ICSIL Notification 2025: ಇಂಟೆಲಿಜೆಂಟ್ ಕಮ್ಯೂನಿಕೆಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನಲ್ಲಿ ಖಾಲಿ ಇರುವ ಮಾರಾಟಗಾರರು ಹಾಗೂ ಸಹಾಯಕರು ಒಟ್ಟು 129 ಹುದ್ದೆಗಳ ನೇಮಕಾತಿ ಮಾಡಲು ಆಗಸ್ಟ್ ತಿಂಗಳ 2025ರಲ್ಲಿ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ʼನೇಮಕಾತಿ ಪ್ರಕಟಣೆʼ ಅನ್ನು ಕರೆಯಲಾಗಿದೆ. ಈ ಹುದ್ದೆಗಳು ಗುತ್ತಿಗೆ ಆಧಾರದಲ್ಲಿ ನೇಮಕಮಾಡಿಕೊಳ್ಳಲಾಗುತ್ತಿದೆ.
ಇಂಟೆಲಿಜೆಂಟ್ ಕಮ್ಯೂನಿಕೆಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ಮತ್ತು ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 14-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ ಇಂಟೆಲಿಜೆಂಟ್ ಕಮ್ಯೂನಿಕೆಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್(ICSIL)ನ www.icsil.in ಪುಟದ ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಿರಿ ಮತ್ತು ಕೇವಲ ನಾಲ್ಕು ದಿನಗಳು ಮಾತ್ರ ಕಾಲವಕಾಶ ಕೊಡಲಾಗಿದೆ ಆದ್ದರಿಂದ ಕೆಳಗೆ ವಿವರಿಸಲಾದ ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಬಹುದು.

ICSIL Notification 2025ನ ಮಾಹಿತಿ
ಇಂಟೆಲಿಜೆಂಟ್ ಕಮ್ಯೂನಿಕೆಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಮಾರಾಟಗಾರರು ಹಾಗೂ ಸಹಾಯಕರು ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಅಭ್ಯರ್ಥಿಗಳು 8ನೇ ಮತ್ತು12ನೇ ತರಗತಿ ತೆರ್ಗಡೆಯಾಗಿರಬೇಕು ಮತ್ತು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಮಾರಾಟಗಾರರು ಹಾಗೂ ಸಹಾಯಕರು ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ಅರಿತುಕೊಳ್ಳಿ.
ICSIL Notification 2025 ಖಾಲಿ ಇರುವ ಹುದ್ದೆಯ ಹೆಸರು
| ||||
ICSIL Notification 2025 ಹುದ್ದೆಗಳ ಸಂಖೈ
| ||||
ಶೈಕ್ಷಣಿಕ ಅರ್ಹತಾ ವಿವರಗಳುಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 14-Aug-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು.
| ||||
ವಯಸ್ಸಿನ ಪರಿಮಿತಿ ಇಂಟೆಲಿಜೆಂಟ್ ಕಮ್ಯೂನಿಕೆಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18-08-2025ಕ್ಕೆ
ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಕುರಿತು ಯಾವುದೇ ತಿಳಿಸಿರುವುದಿಲ್ಲ. | ||||
ಮಾಸಿಕ ಸಂಭಾವನೆಯ ವಿವರ
| ||||
ಅರ್ಜಿ ಶುಲ್ಕದ ವಿವರಗಳು ➡️. ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ (ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್/ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು) – ರೂ. 590/- ಅರ್ಜಿ ಶುಲ್ಕವಾಗಿದೆ. 🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. | ||||
ಆಯ್ಕೆಯ ವಿಧಾನ
|
ICSIL Notification 2025 ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು
- ಅರ್ಜಿ ಸಲ್ಲಿಸುವ ಮುಂಚೆ ಇಂಟೆಲಿಜೆಂಟ್ ಕಮ್ಯೂನಿಕೆಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್ (ICSIL) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
- https://icsil.in ವೆಬ್ ಸೈಟ್‌ಗೆ ಭೇಟಿ ನೀಡಿ.
- ಅದರಲ್ಲಿ -> careers-> Current Jobs -> Job ID 236ನಲ್ಲಿ ಮಾರಟಗಾರರು ಹುದ್ದೆಗೆ ಹಾಗೂ Job ID 236ನಲ್ಲಿ ಸಹಾಯಕರು ಹುದ್ದೆಗೆ ಅರ್ಜಿಯನ್ನು ಸಲ್ಲಿಸಿ.
- ಅರ್ಜಿ ಲಿಂಕ್ open ಆದ ನಂತರ ಅರ್ಜಿ ಯಲ್ಲಿ ಕೇಳಲಾದ ಅಗತ್ಯ ವಿವರಗಳಾದ ಹೆಸರು, ಅಡ್ರೆಸ್, ಇಮೇಲ್ ಐಡಿ, ಸರಿಯಾದ ಮೊಬೈಲ್ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿರಿ.
- ಇತ್ತಿಚಿನ ಭಾವಚಿತ್ರ ಹಾಗೂ ಸಹಿ ಮಾಡಿದ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿಕೊಳ್ಳಿ.
- ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ನೊಡಿಕೊಳ್ಳಿ.
- ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 11-08-2025 |
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 14-08-2025 |
| ಪ್ರಮುಖ ಲಿಂಕುಗಳ ಮಾಹಿತಿ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ | ||
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು |
| ||
| ವೆಬ್‌ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

