Jobnews4u

Railway Jobs 2025: ರೈಲೈ ಇಲಾಖೆಯಲ್ಲಿ ʼಅಪ್ರೆಂಟಿಸ್‌ʼ ಹುದ್ದೆಗಳ ನೇಮಕಾತಿ

  Railway Jobs 2025: ಸೌತ್‌ ವೆಸ್ಟರ್ನ್‌ ರೈಲ್ವೆ ಜಾಬ್ಸ್‌ (2025) – 10ನೇ ಪಾಸ್‌ + ಐಟಿಐ ಪಾಸ್‌ ಜಾಬ್ಸ್‌ SWRRC ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ 2025:  ನೈಋತ್ಯ ರೈಲೈಯ ಕಾರ್ಯಗಾರಗಳು/ ವಿಭಾಗಗಳು/ ಘಟಕಗಳಲ್ಲಿ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ 2025-26 ಸಾಲಿನ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ರೈಲ್ವೆ ಡಿರ್ಪಾಟ್‌ಮೆಂಟ್‌ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. Railway Jobs 2025 ಅರ್ಹ ಅಕಾಂಕ್ಷಿಗಳಾಗಿದ್ದರೆ … Read more