Jobnews4u

VITM Jobs – ಪದವಿ, ITI, 12th ಪಾಸ್ ಆದವರು ಗುಡ್ ನ್ಯೂಸ್, ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `VITM Jobs’ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಬೆಂಗಳೂರು, ಗುಲ್ಬರ್ಗ, ಮತ್ತು ಕಾಲಿಕಟ್, ತಿರುಪತಿಯಲ್ಲಿ ಕೆಲಸ ಮಾಡಲು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. VITM ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 20-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://www.vismuseum.gov.in ಮೂಲಕ ಅರ್ಜಿಯನ್ನು ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.  

 

VITM Jobs
VITM Jobs

VITM Jobs 2025 ಉದ್ಯೋಗ ಮಾಹಿತಿ

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM ) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 12 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ, ITI,  12ನೇ ತರಗತಿ ವಿದ್ಯಾರ್ಹತೆ ಪಡೆದಿರಬೇಕು. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆಹುದ್ದೆಗಳ ವರ್ಗೀಕರಣ 
ಎಕ್ಸಿಬಿಷನ್ ಅಸಿಸ್ಟೆಂಟ್ `A’1 ಹುದ್ದೆ ಓಬಿಸಿ – 1 ಹುದ್ದೆ 
ಟೆಕ್ ನಿಷಿಯನ್ `A’

ಒಟ್ಟು – 6 ಹುದ್ದೆಗಳು,

ಫಿಟ್ಟರ್ – 3, ಎಲೆಕ್ಟ್ರಿಕಲ್ – 01 , ಕಾರ್ಪೆಂಟರ್ -01, ಎಲೆಕ್ಟ್ರಾನಿಕ್ಸ್ – 01

ಇವಿಸ್ – 1 ಹುದ್ದೆ, ಯೂರ್ – 4 ಹುದ್ದೆಗಳು
ಆಫೀಸ್ ಅಸಿಸ್ಟಂಟ್ (ಗ್ರೇಡ್ III)5 ಹುದ್ದೆಗಳುಎಸ್ಸಿ – 1 ಹುದ್ದೆ, ಓಬಿಸಿ – 1 ಹುದ್ದೆ, ಇವಿಸ್ – 2 ಹುದ್ದೆ, ಯೂರ್ – 1 ಹುದ್ದೆಗಳು

 

 

ಆಯ್ಕೆಯ ಸ್ಥಳ :

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕವು ಸೇರಿದಂತೆ ಭಾರತದ ಎಲ್ಲಿಯಾದರೂ ಕೆಲಸ ಮಾಡಬೇಕಾಗುತ್ತದೆ. ವಿವಿರಗಳು ಕೆಳಗೆ ನೀಡಲಾಗಿದೆ.

  • ಎಕ್ಸಿಬಿಷನ್ ಅಸಿಸ್ಟೆಂಟ್ `A’ – VITM ಬೆಂಗಳೂರು
  • ಟೆಕ್ ನಿಷಿಯನ್ `A’ – VITM ಬೆಂಗಳೂರು, RSC ತಿರುಪತಿ
  • ಆಫೀಸ್ ಅಸಿಸ್ಟಂಟ್ (ಗ್ರೇಡ್ III) – VITM ಬೆಂಗಳೂರು, DSC ಗುಲ್ಬರ್ಗ, RSC&P ಕ್ಯಾಲಿಕಟ್

 

ವೇತನದ ವಿವರಗಳು : 

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.

ಹುದ್ದೆಯ ಹೆಸರುವೇತನ
ಎಕ್ಸಿಬಿಷನ್ ಅಸಿಸ್ಟೆಂಟ್ `A’ರೂ. 29,200 – 92,300/- ಗಳು Level 5
ಟೆಕ್ ನಿಷಿಯನ್ `A’ರೂ. 19,900 – 63,200/- ಗಳು Level 2
ಆಫೀಸ್ ಅಸಿಸ್ಟಂಟ್ (ಗ್ರೇಡ್ III)  ರೂ. 19,900 – 63,200/- ಗಳು Level 2

 

 

ಶೈಕ್ಷಣಿಕ ಅರ್ಹತಾ ವಿವರಗಳು :

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ಅಧಿಕೃತ ನೇಮಕಾತಿ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 20-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು. 

ಎಕ್ಸಿಬಿಷನ್ ಅಸಿಸ್ಟೆಂಟ್ `A’ ಹುದ್ದೆಗೆ :

  • ಯಾವುದೇ ವಿಷಯಗಳಾದ ಲಲಿತಕಲೆ, ದೃಶ್ಯ ಕಲೆ, ವಾಣಿಜ್ಯ ಕಲೆಯಲ್ಲಿ ಪದವಿ ಹೊಂದಿರಬೇಕು.

 

ಟೆಕ್ ನಿಷಿಯನ್ `A’  ಹುದ್ದೆಗೆ :

  • 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು.
  • 10 ನಿಮಿಷಗಳ ಟೈಪಿಂಗ್ ಪರೀಕ್ಷೆಯ ಇಂಗ್ಲಿಷನಲ್ಲಿ ಕನಿಷ್ಠ 35 ಅಥವಾ ಹಿಂದಿಯಲ್ಲಿ 30 ಡಬ್ಲೂ. ಪಿ. ಎಂ. ವೇಗ ಹೊಂದಿರಬೇಕು.

 

ಆಫೀಸ್ ಅಸಿಸ್ಟಂಟ್ (ಗ್ರೇಡ್ III) ಹುದ್ದೆಗೆ :

  • 12 ನೇ ತರಗತಿಯನ್ನು ಪೂರ್ಣಗೊಳಿಸಿರಬೇಕು. 
  • ಇಂಗ್ಲೀಷ್ ಟೈಪಿಂಗ್ನಲ್ಲಿ ನಿಮಿಷಕ್ಕೆ 35 ಪದಗಳು ಮತ್ತು ಹಿಂದಿಯಲ್ಲಿ ನಿಮಿಷಕ್ಕೆ 30 ಪದಗಳು ಟೈಪ್ ಮಾಡುವ ವೇಗ ಇರಬೇಕು.

 

ಉದ್ಯೋಗದ ವಿವರಣೆಗಳು :

ಎಕ್ಸಿಬಿಷನ್ ಅಸಿಸ್ಟೆಂಟ್ `A’ ಹುದ್ದೆಗೆ :

  • ಕಲಾ ವಿನ್ಯಾಸ ಸಿದ್ದತೆ, ಛಾಯಾಗ್ರಹಣ, ವಸ್ತುಪ್ರದರ್ಶನ, ಡಮ್ಮಿಗಳು, ಡಯೋರಾಮಗಳು, ಪ್ರದರ್ಶನ ಅಧಿಕಾರಿಗಳಿಗೆ ಸಹಾಯ ಮಾಡುವುದು. ಮಲ್ಟಿಮೀಡಿಯಾಕ್ಕಾಗಿ 2 ಡಿ ಮತ್ತು 3 ಡಿ ಡಿಜಿಟಲ್ ಗ್ರಾಫಿಕ್ ರಚಿಸುವುದು. ಮೇಲಧಿಕಾರಿಗಳು ವಹಿಸಿದ ಇತರ ಯಾವುದೇ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ.  

 

ಟೆಕ್ ನಿಷಿಯನ್ ಹುದ್ದೆಗೆ :

  • ಫಿಟ್ಟರ್ ಕಾರ್ಯಾಚರಣೆ, ಫ್ಯಾಬ್ರಿಕೇಶನ್, ಹ್ಯಾಂಡ್ಲಿಂಗ್, ಪ್ಯಾಕಿಂಗ್, ಇನ್ಸ್ಟಾಲೇಶನ್ ಹಾಗೂ ನಿರ್ವಹಣೆ ಪ್ರದರ್ಶನಗಳು, ಅನುಸ್ಥಾಪನ ಕಾರ್ಯಗಳು ಹಾಗೂ ಕೇಂದ್ರದ ಪ್ರಾಧಿಕಾರದ ಯಾವುದೇ ಇತರ ಕೆಲಸಗಳು.

ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ಉಪಕರಣಗಳ ಪತ್ತೆ ಹಚ್ಚುವಿಕೆ ಮತ್ತು ರೇಖಾಚಿತ್ರ, ಕಾರ್ಯಾಚರಣೆ ಮತ್ತು ನಿರ್ವಹಣೆ

 

ಆಫೀಸ್ ಅಸಿಸ್ಟಂಟ್ (ಗ್ರೇಡ್ III) ಹುದ್ದೆಗೆ :

  • ಟೈಪಿಂಗ್ ಮಾಡುವುದು, ಅಂಚೆಗಳನ್ನು ರವಾನಿಸುವುದು, ಟಿಕೆಟ್ ವಿತರಣೆ, ಫೋಟೋಕಾಪಿ, ಕಡತಗಳ ನಿರ್ವಹಣೆ, ಬಿಲ್ ತಯಾರಿಕೆ , ರಿಜಿಸ್ಟರ್ ಮುಂತಾದವುಗಳಲ್ಲಿ ನಮೂದಿಸುವುದು, ನಗದು ನಿರ್ವಹಣೆ ಹಾಗೂ ಚೆಕ್ ಬರೆಯುವಿಕೆ ಮತ್ತು ಮೇಲಧಿಕಾರಿಗಳು ವಹಿಸಿದ ಇತರ ಯಾವುದೇ ಕೆಲಸವನ್ನು ನಿರ್ವಹಿಸಬೇಕಾಗುತ್ತದೆ

 

ವಯಸ್ಸಿನ ಪರಿಮಿತಿ :

ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ಅಧಿಕೃತ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 20-ಅಕ್ಟೋಬರ್-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.

ಹುದ್ದೆಯ ಹೆಸರುವಯಸ್ಸು
ಎಕ್ಸಿಬಿಷನ್ ಅಸಿಸ್ಟೆಂಟ್ `A’ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು
ಟೆಕ್ ನಿಷಿಯನ್ `A’ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು
ಆಫೀಸ್ ಅಸಿಸ್ಟಂಟ್ (ಗ್ರೇಡ್ III)  ಕನಿಷ್ಠ 18 ವರ್ಷದಿಂದ ಗರಿಷ್ಠ 25 ವರ್ಷಗಳು

 

🔶 ವಯೋಮಿತಿ ಸಡಲಿಕೆ 

ಭಾರತದ ಸರ್ಕಾರದ ನಿಯಮಗಳ ಪ್ರಕಾರ ವಯಸ್ಸಿನ ಸಡಲಿಕೆ ಇರುತ್ತದೆ.

  • ಪ.ಜಾ/ಪ.ಪಂ 5 ವರ್ಷಗಳು
  • ಹಿಂದುಳಿದ ವರ್ಗಗಳು 3 ವರ್ಷಗಳು
  • ಅಂಗವಿಕಲ ಅಭ್ಯರ್ಥಿಗಳು 10 ರಿಂದ 15 ವರ್ಷಗಳು

 

ಅರ್ಜಿ ಶುಲ್ಕದ ವಿವರಗಳು:

ಹುದ್ದೆಯ ಹೆಸರುಅರ್ಜಿ ಶುಲ್ಕ
ಪ.ಜಾ/ಪ.ಪಂ/ಇಡಬ್ಲೂಎಸ್ ಸೇರಿರುವ ಅಭ್ಯರ್ಥಿಗಳಿಗೆಅರ್ಜಿ ಶುಲ್ಕ ಇರುವುದಿಲ್ಲ 
ಉಳಿದ ವರ್ಗದ  ಅಭ್ಯರ್ಥಿಗಳಿಗೆಅರ್ಜಿ ಶುಲ್ಕ – ರೂ. 750/- + 135/- GST
ಅರ್ಜಿ ಶುಲ್ಕವನ್ನು ಆನ್ ಲೈನ್ ಮುಖಾಂತರ ಪಾವತಿಸಬೇಕು.

Note: ಅರ್ಜಿ ಶುಲ್ಕವನ್ನು ಮರುಪಾವತಿಸುವುದಿಲ್ಲ. 

 

ಆಯ್ಕೆಯ ವಿಧಾನ : 

  • ಲಿಖಿತ ಪರೀಕ್ಷೆ/ಕೌಶಲ್ಯ ಪರೀಕ್ಷೆ
  • ಸಂದರ್ಶನ (ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಲಾಗುತ್ತದೆ)

 

VITM Jobs 2025 ಗೆ ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://www.vismuseum.gov.in/recruitment.php ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅಭ್ಯರ್ಥಿಗಳು ಅರ್ಜಿಹಾಕಲು ಬಯಸಿರುವ ಅರ್ಜಿಯನ್ನು ಸೆಲೆಕ್ಟ್ ಮಾಡಿಕೊಂಡು .
  • ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ಅನುಭವ, ಸ್ವಯಂ ದೃಢೀಕರಿಸಿದ ಸ್ಕ್ಯಾನ್ ಮಾಡಿದ ಪ್ರತಿಗಳು, ಇನ್ನೂ ಮುಂತಾದ ವಿವಿರಗಳು).
  • ಪಾಸ್ಪೋರ್ಟ್ ಗಾತ್ರದ ಸ್ಕ್ಯಾನ್ ಮಾಡಿರುವ ಇತ್ತೀಚಿನ ಕಲರ್ ಫೋಟೋ ಮತ್ತು 
  • ಸಹಿ ಇರುವ ಸ್ಕ್ಯಾನ್ ಕಾಪಿಯನ್ನು ಅಪ್ಲೋಡ್ ಮಾಡಿರಿ.
  • ಆನಂತರದಲ್ಲಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. 
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ  🗓️ 20-09-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ  🗓️ 20-10-2025  
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ 👉🏻 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು 👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : :  https://www.vismuseum.gov.in/recruitment.php

 

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಈ ಕೆಳಗೆ ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ & ಟೆಕ್ ನೋಜಿಕಲ್ ಮ್ಯೂಜಿಯಂ (VITM) ಲ್ಲಿ ಯಾವ ಹುದ್ದೆಗಳಿವೆ?

ಉತ್ತರ 1: ಎಕ್ಸಿಬಿಷನ್ ಅಸಿಸ್ಟೆಂಟ್ `A’ ಹುದ್ದೆ, ವಿವಿಧ ಟೆಕ್ ನಿಷಿಯನ್ `A’ ಹುದ್ದೆಗಳು ಮತ್ತು ಆಫೀಸ್ ಅಸಿಸ್ಟಂಟ್ (ಗ್ರೇಡ್ III) ಒಟ್ಟು 10 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: VITM ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಯಾವುದು?

ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 20-ಅಕ್ಟೋಬರ್-2025 ಕೊನೆಯ ದಿನಾಂಕವಾಗಿದೆ.

ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 3: ಒಟ್ಟು 12 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎಕ್ಸಿಬಿಷನ್ ಅಸಿಸ್ಟೆಂಟ್ `A’ ಗೆ ಒಂದು (1) ಹುದ್ದೆ, ವಿವಿಧ ಟೆಕ್ ನಿಷಿಯನ್ `A’ ಗೆ ಆರು (6) ಹುದ್ದೆಗಳು ಮತ್ತು ಆಫೀಸ್ ಅಸಿಸ್ಟಂಟ್ (ಗ್ರೇಡ್ III)ಗೆ ಐದು(5) ಹುದ್ದೆಗಳು.

ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ?

ಉತ್ತರ 4: VITM ಬೆಂಗಳೂರು, RSC ತಿರುಪತಿ ಮತ್ತು DSC ಗುಲ್ಬರ್ಗ, RSC&P ಕ್ಯಾಲಿಕಟ್ ನಲ್ಲಿ ಉದ್ಯೋಗ ಅವಕಾಶಗಳಿವೆ.

ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 5: VITM ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವ ಹಾಗೆ ಪದವಿ. ITI, 12ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. 

ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?

ಉತ್ತರ 6: ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ ಮತ್ತು ಉಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 885/- ಗಳು. 

ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 7: ಅರ್ಜಿಯನ್ನು ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?

ಉತ್ತರ 8:  ಎಲ್ಲಾ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು. 

 

Leave a Comment