Jobnews4u

NCERT JOBS 2025 ವಿವಿಧ ಹುದ್ದೆಗಳ ಭರ್ತಿ ನಡೆಸಲಾಗಿದೆ ಬೇಗ ಅರ್ಜಿ ಸಲ್ಲಿಸಿ

ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, ‘NCERT JOBS 2025’, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ ಇಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಮತ್ತು  ಇದಕ್ಕೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮುಖಾಂತರ NCERT ಅಧಿಕೃತ ವೆಬ್‌ಸೈಟ್‌ ಆದ https://www.ncert.nic.in/ ಗೆ ಕೊನೆಯ ದಿನಾಂಕ 16 -ಜನವರಿ-2026 ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

 

NCERT JOBS 2025 ಉದ್ಯೋಗ ಮಾಹಿತಿ

ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಮೈಸೂರು, ಅಜ್ಮೇರ್. ಭೂಪಾಲ್, ಭುವನೇಶ್ವರ, ನೆಲ್ಲೂರು ಮತ್ತು ಬೆಂಗಳೂರು, ಅಹಮದಬಾದ್, ಗೌಹಾಟಿ ಮತ್ತು ಕೋಲ್ಕತ್ತ ದಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 173 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಸ್ನಾತಕೋತ್ತರ ಪದವಿ, ಪದವಿ, ಐಟಿಐ, 12 ನೇ ತರಗತಿ, 10ನೇ ತರಗತಿಯನ್ನು ಅಭ್ಯಾಸ ಮಾಡಿರಬೇಕು ಮತ್ತು ಈ ಕೆಳೆಗೆ ಹುದ್ದೆಗಳ ಬಗ್ಗೆ ಹೆಚ್ಚಿನನಾದ ಮಾಹಿತಿಯನ್ನು ನೀಡಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ :

ಗ್ರೂಪ್ – ಎ ಹುದ್ದೆಗಳು 

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಸೂಪರ್ಇನ್ಟೆಂಡಿಂಗ್ ಇಂಜಿನಿಯರ್ 01 ಹುದ್ದೆ   
ಪ್ರೊಡಕ್ಷನ್ ಆಫೀಸರ್ 01 ಹುದ್ದೆ   
ಬಿಸಿನೆಸ್ ಮ್ಯಾನೇಜರ್ 01 ಹುದ್ದೆ   
ಅಸಿಸ್ಟೆಂಟ್ ಪ್ರೊಡಕ್ಷನ್ ಆಫೀಸರ್ 01 ಹುದ್ದೆ   
ಅಸಿಸ್ಟೆಂಟ್ ಇಂಜಿನಿಯರ್ ಗ್ರೇಡ್-A 04 ಹುದ್ದೆಗಳು 
ಅಸಿಸ್ಟೆಂಟ್ ಪಬ್ಲಿಕ್ ರಿಲೇಷನ್ ಆಫೀಸರ್ 01 ಹುದ್ದೆ   
ಒಟ್ಟು 09 ಹುದ್ದೆಗಳು 

 

ಗ್ರೂಪ್ – ಬಿ ಹುದ್ದೆಗಳು  

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಸೀನಿಯರ್ ಅಕೌಂಟೆಂಟ್  01 ಹುದ್ದೆ   
ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್ 01 ಹುದ್ದೆ   
ಜೂನಿಯರ್ ಅಕೌಂಟೆಂಟ್  01 ಹುದ್ದೆ   
ಸ್ಟೋರ್ ಆಫೀಸರ್ 01 ಹುದ್ದೆ   
ಪ್ರೊಡಕ್ಷನ್ ಅಸಿಸ್ಟೆಂಟ್ 05 ಹುದ್ದೆಗಳು 
ಪ್ರೊಫೆಷನಲ್ ಅಸಿಸ್ಟೆಂಟ್ 04 ಹುದ್ದೆಗಳು
ಕೆಮೆರಾಮೆನ್ ಗ್ರೇಡ್ – II 04 ಹುದ್ದೆಗಳು
ಇಂಜಿನಿಯರ್ ಅಸಿಸ್ಟೆಂಟ್  07 ಹುದ್ದೆಗಳು 
ಸ್ಕ್ರಿಪ್ಟ್ ರೈಟರ್ 01 ಹುದ್ದೆ   
ಸೆಟ್ ಡಿಸೈನರ್ 01 ಹುದ್ದೆ   
ಒಟ್ಟು 26 ಹುದ್ದೆಗಳು 

 

ಗ್ರೂಪ್ – ಸಿ ಹುದ್ದೆಗಳು 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಟೆಕ್ನಿಷಿಯನ್ ಗ್ರೇಡ್ 08 ಹುದ್ದೆಗಳು 
ಆಡಿಯೋ ರೇಡಿಯೊ ಪ್ರೊಡ್ಯೂಸರ್ ಗ್ರೇಡ್ – III 04 ಹುದ್ದೆಗಳು
ಗ್ರಾಫಿಕ್ ಅಸಿಸ್ಟೆಂಟ್ ಗ್ರೇಡ್ – I01 ಹುದ್ದೆ   
ಟಿವಿ ಪ್ರೊಡ್ಯೂಸರ್ ಗ್ರೇಡ್ – III 02 ಹುದ್ದೆಗಳು
ಸೆಮಿ ಪ್ರೊಫೆಷನಲ್ ಅಸಿಸ್ಟೆಂಟ್ 02 ಹುದ್ದೆಗಳು
ಸೀನಿಯರ್ ಪ್ರೋಫ್ ರೀಡರ್ (ಇಂಗ್ಲೀಷ್)01 ಹುದ್ದೆ   
ಸ್ಟೋರ್ ಕೀಪರ್ ಗ್ರೇಡ್ – I 03 ಹುದ್ದೆಗಳು 
ಕಂಪ್ಯೂಟರ್ ಆಪರೇಟರ್ ಗ್ರೇಡ್ – III 02 ಹುದ್ದೆಗಳು
ಫ್ಲೋರ್ ಅಸಿಸ್ಟೆಂಟ್ 03 ಹುದ್ದೆಗಳು
ಫಿಲ್ಮ್ ಅಸಿಸ್ಟೆಂಟ್ 02 ಹುದ್ದೆಗಳು
ಗ್ರಾಫಿಕ್ ಅಸಿಸ್ಟೆಂಟ್ ಗ್ರೇಡ್ – II 01 ಹುದ್ದೆ   
ಸ್ಟೋರ್ ಕೀಪರ್ ಗ್ರೇಡ್ – II 19 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಫಿಜಿಕ್ಸ್03 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಕೆಮಿಸ್ಟ್ರಿ) 05 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಕಂಪ್ಯೂಟರ್ ಸೈನ್ಸ್) 02 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಜಿಯೋಗ್ರಫೀ) 03 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಇಂಗ್ಲೀಷ್ ಲ್ಯಾನ್ಗ್ವೇಜ್) 02 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಸೈಕಾಲಜೀ) 03 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಅಗ್ರಿಕಲ್ಚರ್) 01 ಹುದ್ದೆ   
ಲ್ಯಾಬ್ ಅಸಿಸ್ಟೆಂಟ್ (ಬಯಾಲಜೀ) 01 ಹುದ್ದೆ   
ಲ್ಯಾಬ್ ಅಸಿಸ್ಟೆಂಟ್ (ಜೊವಾಲಜಿ) 01 ಹುದ್ದೆ   
ಲ್ಯಾಬ್ ಅಸಿಸ್ಟೆಂಟ್ (ಹೋಮ್ ಸೈನ್ಸ್) 01 ಹುದ್ದೆ   
ಲ್ಯಾಬ್ ಅಸಿಸ್ಟೆಂಟ್ (ಮ್ಯಾಥಮಾಟಿಕ್ಸ್)02 ಹುದ್ದೆಗಳು 
ಲ್ಯಾಬ್ ಅಸಿಸ್ಟೆಂಟ್ (ಸೈನ್ಸ್) 01 ಹುದ್ದೆ   
ಲೋವರ್ ಡಿವಿಜನ್ ಕ್ಲರ್ಕ್54 ಹುದ್ದೆಗಳು 
ಸೀನಿಯರ್ ಲೈಬ್ರರೀ ಅಟೆಂಡೆಂಟ್ 03 ಹುದ್ದೆಗಳು 
ಫಿಲ್ಮ್ ಜೋಯಿನರ್ 01 ಹುದ್ದೆ   
ಲೈಟ್ ಮನ್ 04 ಹುದ್ದೆಗಳು
ಪೇಯಿಂಟರ್01 ಹುದ್ದೆ   
ಟಚರ್ ಗ್ರೇಡ್ – II 01 ಹುದ್ದೆ   
ಕಾರ್ಪೆಂಟರ್ 01 ಹುದ್ದೆ   
 
ಒಟ್ಟು 138 ಹುದ್ದೆಗಳು 

 

 

ಆಯ್ಕೆಯ ಸ್ಥಳ :

  • ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಮೈಸೂರು, ಅಜ್ಮೇರ್. ಭೂಪಾಲ್, ಭುವನೇಶ್ವರ, ನೆಲ್ಲೂರು ಮತ್ತು ಬೆಂಗಳೂರು, ಅಹಮದಬಾದ್, ಗೌಹಾಟಿ ಮತ್ತು ಕೋಲ್ಕತ್ತ ದಲ್ಲಿ ಅಥವಾ ಅಭ್ಯರ್ಥಿಗಳು ಆಯ್ಕೆಯಾದ ಸ್ಥಳದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.

 

 

ಶೈಕ್ಷಣಿಕ ಅರ್ಹತಾ ವಿವರಗಳು :

  • ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 16- ಜನವರಿ-2026 ಕ್ಕೆ ಕೆಳಗೆ ವಿವರಿಸಲಾದ ವಿದ್ಯಾರ್ಹತೆಯನ್ನು ಹೊಂದಿರಬೇಕು.

 

ಗ್ರೂಪ್ – ಎ ಹುದ್ದೆಗಳಿಗೆ 

ಸೂಪರ್ ಇನ್ ಟೆಂಡಿಂಗ್ ಇಂಜಿನಿಯರ್ ಹುದ್ದೆಗೆ : ಎಂ. ಟೆಕ್ ಅಥವಾ ಬಿ. ಟೆಕ್ ಅಥವಾ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿರಬೇಕು.

 

ಪ್ರೊಡಕ್ಷನ್ ಆಫೀಸರ್ ಹುದ್ದೆಗೆ : ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಪದವಿ ಪೂರ್ಣಗೊಳಿಸಿರಬೇಕು.

 

ಬಿಸಿನೆಸ್ ಮ್ಯಾನೇಜರ್ ಹುದ್ದೆಗೆ : ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನಲ್ಲಿ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿರಬೇಕು.

 

ಅಸಿಸ್ಟೆಂಟ್ ಪ್ರೊಡಕ್ಷನ್ ಆಫೀಸರ್ ಹುದ್ದೆಗೆ : ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಪದವಿ ಪೂರ್ಣಗೊಳಿಸಿರಬೇಕು.

 

ಅಸಿಸ್ಟೆಂಟ್ ಇಂಜಿನಿಯರ್ ಗ್ರೇಡ್-A ಹುದ್ದೆಗೆ : ಇಲೆಕ್ಟ್ರಾನಿಕ್ ಆಂಡ್ ಕಮ್ಯೂನಿಕೇಷನ್ ನಲ್ಲಿ ಪದವಿ ಹೊಂದಿರಬೇಕು.

 

ಅಸಿಸ್ಟೆಂಟ್ ಪಬ್ಲಿಕ್ ರಿಲೇಷನ್ ಆಫೀಸರ್ ಆಫೀಸರ್ ಹುದ್ದೆಗೆ : ಜರ್ನಲಿಸಂ ಅಥವಾ ಮಸ್ ಕಮ್ಯೂನಿಕೇಷನ್ ನಲ್ಲಿ ಪದವಿ ಹೊಂದಿರಬೇಕು.

 

ಗ್ರೂಪ್ – ಬಿ ಹುದ್ದೆಗಳಿಗೆ 

ಸೀನಿಯರ್ ಅಕೌಂಟೆಂಟ್ ಹುದ್ದೆಗೆ : ಕಾಮರ್ಸ್ ಅಥವಾ ಎಕನಾಮಿಕ್ಸ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

 

ಜೂನಿಯರ್ ಹಿಂದಿ ಟ್ರಾನ್ಸ್ಲೇಟರ್ ಹುದ್ದೆಗೆ : ಮಾಸ್ಟರ್ ಡಿಗ್ರಿಯನ್ನು ಪಡೆದಿರಬೇಕು.

 

ಜೂನಿಯರ್ ಅಕೌಂಟೆಂಟ್ ಹುದ್ದೆಗೆ : ಕಾಮರ್ಸ್ ಅಥವಾ ಎಕನಾಮಿಕ್ಸ್ ನಲ್ಲಿ ಪದವಿ ಪೂರ್ಣಗೊಳಿಸಿರಬೇಕು.

 

ಸ್ಟೋರ್ ಆಫೀಸರ್ ಹುದ್ದೆಗೆ : ಆರ್ಟ್ ಅಥವಾ ಕಾಮರ್ಸ್ ಅಥವಾ ಸೈನ್ಸ್ ಯಾವುದಾದರಲಿ ಪದವಿ ಪಡೆದಿರಬೇಕು.

 

ಪ್ರೊಡಕ್ಷನ್ ಅಸಿಸ್ಟೆಂಟ್ ಹುದ್ದೆಗೆ : ಪ್ರಿಂಟಿಂಗ್ ಟೆಕ್ನಾಲಜಿಯಲ್ಲಿ ಪದವಿ ಪೂರ್ಣಗೊಳಿಸಿರಬೇಕು.

 

ಪ್ರೊಫೆಷನಲ್ ಅಸಿಸ್ಟೆಂಟ್ ಹುದ್ದೆಗೆ :  ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್ ನ್ನು ಪೂರ್ಣಗೊಳಿಸಿರಬೇಕು.

 

 ಕೆಮೆರಾಮೆನ್ ಗ್ರೇಡ್ – II ಹುದ್ದೆಗೆ :  ಪದವಿ ಮತ್ತು ಫೋಟೋಗ್ರಫಿ, ವಿಡಿಯೋಗ್ರಾಫಿ, ಸಿನಿಮೊಗ್ರಾಫಿಯಲ್ಲಿ ಡಿಪ್ಲೋಮಾ ಪಡೆದಿರಬೇಕು. 

 

ಇಂಜಿನಿಯರ್ ಅಸಿಸ್ಟೆಂಟ್ ಹುದ್ದೆಗೆ : ಇಲೆಕ್ಟ್ರಾನಿಕ್ ಕಮ್ಯೂನಿಕೇಷನ್ ನಲ್ಲಿ ಪದವಿ ಹೊಂದಿರಬೇಕು.

 

ಸ್ಕ್ರಿಪ್ಟ್ ರೈಟರ್ ಹುದ್ದೆಗೆ : ಪೋಸ್ಟ್ ಗ್ರಾಜುಯೇಟ್ ಆಗಿರಬೇಕು.

 

ಸೆಟ್ ಡಿಸೈನರ್ ಹುದ್ದೆಗೆ :  ಸ್ಟೇಜ್ ಕ್ರಾಫ್ಟ್ ನಲ್ಲಿ ಪದವಿ ಹೊಂದಿರಬೇಕು.

 

ಗ್ರೂಪ್ – ಸಿ ಹುದ್ದೆಗಳಿಗೆ 

 

ಟೆಕ್ನಿಷಿಯನ್ ಗ್ರೇಡ್ ಹುದ್ದೆಗೆ :  10ನೇ ತರಗತಿ ಅಥವಾ 12ನೇ ತರಗತಿ ಮತ್ತು 03 ವರ್ಷಗಳ ಹುದ್ದೆಗೆ ಸಂಬಂದಿಸಿರುವ ಡಿಪ್ಲೋಮಾ 

 

ಆಡಿಯೋ ರೇಡಿಯೊ ಪ್ರೊಡ್ಯೂಸರ್ ಗ್ರೇಡ್ – III ಹುದ್ದೆಗೆ :  ಡಿಪ್ಲೋಮಾ ಇನ್ ಮೀಡಿಯಾದಲ್ಲಿ ಪದವಿ 

 

ಗ್ರಾಫಿಕ್ ಅಸಿಸ್ಟೆಂಟ್ ಗ್ರೇಡ್ – I ಹುದ್ದೆಗೆ :  ಪದವಿ ಮತ್ತು ಫೋಟೋಗ್ರಫಿ, ವಿಡಿಯೋಗ್ರಾಫಿ, ಸಿನಿಮೊಗ್ರಾಫಿಯಲ್ಲಿ ಡಿಪ್ಲೋಮಾ.  

 

ಟಿವಿ ಪ್ರೊಡ್ಯೂಸರ್ ಗ್ರೇಡ್ – III ಹುದ್ದೆಗೆ : ಪದವಿ ಮತ್ತು ಟಿವಿ ಸ್ಕ್ರಿಪ್ಟ್ ನಲ್ಲಿ ಒಂದು ವರ್ಷದ ಅನುಭವ.

 

ಸೆಮಿ ಪ್ರೊಫೆಷನಲ್ ಅಸಿಸ್ಟೆಂಟ್ ಹುದ್ದೆಗೆ : ಬ್ಯಾಚ್ಲರ್ ಆಫ್ ಲೈಬ್ರರಿ ಸೈನ್ಸ್ 

 

ಸೀನಿಯರ್ ಪ್ರೂಫ್ ರೀಡರ್ (ಇಂಗ್ಲೀಷ್) ಹುದ್ದೆಗೆ : ಇಂಗ್ಲೀಷ್ ನಲ್ಲಿ ಪದವಿ ಮತ್ತು ಹುದ್ದೆಗೆ ಸಂಬಂದಿಸಿರುವ ಕ್ಷೇತ್ರದಲ್ಲಿ 02 ವರ್ಷಗಳ ಅನುಭವ. .

 

ಸ್ಟೋರ್ ಕೀಪರ್ ಗ್ರೇಡ್ – I ಹುದ್ದೆಗೆ : ಆರ್ಟ್ ಅಥವಾ ಕಾಮರ್ಸ್ ಅಥವಾ ಸೈನ್ಸ್ ಯಾವುದಾದರಲಿ ಪದವಿ.

 

ಕಂಪ್ಯೂಟರ್ ಆಪರೇಟರ್ ಗ್ರೇಡ್ – III ಹುದ್ದೆಗೆ :  12ನೇ ತರಗತಿ ಮತ್ತು ಕಂಪ್ಯೂಟರ್ ಆಪರೇಷನ್ ನಲ್ಲಿ ಡಿಪ್ಲೋಮಾ 

 

ಫ್ಲೋರ್ ಅಸಿಸ್ಟೆಂಟ್ ಹುದ್ದೆಗೆ :  12 ನೇ ತರಗತಿ ಮತ್ತು ಒಂದು ವರ್ಷದ ಅನುಭವ 

 

ಫಿಲ್ಮ್ ಅಸಿಸ್ಟೆಂಟ್ ಹುದ್ದೆಗೆ : ಯಾವುದಾದರು ಪದವಿ ಮತ್ತು ಸಂಬಂದಪಟ್ಟ ಕ್ಷೇತ್ರದಲ್ಲಿ ಡಿಪ್ಲೋಮಾ 

 

ಗ್ರಾಫಿಕ್ ಅಸಿಸ್ಟೆಂಟ್ ಗ್ರೇಡ್ – II ಹುದ್ದೆಗೆ : ಯಾವುದಾದರು ಪದವಿ ಮತ್ತು  ಗ್ರಾಫಿಕ್ಸ್ ಅಥವಾ ಆನಿಮೇಷನ್ ಅಥವಾ ಕಂಪ್ಯೂಟರ್ ಅಪ್ಲಿಕೇಷನ್ ನಲ್ಲಿ ಡಿಪ್ಲೋಮಾ 

 

ಸ್ಟೋರ್ ಕೀಪರ್ ಗ್ರೇಡ್ – II ಹುದ್ದೆಗೆ : 12ನೇ ತರಗತಿ ಮತ್ತು ಸ್ಟೋರ್ ಕೀಪರ್ ಡಿಪ್ಲೋಮಾ 

 

ಲ್ಯಾಬ್ ಅಸಿಸ್ಟೆಂಟ್ ಎಲ್ಲಾ ಹುದ್ದೆಗಳಿಗೆ  :  ಹುದ್ದೆಗೆ ಸಂಬಂದಪಟ್ಟ ಪದವಿ

 

ಲೋವರ್ ಡಿವಿಜನ್ ಕ್ಲರ್ಕ್ ಹುದ್ದೆಗೆ : 12ನೇ ತರಗತಿ ಮತ್ತು ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಟೈಪಿಂಗ್ 

 

ಸೀನಿಯರ್ ಲೈಬ್ರರೀ ಅಟೆಂಡೆಂಟ್ ಹುದ್ದೆಗೆ : 12ನೇ ತರಗತಿ ಮತ್ತು ಲೈಬ್ರರಿ ಸೈನ್ಸ್ ನಲ್ಲಿ ಡಿಪ್ಲೋಮಾ 

 

ಫಿಲ್ಮ್ ಜೋಯಿನರ್ ಹುದ್ದೆಗೆ : 10ನೇ ತರಗತಿ ಅಥವಾ 12ನೇ ತರಗತಿ ಮತ್ತು ಒಂದು ವರ್ಷದ ಐಟಿಐ 

 

ಲೈಟ್ ಮನ್ ಹುದ್ದೆಗೆ : 10ನೇ ತರಗತಿ ಅಥವಾ 12ನೇ ತರಗತಿ ಮತ್ತು 03 ವರ್ಷಗಳ ಅನುಭವ

 

ಪೇಯಿಂಟರ್ ಹುದ್ದೆಗೆ : 10ನೇ ತರಗತಿ ಅಥವಾ 12ನೇ ತರಗತಿ ಮತ್ತು 03 ವರ್ಷಗಳ ಅನುಭವ

 

ಟಚರ್ ಗ್ರೇಡ್ – II ಹುದ್ದೆಗೆ : 10ನೇ ತರಗತಿ ಅಥವಾ 12ನೇ ತರಗತಿ ಮತ್ತು ಒಂದು ವರ್ಷದ ಐಟಿಐ 

 

ಕಾರ್ಪೆಂಟರ್ ಹುದ್ದೆಗೆ : 10ನೇ ತರಗತಿ ಅಥವಾ 12ನೇ ತರಗತಿ ಮತ್ತು 03 ವರ್ಷಗಳ ಅನುಭವ

 

ಅರ್ಜಿ ಶುಲ್ಕದ ವಿವರಗಳು:

  • ಸಾಮನ್ಯ ವರ್ಗ, ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – ಲೆವೆಲ್ – 10-12 ರ ವರೆಗೆ ರೂ. 1500/- ಗಳು, ಲೆವೆಲ್ – 06-07 ರ ವರೆಗೆ ರೂ. 1200/- ಗಳು, ಲೆವೆಲ್ – 02-05 ರ ವರೆಗೆ ರೂ. 1000/- ಗಳು,
  • ಪ.ಜಾ/ಪ.ಪಂ/ವಿಕಲಚೇತನ ಮತ್ತು ಎಕ್ಸ್-ಸರ್ವೀಸ್ ಮೆನ್ ಸೇರಿರುವ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕ ಇರುವುದಿಲ್ಲ.

 

ಆಯ್ಕೆಯ ವಿಧಾನ: 

  • ಲಿಖಿತ ಪರೀಕ್ಷೆ  ಮತ್ತು ಸಂದರ್ಶನ ಇರುತ್ತದೆ.

 

NCERT JOBS 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ

  • ಅರ್ಜಿ ಸಲ್ಲಿಸುವ ಮೊದಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಅಧಿಕೃತ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • https://www.ncert.nic.in ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.

 

ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ 

ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ : 🗓️ 27-12-2025   09.00 AM.

ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ:  🗓️ 16-01-2025    11.55 PM.

ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ:  ಇಲ್ಲಿ ಕ್ಲಿಕ್ ಮಾಡಿ

ನೇಮಕಾತಿ ವೆಬ್ಸೈಟ್ ವಿಳಾಸ : https://www.ncert.nic.in/

 

NCERT JOBS 2025
NCERT JOBS 2025

Leave a Comment