Jobnews4u

Railway Jobs 2025: ರೈಲೈ ಇಲಾಖೆಯಲ್ಲಿ ʼಅಪ್ರೆಂಟಿಸ್‌ʼ ಹುದ್ದೆಗಳ ನೇಮಕಾತಿ

 

Railway Jobs 2025: ಸೌತ್‌ ವೆಸ್ಟರ್ನ್‌ ರೈಲ್ವೆ ಜಾಬ್ಸ್‌ (2025) 10ನೇ ಪಾಸ್‌ + ಐಟಿಐ ಪಾಸ್‌ ಜಾಬ್ಸ್‌

SWRRC ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ 2025:  ನೈಋತ್ಯ ರೈಲೈಯ ಕಾರ್ಯಗಾರಗಳು/ ವಿಭಾಗಗಳು/ ಘಟಕಗಳಲ್ಲಿ ಟ್ರೇಡ್‌ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ 2025-26 ಸಾಲಿನ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದೆ. ರೈಲ್ವೆ ಡಿರ್ಪಾಟ್‌ಮೆಂಟ್‌ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. Railway Jobs 2025 ಅರ್ಹ ಅಕಾಂಕ್ಷಿಗಳಾಗಿದ್ದರೆ ದಿನಾಂಕ 13-08-2025 ರೊಳಗಾಗಿ ಅರ್ಜಿಗಳನ್ನು ಅಧಿಕ್ಕತ SWRRC ವೆಬ್‌ಸೈಟ್‌ನ ಮುಖಾಂತರ ಅನ್ ಲೈನ್‌ನಲ್ಲಿ ಸಲ್ಲಿಸತಕ್ಕದ್ದು.

ಬಹು ಮುಖ್ಯ ಮಾಹಿತಿ:


  • ಜಾಬ್ಸ್‌ 4 ಯು ರಲ್ಲಿ ಬರುವ ಉದ್ಯೋಗ ಮಾಹಿತಿಯು ಉಚಿತವಾಗಿ ಒದಗಿಸಲಾಗುತ್ತಿದೆ ಆದ ಕಾರಣ ಯಾವುದೇ ವ್ಯಕ್ತಿ ಯಾಗಲಿ ಅಥವಾ ಸಂಸ್ಥೆಯಾಗಲಿ ಹಣ ಕೇಳಿದರೆ, ಅದು ಫ್ರಾಡ್‌ ಆಗಿರುತ್ತದೆ ಆದಕಾರಣ ಯಾವುದೇ ರೀತಿಯ ಹಣವನ್ನು ಕೊಟ್ಟು ಮೊಸ ಹೋಗಬೇಡಿ ಇದು ನನ್ನ ಕಳಕಳಿಯ ವಿನಂತಿ.

 

ಸೌತ್‌ ವೆಸ್ಟರ್ನ್‌ ರೈಲ್ವೆ ನೇಮಕಾತಿ 2025 ಉಲ್ಲೇಖ: SWR/RRC/Act Appr/01/2025, ದಿನಾಂಕ: 11-07-2025

ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ 2025 ಅಪ್ರೆಂಟಿಸ್‌ಗಳಿಗೆ ಇರಬೇಕಾದ ಅರ್ಹತಾ ಮಾನದಂಡಗಳು ಕೆಳಗೆ ವಿವರಿಸಲಾಗಿದೆ. ಅದರ ಬಗ್ಗೆ ಒಂದೋದಾಗಿ ತಿಳಿಯೋಣ.

  • ಹುದ್ದೆಯ ಹೆಸರು:
  • ಅಪ್ರೆಂಟೀಸ್ ಗಳ ಸಂಖೈ: ಒಟ್ಟು 904.
  • ಹುದ್ದೆಯ ಸ್ಥಳ: ಮೈಸೂರು ವಿಭಾಗ ಮತ್ತು ಮೈಸೂರು ರೈಲು ಕಾರ್ಯಾಗಾರ, ಬೆಂಗಳೂರು ವಿಭಾಗ, ಹುಬ್ಬಳ್ಳಿ ವಿಭಾಗ,
  • ಶೈಕ್ಷಣಿಕ ಅರ್ಹತಾ ವಿವರಗಳು: ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ ಕೋಶ ಅಧಿಕೃತ ಪ್ರಕಟಣೆ ಪ್ರಕಾರ ಅರ್ಜಿ ಹಾಕಲು ಇಚ್ಚೇ ಉಳ್ಳ ಅಭ್ಯರ್ಥಿಯು ಕೆಳಗೆ ಕೊಟ್ಟ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕಾಗುತ್ತದೆ.

      👉🏻 10ನೇ ತರಗತಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕಾಗಿರುತ್ತದೆ.

                 ಅಥವಾ

      👉🏻 10+2 ನಲ್ಲಿ ಕನಿಷ್ಥ 50% ಅಂಕಗಳೊಂದಿಗೆ ಪಾಸ್‌ ಆಗಿರಬೇಕು.

              ಆಯಾ ಟ್ರೇಡ್‌ಗಳಿಗೆ ಸಂಬಂದಿಸಿದ ಐಟಿಐ ಅರ್ಹತೆಯನ್ನು ಹೊಂದಿರಬೇಕು(NCVT/SCVT)

 


  • ವೇತನದ ವಿವರಗಳು:


  • ಈ ಆಪ್ರೆಂಟಿಸ್‌ ಹುದ್ದೆಗಳಿಗೆ ನೇರ ತಿಂಗಳ ವೇತನ ಇರುವುದಿಲ್ಲ
  • ರೈಲೈ ಮಂಡಳಿ ನಿಯಾಮಗಳ ಪ್ರಕಾರ ಸ್ಟೈಪೆಂಡ್‌ ಮಾತ್ರ ಇರುತ್ತದೆ.
  • ಅಪ್ರೆಂಟಿಸ್‌ ತರಬೇತಿ ಸಾಮಾನ್ಯವಾಗಿ 1 ವರ್ಷ ಸಮಯ ಇರುತ್ತದೆ.

 


  • ವಯಸ್ಸಿನ ಮಿತಿ: ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ ಕೋಶ ಅಧಿಕೃತ ಪ್ರಕಟಣೆಯ ಪ್ರಕಾರ ಅರ್ಜಿ ಹಾಕಲು ಇಚ್ಚೇ ಉಳ್ಳ ಅಭ್ಯರ್ಥಿಯು ವಯಸ್ಸಿನ ಮಿತಿ ಕೆಳಗಿನಂತಿದೆ.

➡️ಕನಿಷ್ಥ ವಯಸ್ಸಿನ ಮಿತಿ: ಕಡ್ಡಾಯವಾಗಿ 15 ವರ್ಷ 13-08-2025ಕ್ಕೆ ಪೂರ್ಣಗೊಂಡಿರಬೇಕು.

ಮತ್ತು

➡️ಗರಿಷ್ಟ ವಯಸ್ಸಿನ ಮಿತಿ: ಅಭ್ಯರ್ಥಿಯು 24 ವರ್ಷ ಮಿರಿರಬಾರದು ಎಂದು ಪ್ರಕಟಣೆಯಲ್ಲಿ ಸೂಚಿಸಲಾಗಿದೆ.

 

ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

  • ಒ.ಬಿ.ಸಿ. ಅಭ್ಯರ್ಥಿಗಳಿಗೆ 03 ವರ್ಷ
  • ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
  • ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ 3 ವರ್ಷ + ಸೇವಾ ಅವಧಿ

🔶. ಅರ್ಜಿ ಶುಲ್ಕದ ವಿವರ:.

➡️. ಒ.ಬಿ.ಸಿ. ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 100/- ಗಳು ಮಾತ್ರ.

➡️. ಎಸ್ಸಿ/ಎಸ್ಟಿ/ಪಿಚ್ ಅಭ್ಯರ್ಥಿಗಳಿಗೆ –  ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

➡️. ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

🔶. ಅರ್ಜಿ ಶುಲ್ಕ ಪಾವತಿಸುವ ವಿಧಾನ:

✔️. ಆನ್ಲೈನ್‌ ಮುಖಾಂತರ ಮಾತ್ರ ಅರ್ಜಿ ಶುಲ್ಕ ವನ್ನು ಪಾವತಿಸಬೇಕಾಗುತ್ತದೆ (ಡೆಬಿಟ್‌ ಕಾರ್ಡ/ ಕ್ರೆಡಿಟ್‌ ಕಾರ್ಡ/ ಇಂಟರ್ನೇಟ್‌ ಬ್ಯಾಕಿಂಕ್‌ ಮೂಲಕ).

🔺. ಯಾವುದೇ ರೀತಿಯಿಂದ ಪಾವತಿಸಲು ಲಭ್ಯವಿರುವುದಿಲ್ಲ.

🔷. ನೇಮಕಾತಿ ಅಭ್ಯರ್ಥಿಗಳ ಆಯ್ಕೆ ವಿಧಾನ: ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ ಕೋಶ (SWRRC)ಯ ನೇಮಕಾತಿಯ ಪ್ರಕಾರ,

    1. ನೇಮಕಾತಿಯು ಸಂಪೂರ್ಣವಾಗಿ ಮೆರಿಟ್‌ ಆಧಾರವಾಗಿರುತ್ತದೆ ಮತ್ತು ಯಾವುದೇ ಲಿಖಿತ ಪರೀಕ್ಷೆ , ಸಂದರ್ಶನ ಇರುವುದಿಲ್ಲ.
    2. ಮೂಲ ದಾಖಲೆಗಳ ಬಗ್ಗೆ ಪರಿಶೀಲನೆ
    3. ವ್ಯೆದೈಕೀಯ ತಪಾಸಣೆ

🔶ಅಭ್ಯರ್ಥಿಗಳ ಆಯ್ಕೆಯ ಪಟ್ಟಿಯನ್ನು RRC Hubballi ಅಧಿಕೃತ ವೆಬ್‌ ಸೈಟ್‌ ನಲ್ಲಿ ತಿಳಿಸಲಾಗುದು.

 

  • 👩‍💻 SWRRC 2025 ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ವಿಧಾನ:

      1. ಅರ್ಜಿ ಸಲ್ಲಿಸುವ ಮುಂಚೆ ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ ಕೋಶ (SWRRC)ಯ ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
      2. https://www/rrchubli.in ವೆಬ್‌ ಸೈಟ್‌ಗೆ ಭೇಟಿ ನಿಡಿ..
      3. ಆನ್‌ ಲೈನ್‌ ನೇಮಕಾತಿ ಲಿಂಕ್‌ನ್ನು ಕ್ಲಿಕ್‌ ಮಾಡಿ.
      4. ನಂತರ ಆನ್‌ ಲೈನ್‌ ಫಾರ್ಮ ನ್ನು ಸರಿಯಾಗಿ ತುಂಬಿರಿ.
      5. ಅರ್ಜಿ ಶುಲ್ಕವನ್ನು ಪಾವತಿಸಿರಿ. (ವಿನಂರಿಸಿದರೆ ಮಾತ್ರ).
      6. ಫೋಟೋ ಮತ್ತು ಸಹಿಯನ್ನು ಅಪ್‌ ಲೋಡ್‌ ಮಾಡಿರಿ.
      7. ಎಲ್ಲಾ ಆಪ್ಲೈ ಆದ ಮೇಲೆ ಒಂದು ಪ್ರತಿಯನ್ನು ತೆಗೆದಿಟ್ಟುಕೊಳ್ಳಿ.

 

  • ಅರ್ಜಿ ಸಲ್ಲಿಸಲು ಹೆಚ್ಚಿನ ಮಾಹಿತಿ: ದಕ್ಷಿಣ ಪಶ್ಚಿಮ ರೈಲ್ವೆ ನೇಮಕಾತಿ ಕೋಶ (SWRRC)ಯ ನೇಮಕಾತಿ ಪ್ರಕಟಣೆ 2025ರ ನೇಮಕಾತಿ ವಿಭಾಗ ಪತ್ರಿಕಾ ಪ್ರಕಾರ,
    • ನೊಟಿಫಿಕೆಷನ್‌ ಬಿಡುಗಡೆಯ ದಿನಾಂಕ: 11-07-2025
    • ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 14-07-2025
    • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13-08-2025 (ರಾತ್ರಿ 11.59 ಗಂಟೆಯ ವರೆಗೆ ಸಲ್ಲಿಸಬಹುದು)
    • ಮೆರಿಟ್‌ ಲಿಸ್ಟ್‌ ಪ್ರಕಟಣೆ: ಅಧಿಕೃತ ವೆಬ್‌ ಸೈಟ್‌ ನಲ್ಲಿ ಅರ್ಜಿಗಳ ಪರಿಶೀಲನೆ ಆದ ನಂತರ ಪ್ರಕಟಿಸಲಾಗುತ್ತದೆ.
    • ಡಾಕ್ಯುಮೆಂಟ್‌ ಮತ್ತು ವೈದೈಕೀಯ ತಪಾಸಣೆ : ಅರ್ಹ ಅಭ್ಯರ್ಥಿಗಳಿಗೆ ತಿಳಿಸಲಾಗುತ್ತದೆ.

 

  • ಸಂಪೂರ್ಣ ನೇಮಕಾತಿ ನೊಟಿಫಿಕೆಷನ್‌ನ್ನು ಸರಿಯಾಗಿ ಓದಿದ ನಂತರ ಅರ್ಜಿಯನ್ನು ಸಲ್ಲಿಸಿರಿ. ಲಿಂಕ್‌ ನ್ನು ಕೆಳಗೆ ಕೊಡಲಾಗಿದೆ.

 


  • ಅಗತ್ಯ ಲಿಂಕ್ ಗಳು :

➡️ ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ: ಇಲ್ಲಿ ಕ್ಲಿಕ್‌ ಮಾಡಿ 

       ➡️ ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲು: ಇಲ್ಲಿ ಕ್ಲಿಕ್‌ ಮಾಡಿ 

Leave a Comment