HAL Notification 2025 – ವಿವಿಧ ಹುದ್ದೆಗಳ ನೇಮಕ, ಬೇಗ ಅರ್ಜಿ ಸಲ್ಲಿಸಿ.
HAL Notification 2025: ಹಿಂದೂಸ್ತಾನ ಏರೋನಾಟಿಕ್ಸ್ (HAL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಲು ಜುಲೈ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ಕೊನೆಯ ದಿನಾಂಕ 16-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ಹಿಂದೂಸ್ತಾನ ಏರೋನಾಟಿಕ್ಸ್ (HAL) ವೆಬ್ ಸೈಟ್ ಆದ hal-inda.co.in ಮುಖಾಂತರ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿರಿ. ಹಿಂದೂಸ್ತಾನ ಏರೋನಾಟಿಕ್ಸ್ (HAL) ನೇಮಕಾತಿ 2025 … Read more
