Jobnews4u

ARMY JOBS- ಭಾರತೀಯ ಸೇನೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣವಕಾಶ, ಬೇಗ ಅರ್ಜಿ ಸಲ್ಲಿಸಿ.

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `ARMY JOBS’ – `ಭಾರತೀಯ ಸೇನೆ‘ ಯಲ್ಲಿ ಉದ್ಯೋಗ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಉತ್ತಮವಾದ ಅವಕಾಶವಾಗಿದೆ. ಕರ್ನಾಟಕವು ಸೇರಿದಂತೆ ಮತ್ತು ಭಾರತದ ವಿವಿಧಡೆಯಲ್ಲಿ `ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)‘, ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆರ್ಮಿ ನಿರ್ದೇಶನಾಲಯ DG EME ಗ್ರೂಪ್ – C ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 24-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://www.indianarmy.nic.in ಮೂಲಕ ಆಫ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.  

ARMY Jobs 2025 ಉದ್ಯೋಗ ಮಾಹಿತಿ

`ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)’ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಕರ್ನಾಟಕದಲ್ಲಿ ಒಟ್ಟು 21 ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ತರಗತಿ, ಐಟಿಐ, 12 ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ.

ರಾಜ್ಯಾವಾರು ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:

ಕರ್ನಾಟಕ ರಾಜ್ಯದಲ್ಲಿ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಎಲ್. ಡಿ. ಸಿ.10 ಹುದ್ದೆಗಳು 
ಸ್ಟೋರ್ ಕೀಪರ್ 05 ಹುದ್ದೆಗಳು 
ಅಗ್ನಿಶಾಮಕ ಸಿಬ್ಬಂದಿ01 ಹುದ್ದೆ 
ಟೆಲಿಕಾಂ ಮೆಕ್ಯಾನಿಕ್  (ಎಚ್ಎಸ್–II) 01 ಹುದ್ದೆ 
ಎಲೆಕ್ಟ್ರಿಷಿಯನ್(ಎಚ್ಎಸ್–II) 03 ಹುದ್ದೆ 
ಫಿಟ್ಟರ್(Skilled) 01 ಹುದ್ದೆ 
 
ಒಟ್ಟು 21 ಹುದ್ದೆಗಳು 

 

ದೆಹಲಿ ರಾಜ್ಯದಲ್ಲಿ 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಎಲ್. ಡಿ. ಸಿ. 02 ಹುದ್ದೆಗಳು
ಅಗ್ನಿಶಾಮಕ ಸಿಬ್ಬಂದಿ 01 ಹುದ್ದೆ
ವಾಹನ ಮೆಕ್ಯಾನಿಕ್ (AFV, HS-II) 04 ಹುದ್ದೆಗಳು
ಫಿಟ್ಟರ್(Skilled) 03 ಹುದ್ದೆಗಳು
ವೆಲ್ಡರ್ (Skilled) 02 ಹುದ್ದೆಗಳು
ಟ್ರೇಡ್ಸಮನ್ ಮೇಟ್ 08 ಹುದ್ದೆಗಳು
ವಾಷರ್ ಮನ್ 02 ಹುದ್ದೆಗಳು
ಕುಕ್01 ಹುದ್ದೆ
 
ಒಟ್ಟು23 ಹುದ್ದೆಗಳು

 

ಮಧ್ಯಪ್ರದೇಶ ರಾಜ್ಯದಲ್ಲಿ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಎಲ್. ಡಿ. ಸಿ. 03 ಹುದ್ದೆಗಳು
ಎಲೆಕ್ಟ್ರಿಷಿಯನ್(ಪವರ್, ಎಚ್ಎಸ್–II) 02 ಹುದ್ದೆಗಳು
ಟೆಲಿಕಾಂ ಮೆಕ್ಯಾನಿಕ್  (ಎಚ್ಎಸ್–II)07 ಹುದ್ದೆಗಳು
ಅಪ್ಹೋಲ್ಸ್ಟರ್ (Skilled) 01 ಹುದ್ದೆ
 
ಒಟ್ಟು13 ಹುದ್ದೆಗಳು

 

ಪಶ್ಚಿಮ ಬಂಗಾಳ ರಾಜ್ಯದಲ್ಲಿ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಅಗ್ನಿಶಾಮಕ ಸಿಬ್ಬಂದಿ 03 ಹುದ್ದೆಗಳು 
 
ಒಟ್ಟು03 ಹುದ್ದೆಗಳು

 

ಉತ್ತರ ಪ್ರದೇಶ ರಾಜ್ಯದಲ್ಲಿ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಎಲ್. ಡಿ. ಸಿ. 22 ಹುದ್ದೆಗಳು
ಸ್ಟೋರ್ ಕೀಪರ್ 07 ಹುದ್ದೆಗಳು
ಇಂಜಿನಿಯರ್ ಸಲಕರಣೆ ಮೆಕ್ಯಾನಿಕ್  (ಎಚ್ಎಸ್–II) 01 ಹುದ್ದೆ
ಎಲೆಕ್ಟ್ರಿಷಿಯನ್(ಪವರ್, ಎಚ್ಎಸ್–II)  01 ಹುದ್ದೆ
ಎಲೆಕ್ಟ್ರಿಷಿಯನ್(ಎಚ್ಎಸ್–II) 04 ಹುದ್ದೆಗಳು
ಟೆಲಿಕಾಂ ಮೆಕ್ಯಾನಿಕ್  (ಎಚ್ಎಸ್–II) 08 ಹುದ್ದೆಗಳು
ಮೆಷಿನಿಸ್ಟ್ (Skilled) 12 ಹುದ್ದೆಗಳು
ವಾಹನ ಮೆಕ್ಯಾನಿಕ್ (AFV, HS-II) 09 ಹುದ್ದೆಗಳು
ಅಪ್ಹೋಲ್ಸ್ಟರ್ (Skilled) 02 ಹುದ್ದೆಗಳು
ವೆಲ್ಡರ್ (Skilled) 01 ಹುದ್ದೆ
ಟಿನ್ & ಕಾಪರ್ ಸ್ಮಿತ್ (Skilled) 01 ಹುದ್ದೆ
ಟೆಲಿಫೋನ್ ಆಪರೇಟರ್ G-II 01 ಹುದ್ದೆ
ಟ್ರೆಡ್ಸ್ಮನ್ ಮೇಟ್ 54 ಹುದ್ದೆಗಳು
 
ಒಟ್ಟು123 ಹುದ್ದೆಗಳು

 

ಮಹಾರಾಷ್ಟ್ರ ರಾಜ್ಯದಲ್ಲಿ

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಎಲ್. ಡಿ. ಸಿ02 ಹುದ್ದೆಗಳು 
ಅಗ್ನಿಶಾಮಕ ಸಿಬ್ಬಂದಿ02 ಹುದ್ದೆಗಳು 
ವಾಹನ ಮೆಕ್ಯಾನಿಕ್ (AFV, HS-II) 07 ಹುದ್ದೆಗಳು 
 
ಒಟ್ಟು11 ಹುದ್ದೆಗಳು 

 

ವೇತನದ ವಿವರಗಳು: `

  • `ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)’ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಎಲ್ಲಾ ಹುದ್ದೆಗಳಿಗೆ 6 ನೇ CPC ಪ್ರಕಾರ ವೇತನ ಇರುತ್ತದೆ.

    ಪೇ ಬ್ಯಾಂಡ್ – 1 ರ್ ಪ್ರಕಾರ ರೂ. 5,200-20,200/- + ಗ್ರೇಡ್ ಪೇ ಇರುತ್ತದೆ.

 

ಶೈಕ್ಷಣಿಕ ಅರ್ಹತಾ ವಿವರಗಳು:

`ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)’ ಅಧಿಕೃತ ನೇಮಕಾತಿ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 24-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು. 

ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ :

  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. 
  • ಇಂಗ್ಲೀಷ್ ಟೈಪಿಂಗ್ನಲ್ಲಿ ನಿಮಿಷಕ್ಕೆ 35 ಪದಗಳು ಮತ್ತು ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳು ಟೈಪ್ ಮಾಡುವ ವೇಗ ಇರಬೇಕು.

ಅಗ್ನಿಶಾಮಕ ಸಿಬ್ಬಂದಿ, ಟ್ರೇಡ್ಸಮನ್ ಮೇಟ್, ವಾಷರ್ ಮನ್, ಕುಕ್ ಹುದ್ದೆಗಳಿಗೆ : 10 ನೇ ತರಗತಿ ಉತ್ತೀರ್ಣರಾಗಿರಬೇಕು. 

ಸ್ಟೋರ್ ಕೀಪರ್ ಹುದ್ದೆಗೆ : ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. 

ಫಿಟ್ಟರ್, ವೆಲ್ಡರ್, ಎಲೆಕ್ಟ್ರಿಷಿಯನ್(ಪವರ್, ಎಚ್ಎಸ್–II), ಟೆಲಿಕಾಂ ಮೆಕ್ಯಾನಿಕ್  (ಎಚ್ಎಸ್–II), ಅಪ್ಹೋಲ್ಸ್ಟರ್, ಎಲೆಕ್ಟ್ರಿಷಿಯನ್(ಎಚ್ಎಸ್–II),  ಮೆಷಿನಿಸ್ಟ್, ವಾಹನ ಮೆಕ್ಯಾನಿಕ್ (AFV, HS-II), ವೆಲ್ಡರ್, ಟಿನ್ & ಕಾಪರ್ ಸ್ಮಿತ್ ಹುದ್ದೆಗಳಿಗೆ : 10 ನೇ ತರಗತಿ ಉತ್ತೀರ್ಣರಾಗಿರಬೇಕು ಮತ್ತು ಸಂಬಂದಿಸಿರುವ ವಿಷಯದಲ್ಲಿ ಐಟಿಐ ಪ್ರಮಾಣ ಪತ್ರ ಹೊಂದಿರಬೇಕು. 

ಟೆಲಿಫೋನ್ ಆಪರೇಟರ್ G-II : 

  • ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 12ನೇ ತರಗತಿ ಉತ್ತೀರ್ಣರಾಗಿರಬೇಕು. 
  • ಟೆಲಿಫೋನ್ ಎಕ್ಸ್ಛೇಂಜ್ ಕಾರ್ಯಾಚರಣೆಯಲ್ಲಿ ಪರಿಣಿತಿ ಹೊಂದಿರಬೇಕು.

 

ವಯಸ್ಸಿನ ಪರಿಮಿತಿ:

  • `ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)’ಅಧಿಕೃತ ನೇಮಕಾತಿ ಪ್ರಕಾರ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 24-ಅಕ್ಟೋಬರ್-2025ಕ್ಕೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ 25  ವರ್ಷಗಳು ಹೊಂದಿರಬೇಕು.

  🔶 ವಯೋಮಿತಿ ಸಡಲಿಕೆ 

  • ಪ.ಜಾ/ಪ.ಪಂ ಅಭ್ಯರ್ಥಿಗಳಿಗೆ – 5 ವರ್ಷಗಳು
  • ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ – 3 ವರ್ಷಗಳು
  • ಅಂಗವಿಕಲ ಅಭ್ಯರ್ಥಿಗಳಿಗೆ  – 10 ವರ್ಷಗಳು
  • ಮಾಜಿ ಸೈನಿಕರು – ಸಶಸ್ತ್ರ ಪಡೆಗಳಲ್ಲಿ ಸಲ್ಲಿಸಿರುವ ಸೇವೆ + 3 ವರ್ಷಗಳ

 

ಆಯ್ಕೆಯ ವಿಧಾನ: 

  • ಲಿಖಿತ ಪರೀಕ್ಷೆ
  • ಕೌಶಲ್ಯ ಪರೀಕ್ಷೆ (ಹುದ್ದೆಗಳ ಪ್ರಕಾರ)
  • ದೈಹಿಕ ಪರೀಕ್ಷೆ
  • ದಾಖಲೆ ಪರಿಶೀಲನೆ

 

ARMY JOBS 2025 ಗೆ ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು `ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)’ಅಧಿಕೃತ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://www.indianarmy.nic.in ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅರ್ಜಿ ಹಾಕಲು ಬಯಸಿರುವ ಅಭ್ಯರ್ಥಿಗಳು A4 ಗಾತ್ರದ ಪೇಪರ್ ಮೇಲೆ ಕೊಟ್ಟಿರುವ ಫಾರ್ಮಾಟ್ ಪ್ರಕಾರ ಅರ್ಜಿಯನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿರಿ. (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ಅನುಭವ ಇನ್ನೂ ಮುಂತಾದ ವಿವಿರಗಳೊಂದಿಗೆ)
  • ಇತ್ತೀಚಿನ ಭಾವಚಿತ್ರವನ್ನು ಲಗತ್ತಿಸಿ. ಅರ್ಜಿ ಸಲ್ಲಿಸುವ ಲಕೋಟೆಯ ಮೇಲೆ ಹುದ್ದೆಯ ಹೆಸರನ್ನು ಸ್ಪಷ್ಟವಾಗಿ ಬರೆಯಿರಿ. 
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
  • ಅರ್ಜಿಯನ್ನು ಸಾಮಾನ್ಯ ಅಂಚೆಯ ಮೂಲಕ ಸಂಬಂದಿಸಿರುವ ರಾಜ್ಯಾವಾರು ಕಾರ್ಯಾಗಾರ ವಿಳಾಸಕ್ಕೆ ಕಳಿಸಬೇಕು. 

ಕರ್ನಾಟಕ ಅಡ್ರೆಸ್ಸ್ 

Commandant 

515 army base workshop,

Ulsoor, 

Bengaluru

Karnataka – 560008

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ  🗓️ 04-10-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ  🗓️ 24-10-2025  
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ 👉🏻 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಆಫ್ ಲೈನ್ ಅರ್ಜಿಯ ನಮೂನೆಯನ್ನು ತಿಳಿಯಲು 👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://www.indianarmy.nic.in

 

 

ARMY JOBS
ARMY JOBS

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಕೆಳಗೆ `ಭಾರತೀಯ ಸೇನೆಯ ಎಲೆಕ್ಟ್ರಾನಿಕ್ಸ್ ಮತ್ತು ಮೆಕಾನಿಕಲ್ ಇಂಜಿನಿಯರ್ ಗಳ ನಿರ್ದೇಶನಾಲಯ (ಡಿಜಿ ಇಎಂಇ)’ ಅಧಿಕೃತ ನೇಮಕಾತಿ 2025 ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: ಭಾರತೀಯ ಸೇನೆಯ ನಿರ್ದೇಶನಾಲಯ ಡಿಜಿ ಇಎಂಇ ಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1:  ಎಲ್. ಡಿ. ಸಿ., ಅಗ್ನಿಶಾಮಕ ಸಿಬ್ಬಂದಿ, ವಾಹನ ಮೆಕ್ಯಾನಿಕ್ (AFV, HS-II), ಫಿಟ್ಟರ್(Skilled), ವೆಲ್ಡರ್ (Skilled), ಟ್ರೇಡ್ಸಮನ್ ಮೇಟ್, ವಾಷರ್ ಮನ್, ಕುಕ್, ಎಲೆಕ್ಟ್ರಿಷಿಯನ್(ಪವರ್, ಎಚ್ಎಸ್–II), ಟೆಲಿಕಾಂ ಮೆಕ್ಯಾನಿಕ್  (ಎಚ್ಎಸ್–II), ಅಪ್ಹೋಲ್ಸ್ಟರ್ (Skilled), ಸ್ಟೋರ್ ಕೀಪರ್, ಇಂಜಿನಿಯರ್ ಸಲಕರಣೆ ಮೆಕ್ಯಾನಿಕ್  (ಎಚ್ಎಸ್–II), ಎಲೆಕ್ಟ್ರಿಷಿಯನ್(ಎಚ್ಎಸ್–II), ಮೆಷಿನಿಸ್ಟ್ (Skilled), ವಾಹನ ಮೆಕ್ಯಾನಿಕ್ (AFV, HS-II), ವೆಲ್ಡರ್ (Skilled), ಟಿನ್ & ಕಾಪರ್ ಸ್ಮಿತ್ (Skilled), ಟೆಲಿಫೋನ್ ಆಪರೇಟರ್ G-II, ಟ್ರೆಡ್ಸ್ಮನ್ ಮೇಟ್, ಸ್ಟೋರ್ ಕೀಪರ್, ಫಿಟ್ಟರ್(Skilled) ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2:  ಭಾರತೀಯ ಸೇನೆಯ ನಿರ್ದೇಶನಾಲಯ ಡಿಜಿ ಇಎಂಇ ಅರ್ಜಿ ಸಲ್ಲಿಕೆಯ ಕೊನೆ ದಿನ ಯಾವುದು?

ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 24-ಅಕ್ಟೋಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 194 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅದರಲ್ಲಿ ಕರ್ನಾಟಕದಲ್ಲಿ 21 ಹುದ್ದೆಗಳಿವೆ. 

ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 4: ಭಾರತೀಯ ಸೇನೆಯ ನಿರ್ದೇಶನಾಲಯ ಡಿಜಿ ಇಎಂಇ ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವ ಹಾಗೆ ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ತರಗತಿ, ಐಟಿಐ, 12 ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು.

ಪ್ರಶ್ನೆ 5: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 5: ಅರ್ಜಿಯನ್ನು ಆಫ್ ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. 

ಪ್ರಶ್ನೆ 6: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?

ಉತ್ತರ 6: ಲಿಖಿತ ಪರೀಕ್ಷೆ, ಕೌಶಲ್ಯ ಪರೀಕ್ಷೆ (ಹುದ್ದೆಗಳ ಪ್ರಕಾರ), ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ ಇರುತ್ತದೆ. 

Leave a Comment