Karnataka Jobs 2025: ನೀವು ಬ್ಯಾಂಕ್ ನ ಉದ್ಯೋಗ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಬನ್ನಿ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ. ಒಟ್ಟು 13217 ವಿವಿಧ ಹುದ್ದೆಗಳಿಗೆ `IBPS’ ಬ್ಯಾಂಕ್ ಕಡೆಯಿಂದ ಭಾರತದ ವಿವಿಧಡೆಯಲ್ಲಿ ನೇಮಕಾತಿ ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ ನೀವುಗಳು ಈ ಹುದ್ದೆಗಳಿಗೆ ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. IBPS ನ ಅಧಿಕೃತ ವೆಬ್ಸೈಟ್ ಆದ ಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ 21-ಸೆಪ್ಟೆಂಬರ್-2025ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.
Karnataka Jobs 2025 ಉದ್ಯೋಗ ಮಾಹಿತಿ

‘ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) 2025′ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಕಚೇರಿ ಸಹಾಯಕ ಹಾಗೂ ಅಧಿಕಾರಿ ವಿವಿಧ ಹುದ್ದೆಗಳಿಗೆ ಒಟ್ಟು 13217 ಹುದ್ದೆಗಳಲ್ಲಿ ಕರ್ನಾಟಕಕ್ಕೆ ಕರ್ನಾಟಕಕ್ಕೆ 1,586 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಹುದ್ದೆಗೆ ತಕ್ಕಂತೆ ಪದವಿ ಪಡೆದಿರಬೇಕು ಮತ್ತು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸುವ ಕೆಳಕಂಡಂತೆ ವಿವರಿಸಲಾಗಿದೆ.
IBPS ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಯ ಹೆಸರು
- ಆಫೀಸ್ ಸಹಾಯಕರು (Multi Purpose)
- ಆಫೀಸರ್ಸ್ ಸ್ಕೆಲ್ – I
- ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್)
- ಆಫೀಸರ್ಸ್ ಸ್ಕೆಲ್ – II (ಸ್ಪೆಷಲ್ ಅಧಿಕಾರಿ ಮ್ಯಾನೇಜರ್) ನಲ್ಲಿ ವರ್ಗೀಕರಣ
- Information Technology ಅಧಿಕಾರಿಗೆ
- Chartered ಅಕೌಂಟ್ಂಟ್ ಅಧಿಕಾರಿ
- ಕಾನೂನು ಅಧಿಕಾರಿ
- ಖಜಾನಾ ಮ್ಯಾನೇಜರ್ ಅಧಿಕಾರಿ
- ಕೃಷಿ ಅಧಿಕಾರಿ
- ಖಾಲಿ ಇರುವ ಹುದ್ದೆಗಳ ಸಂಖೈ
- ಆಫೀಸರ್ಸ್ ಸ್ಕೆಲ್ – III (ಸೀನಿಯರ್ ಮ್ಯಾನೇಜರ್)
IBPS ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ
- ಒಟ್ಟು – 13217 ಹುದ್ದೆಗಳು, ಅದರಲ್ಲಿ ಕರ್ನಾಟಕಕ್ಕೆ 1,586 ಹುದ್ದೆಗಳನ್ನು ಮಿಸಲಿಡಲಾಗಿದೆ. ಕರ್ನಾಟಕ್ಕೆ ಸಂಬಂದಿಸಿದಂತೆ ಕೆಳಗೆ ನೀಡಲಾದ ವಿವರಗಳ ಪ್ರಕಾರ ವರ್ಗೀಕರಣ ಮಾಡಲಾಗಿದೆ.
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಆಫೀಸ್ ಸಹಾಯಕರು (Multi Purpose) | 940 ಹುದ್ದೆಗಳು |
ಆಫೀಸರ್ಸ್ ಸ್ಕೆಲ್ – I | 520 ಹುದ್ದೆಗಳು |
ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ) | 78 ಹುದ್ದೆಗಳು |
ಆಫೀಸರ್ಸ್ ಸ್ಕೆಲ್ – II (IT) | 11 ಹುದ್ದೆಗಳು |
ಆಫೀಸರ್ಸ್ ಸ್ಕೆಲ್ – II (CA) | 2 ಹುದ್ದೆಗಳು |
ಆಫೀಸರ್ಸ್ ಸ್ಕೆಲ್ – II (LAW) | 5 ಹುದ್ದೆಗಳು |
ಆಫೀಸರ್ಸ್ ಸ್ಕೆಲ್ – II (Agriculture Officer) | 35 ಹುದ್ದಗಳು |
ಆಯ್ಕೆಯ ಸ್ಥಳ
- ಭಾರತಾಧ್ಯಾಂತ ಮತ್ತು ಕರ್ನಾಟಕ
ಶೈಕ್ಷಣಿಕ ಅರ್ಹತಾ ವಿವರಗಳು
ವಿವಿಧ ಹುದ್ದೆಗಳಿಗೆ ಅನ್ವಯಿಸಿದಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 21-ಸೆಪ್ಟೆಂಬರ್-2025 ಕೆಳಗೆ ತಿಳಿಸಿರುವಂತೆ ಶೈಕ್ಷಣಿಕಅರ್ಹತೆಗಳನ್ನು ಹೊಂದಿರಬೇಕು.
ಆಫೀಸ್ ಸಹಾಯಕರು (Multi Purpose) ಹುದ್ದೆಗೆ
|
ಆಫೀಸರ್ಸ್ ಸ್ಕೆಲ್ – I ಹುದ್ದೆಗೆ
|
ಆಫೀಸರ್ಸ್ ಸ್ಕೆಲ್ – II(ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್) ಹುದ್ದೆಗೆ
ಮತ್ತು
|
ಆಫೀಸರ್ಸ್ ಸ್ಕೆಲ್ – II(ಸ್ಪೆಷಲ್ ಅಧಿಕಾರಿ ಮ್ಯಾನೇಜರ್) ಹುದ್ದೆಯಲ್ಲಿ ವರ್ಗೀಕರಣ ಕೆಲಗಿನಂತಿದೆ ⇒ Information Technology ಅಧಿಕಾರಿಗೆ
⇒ Chartered ಅಕೌಂಟ್ಂಟ್ ಅಧಿಕಾರಿಗೆ
ಮತ್ತು
⇒ ಕಾನೂನು ಅಧಿಕಾರಿಗೆ
ಮತ್ತು
⇒ ಖಜಾನಾ ಮ್ಯಾನೇಜರ್ ಅಧಿಕಾರಿಗೆ
ಮತ್ತು
⇒ ಕೃಷಿ ಅಧಿಕಾರಿಗೆ
ಮತ್ತು
|
ಆಫೀಸರ್ಸ್ ಸ್ಕೆಲ್ – III ಹುದ್ದೆಗೆ
ಮತ್ತು
|
ವಯಸ್ಸಿನ ಪರಿಮಿತಿ
ನೇಮಕಾತಿಗಾ ಅರ್ಜಿಸಲ್ಲಿಸುವ ಅಭ್ಯರ್ಥಿಯ 21-09-2025 ಕ್ಕೆ, ಈ ಕೆಳಕಂಡತೆ ವಿವರಿಸಲಾಗಿದೆ.
| ಹುದ್ದೆಯ ಹೆಸರು | ವಯಸ್ಸಿನ ಪರಿಮಿತಿ |
ಆಫೀಸ್ ಸಹಾಯಕರು (Multi Purpose) | 18 ರಿಂದ 28 ವರ್ಷಗಳು |
ಆಫೀಸರ್ಸ್ ಸ್ಕೆಲ್ – I | 18 ರಿಂದ 30 ವರ್ಷಗಳು |
ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್) | 21 ರಿಂದ 32 ವರ್ಷಗಳು |
ಆಫೀಸರ್ಸ್ ಸ್ಕೆಲ್ – III (ಸೀನಿಯರ್ ಮ್ಯಾನೇಜರ್) | 21 ರಿಂದ 40 ವರ್ಷಗಳು |
ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.
→. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು
→. ಒ.ಬಿ.ಸಿ. ಅಭ್ಯರ್ಥಿಗಳಿಗೆ – 03 ವರ್ಷಗಳು
→. ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ.
ಅರ್ಜಿ ಶುಲ್ಕದ ವಿವರಗಳು
| ಪ.ಜಾ/ಪ.ಪಂ/ವಿಕಲಚೇತನ ಅಭ್ಯರ್ಥಿಗಳಿಗೆ | ರೂ. 175/- ಗಳು |
| ಉಳಿದ ಅಭ್ಯರ್ಥಿಗಳಿಗೆ | ರೂ. 850 /- ಗಳು |
🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.
ಆಯ್ಕೆಯ ವಿಧಾನ
- ಆನ್ಲೈನ್ ಪರೀಕ್ಷೆ
- ಕಟ್ ಆಫ್ ಸ್ಕೋರ್ ಪಟ್ಟಿ
- ಪರೀಕ್ಷೆಯಲ್ಲಿ ಉತ್ತೀಣರಾದವರಿಗೆ ವ್ಯಯಕ್ತಿಕ ಸಂದರ್ಶನ
IBPS ಬ್ಯಾಂಕ್ 2025ರ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು
- ಅರ್ಜಿ ಸಲ್ಲಿಸುವ ಮೊದಲು `ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) 2025′ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- ಅಧಿಕೃತವಾದ https://www.ibps.in ನ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
- ಮತ್ತು ಅದರ ಮುಖಪುಟದಲ್ಲಿ `ಇತ್ತೀಚಿನ ಉದ್ಯೋಗಗಳು’ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿಯು ತೆರೆದ ನಂತರ ಅದರ ಅಧಿಕೃತ ‘Notification’ ಪುನ: ಮತ್ತೊಮ್ಮ ಮಾಹಿತಿಯನ್ನು ಸರಿಯಾಗಿ ಓದಿ ಅದರ ನಂತರ ಅಪ್ಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಿ.
- ತದನಂತರದಲ್ಲಿ ಅರ್ಜಿಯಲ್ಲಿ ಕೆಳಯಲಾದ ಮಾಹಿತಿಯನ್ನು ನೀಡಿ, ಕೊನೆಯದಾಗಿ ಇನ್ನೊಮ್ಮೆ ಪರಿಶೀಲಿಸಿ ಅಪ್ಪ್ಲೈ ಮಾಡಿ.
| ಪ್ರಮುಖ ದಿನಾಂಕಗಳ ಮಾಹಿತಿ | |
| ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 01 -09-2025 (ಸೆಪ್ಟೆಂಬರ್) |
| ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 21-09-2025 (ಸೆಪ್ಟೆಂಬರ್) |
| ಪರೀಕ್ಷಾ ಪೂರ್ವ ತರಬೇತಿ ದಿನಾಂಕ | 05-11-2025 (ನವಂಬರ್) |
| ಆನ್ಲೈನ್ ಪರೀಕ್ಷಾ ಕಾಲ್ ಲೆಟರ್ ಡೌನ್ಲೋಡ್ ಮಾಡುವ ದಿನಾಂಕ | ನವಂಬರ್ ಅಥವಾ ಡಿಸೆಂಬರ್ ನಲ್ಲಿ |
| ಆನ್ಲೈನ್ ಪರೀಕ್ಷಾ ದಿನಾಂಕ | ನವಂಬರ್ ಅಥವಾ ಡಿಸೆಂಬರ್ ನಲ್ಲಿ |
| ಪರೀಕ್ಷೆಯ ಫಲಿತಾಂಶ | ಡಿಸೆಂಬರ್ ಅಥವಾ ಜನವರಿ 2026 ರಲ್ಲಿ |
| ಮುಖ್ಯ ಪರೀಕ್ಷೆಯ ಪರೀಕ್ಷಾ ದಿನಾಂಕ | ಡಿಸೆಂಬರ್ ಅಥವಾ ಜನವರಿ 2026 ರಲ್ಲಿ |
| ಮುಖ್ಯ ಪರೀಕ್ಷೆಯ ಫಲಿತಾಂಶ ದಿನಾಂಕ | ಜನವರಿ 2026 ರಲ್ಲಿ |
| ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ದಿನಾಂಕ | ಜನವರಿ 2026 ಅಥವಾ ಫೆಬ್ರುವರಿ 2026 ರಲ್ಲಿ |
ಪ್ರಮುಖ ಲಿಂಕುಗಳ ಮಾಹಿತಿ ಅಧಿಕೃತ ವೆಬ್ ಸೈಟ್ ವಿಳಾಸ – https://www.ibps.in/ | |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ` IBPS‘ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: IBPS 2025 ರಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ?
ಉತ್ತರ 1: ಆಫೀಸ್ ಸಹಾಯಕರು(Multi Purpose), ಆಫೀಸರ್ಸ್ ಸ್ಕೆಲ್ – I, ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್), ಆಫೀಸರ್ಸ್ ಸ್ಕೆಲ್ – II (ಸ್ಪೆಷಲ್ ಅಧಿಕಾರಿ ಮ್ಯಾನೇಜರ್) ಹಾಗೂ ಆಫೀಸರ್ಸ್ ಸ್ಕೆಲ್ – III ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 2: ಒಟ್ಟು – 13217 ಹುದ್ದೆಗಳು, ಅದರಲ್ಲಿ ಕರ್ನಾಟಕಕ್ಕೆ 1,586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ;
ಪ್ರಶ್ನೆ 3: ಉದ್ಯೋಗದ ಸ್ಥಳ ಎಲ್ಲಿ?
ಉತ್ತರ 3: ಭಾರತದ ಎಲ್ಲಾ ಕಡೆಯಲ್ಲಿ ಹಾಗೂ ಕರ್ನಾಟಕದಲ್ಲಿ.
ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 4: ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರಬೇಕು, ಹಾಗೂ IBPS ನೇಮಕಾತಿ ನಿಯಮಗಳ ಪ್ರಕಾರ ಕೆಲಸದ ಅನುಭವ ಹೊಂದಿರಬೇಕು.
ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಟು?
ಉತ್ತರ 5: ಪ.ಜಾ/ಪ.ಪಂ/ವಿಕಲಚೇತನ ಅಭ್ಯರ್ಥಿಗಳಿಗೆ ರೂ.175/-ಗಳು ಹಾಗೂ ಉಳಿದ ಅಭ್ಯರ್ಥಿಗಳಿಗೆ ರೂ. 850/-ಗಳು.
ಪ್ರಶ್ನೆ 6: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 6: ಅರ್ಜಿಯನ್ನು ಅಧಿಕೃತ ವೆಬ್ಸೈಟ್ ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.
ಪ್ರಶ್ನೆ 7: ನೇಮಕಾತಿ ಆಯ್ಕೆ ವಿಧಾನ ತಿಳಿಸಿ ?
ಉತ್ತರ 7: ಆನ್ಲೈನ್ ಪರೀಕ್ಷೆ, ಕಟ್ ಆಫ್ ಸ್ಕೋರ್ ಪಟ್ಟಿ, ಪರೀಕ್ಷೆಯಲ್ಲಿ ಉತ್ತೀಣರಾದವರಿಗೆ ವ್ಯಯಕ್ತಿಕ ಸಂದರ್ಶನ .
ಪ್ರಶ್ನೆ 8: IBPS 2025 ರಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 8: ಅರ್ಜಿ ಸಲ್ಲಿಸುವ 21-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.

