Jobnews4u

PNB BANK JOBS – ಬ್ಯಾಂಕ್ ನಲ್ಲಿ ಕೆಲಸ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ, ಬೇಗ ಅರ್ಜಿ ಸಲ್ಲಿಸಿ

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `PNB BANK JOBS’ –  ಪಂಜಾಬ್ ನೇಷನಲ್ ಬ್ಯಾಂಕ್(PNB) ದಿಂದ JMGS-1 PNB ಸ್ಥಳೀಯ ಬ್ಯಾಂಕ್ ಅಧಿಕಾರಿಯ(LBO)’ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕವು ಸೇರಿದಂತೆ ಭಾರತದ ವಿವಿಧಡೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. PNB ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 23-ನವೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ https://pnb.bank.in/Recruitment ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ. 

PNB BANK JOBS 2025 ಉದ್ಯೋಗ ಮಾಹಿತಿ

‘ಪಂಜಾಬ್ ನೇಷನಲ್ ಬ್ಯಾಂಕ್(PNB)’ ನ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ಒಟ್ಟು 750 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ವಿವರಿಸಲಾಗಿದೆ. ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ಒಂದು ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ.

ಖಾಲಿ ಇರುವ ರಾಜ್ಯಾವಾರು ಹುದ್ದೆಗಳ ಸಂಖ್ಯೆ:

ರಾಜ್ಯದ ಹೆಸರುಹುದ್ದೆಗಳ ಸಂಖ್ಯೆ
ಕರ್ನಾಟಕ85 ಹುದ್ದೆಗಳು
ಆಂಧ್ರಪ್ರದೇಶ 05 ಹುದ್ದೆಗಳು
ಗುಜರಾತ್95 ಹುದ್ದೆಗಳು
ಮಹಾರಾಷ್ಟ್ರ135 ಹುದ್ದೆಗಳು
ತೆಲಂಗಾಣ88 ಹುದ್ದೆಗಳು
ತಮಿಳನಾಡು85 ಹುದ್ದೆಗಳು
ಪಶ್ಚಿಮ ಬಂಗಾಳ  90 ಹುದ್ದೆಗಳು
ಜಮ್ಮು ಕಾಶ್ಮೀರ 20 ಹುದ್ದೆಗಳು
ಲಡಾಖ್ 03 ಹುದ್ದೆಗಳು
ಅರುಣಾಚಲ್ ಪ್ರದೇಶ 05 ಹುದ್ದೆಗಳು
ಅಸ್ಸಾಂ86 ಹುದ್ದೆಗಳು
ಮಣಿಪುರ08 ಹುದ್ದೆಗಳು
ಮೇಘಾಲಯ 08 ಹುದ್ದೆಗಳು
ಮಿಜೋರಾಂ 05 ಹುದ್ದೆಗಳು
ನಾಗಾಲ್ಯಾಂಡ್ 05 ಹುದ್ದೆಗಳು
ಸಿಕ್ಕಿಂ 05 ಹುದ್ದೆಗಳು
 ತ್ರಿಪುರ 22 ಹುದ್ದೆಗಳು 
ಒಟ್ಟು 750 ಹುದ್ದೆಗಳು 
 
ಆಯ್ಕೆಯ ಸ್ಥಳ:
  • ಪಂಜಾಬ್ ನೇಷನಲ್ ಬ್ಯಾಂಕ್(PNB) ನ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳು ಆಯ್ಕೆ ಮಾಡಿದ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ.
  • ಅಭ್ಯರ್ಥಿಗಳು ಒಂದು ರಾಜ್ಯಕ್ಕೆ ಮಾತ್ರ ಅರ್ಜಿ ಸಲ್ಲಿಸಬೇಕು, ಮತ್ತು ಆ ರಾಜ್ಯಕ್ಕೆ ಸಂಬಂದಿಸಿದ ಭಾಷಾ ಜ್ಞಾನ ಕಡ್ಡಾಯವಾಗಿದೆ.
 ವೇತನದ ವಿವರಗಳು:
  • ಪಂಜಾಬ್ ನೇಷನಲ್ ಬ್ಯಾಂಕ್(PNB) ನ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು PNB ಸ್ಥಳೀಯ ಬ್ಯಾಂಕ್ ಅಧಿಕಾರಿಯ(LBO) ಹುದ್ದೆಗೆ ವೇತನವು ರೂ. 48,480-2000/7-62480-2340/2-67160-2680/7-85920 ನಿಗಡಿಮಾಡಲಾಗಿದೆ.
  • ಮತ್ತು ಆಯ್ದ ಅಭ್ಯರ್ಥಿಗಳಿಗೆ ಡಿಎ, ಸಿಸಿಎ, ಎಚ್ಆರ್ ಎ, ಅಥವಾ ಲಿಸ್ ಭತ್ಯೆ, ಮೆಡಿಕಲ್ ಬೆನಿಫಿಟ್ ಮತ್ತು ರಿಟೈರ್ ಮೆಂಟ್ ಬೆನಿಫಿಟ್ ಬ್ಯಾಂಕ್ ನ ರೂಲ್ಸ್ ಪ್ರಕಾರ ಸಿಗುತ್ತವೆ.
 ಶೈಕ್ಷಣಿಕ ಅರ್ಹತಾ ವಿವರಗಳು:
  • ಪಂಜಾಬ್ ನೇಷನಲ್ ಬ್ಯಾಂಕ್(PNB) ನ ಅಧಿಕೃತ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 23-ನವೆಂಬರ್-2025ಕ್ಕೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.
  • ಅಭ್ಯರ್ಥಿಗಳು ಕ್ಲೆರಿಕಲ್ ಅಥವಾ ಆಫೀಸರ್ ಹುದ್ದೆಯಲ್ಲಿ RBI ಇಂದ ನೋಂದಾಯಿಸಿದ ಬ್ಯಾಂಕ್ನಲ್ಲಿ ಒಂದು ವರ್ಷದ ಅನುಭವ ಕಡ್ಡಾಯವಾಗಿದೆ.
ಮುಖ್ಯ ಸೂಚನೆ
  • ಅಭ್ಯರ್ಥಿಗಳು ನೋಂದಣಿ ದಿನಾಂಕದಂದು ಮಾನ್ಯವಾದ ಪದವಿ ಪ್ರಮಾಣ ಪತ್ರ ಅಂಕಪಟ್ಟಿ ಹೊಂದಿರಬೇಕು.  
  • ಮತ್ತು ಆಯ್ಕೆಯಾಗಿರುವ ರಾಜ್ಯದ ಸ್ಥಳೀಯ ಭಾಷೆಯಲ್ಲಿ ಓದುವುದು, ಬರೆಯುವುದು, ಮಾತನಾಡುವುದರಲ್ಲಿ ಪ್ರಾವೀಣ್ಯತೆ ಹೊಂದಿರಬೇಕು
 ವಯಸ್ಸಿನ ಪರಿಮಿತಿ:ಪಂಜಾಬ್ ನೇಷನಲ್ ಬ್ಯಾಂಕ್(PNB) ನ ನೇಮಕಾತಿ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 23-ನವೆಂಬರ್-2025ಕ್ಕೆ ಬ್ಯಾಂಕ್ ನ ಆಯ್ಕೆ ರೀತ್ಯಾ ಕನಿಷ್ಠ 20 ವರ್ಷಗಳಿಂದ  ಹಾಗೂ ಗರಿಷ್ಠ 30 ವರ್ಷಗಳು ವಯೋಮಿತಿ ಮೀರಿರಬಾರದು. 🔶 ವಯೋಮಿತಿ ಸಡಲಿಕೆವಿವರಗಳು
  • ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – 5 ವರ್ಷಗಳು
  • ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – 3 ವರ್ಷಗಳು
  • ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷಗಳು,
  • ಮಾಜಿ ಸೈನಿಕರಿಗೆ – 5 ವರ್ಷಗಳು
 ಅರ್ಜಿ ಶುಲ್ಕದ ವಿವರಗಳು:
  • ಸಾಮನ್ಯ ವರ್ಗ/ ಒ.ಬಿ.ಸಿ. ವರ್ಗ/ಇಡಬ್ಲೂಎಸ್ ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 1,180/- (ಇದರಲ್ಲಿ 18% ಜಿಎಸ್ಟಿ ಒಳಗೊಂಡಿದೆ).
  • ಪ.ಜಾ/ಪ.ಪಂ/ಪಿಡಬ್ಲೂಬಿಡಿ ಸೇರಿರುವ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 59 /- ಗಳು (ಇದರಲ್ಲಿ 18% ಜಿಎಸ್ಟಿ ಒಳಗೊಂಡಿದೆ).
ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಮಾತ್ರ ಪಾವತಿ ಮಾಡಬೇಕು. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಮ್ ಪಿಎಸ್, ಯುಪಿಐ, ಮೊಬೈಲ್ ವ್ಯಾಲೇಟ್ ಗಳು, ನಗದು ಕಾರ್ಡ್ ಇದರಲ್ಲಿ ಯಾವುದಾದರೊಂದು ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಬೇಕು. ನೋಟ್ : ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂದಿರಿಗಿಸುವುದಿಲ್ಲ ಮತ್ತು ಮುಂದಿನ ಯಾವುದೇ ಪರೀಕ್ಷೆಗೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.

PNB BANK JOBS 2025 ಆಯ್ಕೆಯ ವಿಧಾನ: 

  • ಆನ್ಲೈನ್ ಪರೀಕ್ಷೆ
  • ಭಾಷಾ ಪರೀಕ್ಷೆ ರಾಜ್ಯದಿಂದ ಆಗತ್ಯವಿದ್ದಲ್ಲಿ
  • ಸಂದರ್ಶನ
  • ವೈದ್ಯಕೀಯ ಪರೀಕ್ಷೆ
  • ಕೊನೆಯದಾಗಿ ಅರ್ಹತಾ ಪಟ್ಟಿ
ಆನ್ಲೈನ್ ಪರೀಕ್ಷೆಯ ವಿವರಗಳುಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಆನ್ಲೈನ್ ಪರೀಕ್ಷೆ ಇರುತ್ತದೆ. ಅದರಲ್ಲಿ ವಿಷಯಗಳ ವರ್ಗೀಕರಣ ಮತ್ತು ಅದಕ್ಕೆ ಮೀಸಲಾದ ಅಂಕಗಳು ಮತ್ತು ಸಮಯವನ್ನು ಈ ಕೆಳಗೆ ವಿವಿರವಾಗಿ ತಿಳಿಸಲಾಗಿದೆ.
ವಿಷಯ ಅಂಕಗಳು ಸಮಯ
ರಿಸಿನಿಂಗ್ ಅಂಡ್ ಕಂಪ್ಯೂಟರ್ ಆಪ್ಟಿಟ್ಯೂಡ್ 25 35 ನಿಮಿಷ 
ಡಾಟಾ ಎನಾಲಿಸಿಸ್ & ಇಂಟರ್ಪ್ರಿಟೇಷನ್ 25 35 ನಿಮಿಷ 
ಇಂಗ್ಲೀಷ್ ಭಾಷೆ 25 25 ನಿಮಿಷ 
ಕ್ವನ್  ಟೆಟಿವ್ ಆಪ್ಟಿಟ್ಯೂಡ್  25 35 ನಿಮಿಷ 
ಜನರಲ್ ಅವರೆನೆಸಸ್ 5050 ನಿಮಿಷ 
 
  1. ಇನ್ನೂ ಹೆಚ್ಚಿನದಾಗಿ ತಿಳಿಯುವುದಾದರೆ ಪ್ರತಿ ತಪ್ಪು ಉತ್ತರಕ್ಕೆ ಅಂಕಗಳ ಖಡಿತವಿದೆ. ನಾಲ್ಕು ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಖಡಿತಗೊಳಿಸುತ್ತಾರೆ. 
  2. ಅಭ್ಯರ್ಥಿಗಳು ಖಡ್ಡಾಯವಾಗಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ 40% ಮತ್ತು ಆಯ್ದ ವರ್ಗಗಳಿಗೆ 35% ಪಡೆಯಬೇಕು. 
 

PNB BANK JOBS 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು ಪಂಜಾಬ್ ನೇಷನಲ್ ಬ್ಯಾಂಕ್(PNB) ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://pnb.bank.in/Recruitments.aspx ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಮೊದಲನೆಯದಾಗಿ ಅಭ್ಯರ್ಥಿಗಳು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಯನ್ನು ನೋಂದಾಯಿಸಿಕೊಳ್ಳಿ  
  • ನಂತರದಲ್ಲಿ ನಿಗದಿತ ನಮೂನೆಯಲ್ಲಿ ಕೆಳಲಾದ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಅನುಭವ ಇನ್ನೂ ಮುಂತಾದ ವಿವಿರಗಳೊಂದಿಗೆ)
  • ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಇತ್ತೀಚಿನ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿಕೊಳ್ಳಿ.
  • ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್‌ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
 ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ  ಮಾಹಿತಿ 
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ  🗓️ 03-11-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ 🗓️ 23-11-2025
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ👉🏻 ಇಲ್ಲಿ ಕ್ಲಿಕ್ ಮಾಡಿ
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು👉🏻 ಇಲ್ಲಿ ಕ್ಲಿಕ್ ಮಾಡಿ
ನೇಮಕಾತಿ ವೆಬ್ಸೈಟ್ ವಿಳಾಸ : https://pnb.bank.in
 
PNB BANK JOBS
PNB BANK JOBS
PNB BANK JOBS
PNB BANK JOBS
 FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು ಕೆಳಗೆ `ಪಂಜಾಬ್ ನೇಷನಲ್ ಬ್ಯಾಂಕ್(PNB) ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.ಪ್ರಶ್ನೆ 1: “ಪಂಜಾಬ್ ನೇಷನಲ್ ಬ್ಯಾಂಕ್(PNB)’’ ಯಲ್ಲಿ ಯಾವ ಹುದ್ದೆಗಳಿವೆ?ಉತ್ತರ 1:  JMGS-1 ‘PNB ಸ್ಥಳೀಯ ಬ್ಯಾಂಕ್ ಅಧಿಕಾರಿಯ(LBO) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.ಪ್ರಶ್ನೆ 2: ಪಂಜಾಬ್ ನೇಷನಲ್ ಬ್ಯಾಂಕ್(PNB) ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 23-ನವೆಂಬರ್-2025 ಕೊನೆಯ ದಿನಾಂಕವಾಗಿದೆ.ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?ಉತ್ತರ 3: ಒಟ್ಟು 750 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರಲ್ಲಿ ಕರ್ನಾಟಕದಲ್ಲಿ 85 ಹುದ್ದೆಗಳಿವೆ. ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ ಇದೆ?ಉತ್ತರ 4: ಅಭ್ಯರ್ಥಿಗಳು ಆಯ್ಕೆಯಾದ ರಾಜ್ಯಗಳ ಮಿಸಲಿಡಲಾದ ಪ್ರದೇಶಗಳಲ್ಲಿ ವೃತ್ತಿಯನ್ನು ಮಾಡಬೇಕಾಗುತ್ತದೆ.  ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?ಉತ್ತರ 5: ಪಂಜಾಬ್ ನೇಷನಲ್ ಬ್ಯಾಂಕ್(PNB) ನೇಮಕಾತಿ ನಿಯಮಗಳ ಪ್ರಕಾರ, ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು.ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?ಉತ್ತರ 6: ಸಾಮನ್ಯ ವರ್ಗ/ ಒ.ಬಿ.ಸಿ. ವರ್ಗ/ಇಡಬ್ಲೂಎಸ್ ವರ್ಗದ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 1,180/- (ಇದರಲ್ಲಿ 18% ಜಿಎಸ್ಟಿ ಒಳಗೊಂಡಿದೆ), ಪ.ಜಾ/ಪ.ಪಂ/ಪಿಡಬ್ಲೂಬಿಡಿ ಸೇರಿರುವ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ರೂ. 59 /- ಗಳು (ಇದರಲ್ಲಿ 18% ಜಿಎಸ್ಟಿ ಒಳಗೊಂಡಿದೆ).ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?ಉತ್ತರ 7: ಅರ್ಜಿಯನ್ನು ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?ಉತ್ತರ 8: ಆನ್ಲೈನ್ ಪರೀಕ್ಷೆ, ಭಾಷಾ ಪರೀಕ್ಷೆ ರಾಜ್ಯದಿಂದ ಆಗತ್ಯವಿದ್ದಲ್ಲಿ, ಸಂದರ್ಶನ, ವೈದ್ಯಕೀಯ ಪರೀಕ್ಷೆ, ಕೊನೆಯದಾಗಿ ಅರ್ಹತಾ ಪಟ್ಟಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ.  

Leave a Comment