ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `IB JOBS 2025 (intelligence bureau)’ – ಕೇಂದ್ರ ಸರ್ಕಾರದ ಗುಪ್ತಚರ ಬ್ಯುರೋ (intelligence bureau)ದಿಂದ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಮತ್ತು ಕೇಂದ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಗುಪ್ತಚರ ಬ್ಯುರೋ ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 14-ಡಿಸೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ https://www.mha.gov.in/en ಮೂಲಕ ಆನ್ ಲೈನ್‌ನ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.
IB JOBS 2025 ಉದ್ಯೋಗ ಮಾಹಿತಿ
ಗುಪ್ತಚರ ಬ್ಯುರೋ (intelligence bureau) ಯಿಂದ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಒಟ್ಟು 362 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಹೆಚ್ಚಿನದಾಗಿ ವಿವಿರಗಳನ್ನು ಈ ಕೆಳಗೆ ವಿಸ್ತಾರವಾಗಿ ನೀಡಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು : ಮಲ್ಟಿ ಟಾಸ್ಕಿಂಗ್ ಸ್ಟಾಫ್
ಒಟ್ಟು ಹುದ್ದೆಗಳ ಸಂಖ್ಯೆ – 362 ಹುದ್ದೆಗಳು
ಖಾಲಿ ಇರುವ ರಾಜ್ಯಾವಾರು ಹುದ್ದೆಗಳ ಸಂಖ್ಯೆ :
| ರಾಜ್ಯದ ಹೆಸರು | ಹುದ್ದೆಗಳ ಸಂಖ್ಯೆ |
| ಬೆಂಗಳೂರು | 04 ಹುದ್ದೆಗಳು |
| ಅಗರ್ತಲಾ | 06 ಹುದ್ದೆಗಳು |
| ಅಹಮದಾಬಾದ್ | 04 ಹುದ್ದೆಗಳು |
| ಐಜ್ವಾಲ್ | 11 ಹುದ್ದೆಗಳು |
| ಅಮೃತಸರ | 07 ಹುದ್ದೆಗಳು |
| ಭೋಪಾಲ್ | 11 ಹುದ್ದೆಗಳು |
| ಭುವನೇಶ್ವರ | 07 ಹುದ್ದೆಗಳು |
| ಚಂಡೀಗಡ | 07 ಹುದ್ದೆಗಳು |
| ಚೆನ್ನೈ | 10 ಹುದ್ದೆಗಳು |
| ಡೆಹ್ರಾಡೂನ್ | 08 ಹುದ್ದೆಗಳು |
| ದೆಹಲಿ | 108 ಹುದ್ದೆಗಳು |
| ಗ್ಯಾಂಗ್ಟಾಕ್ | 08 ಹುದ್ದೆಗಳು |
| ಗುವಾಹಟಿ | 10 ಹುದ್ದೆಗಳು |
| ಹೈದರಾಬಾದ್ | 06 ಹುದ್ದೆಗಳು |
| ಇಟಾನಗರ | 17 ಹುದ್ದೆಗಳು |
| ಜಮ್ಮು | 07 ಹುದ್ದೆಗಳು |
| ಕಾಲಿಂಪಾಂಗ್ | 03 ಹುದ್ದೆಗಳು |
| ಕೊಹಿಮಾ | 06 ಹುದ್ದೆಗಳು |
| ಕೊಲ್ಕತ್ತ | 01 ಹುದ್ದೆ |
| ಲೇಹ್ | 10 ಹುದ್ದೆಗಳು |
| ಲಕ್ನೋ | 12 ಹುದ್ದೆಗಳು |
| ಮೀರತ್ | 02 ಹುದ್ದೆಗಳು |
| ಮುಂಬೈ | 22 ಹುದ್ದೆಗಳು |
| ನಾಗ್ಪುರ | 02 ಹುದ್ದೆಗಳು |
| ಪಣಜಿ | 02 ಹುದ್ದೆಗಳು |
| ಪಾಟ್ನಾ | 06 ಹುದ್ದೆಗಳು |
| ರಾಯ್ಪುರ | 04 ಹುದ್ದೆಗಳು |
| ರಾಂಚಿ | 02 ಹುದ್ದೆಗಳು |
| ಶಿಲ್ಲಾಂಗ್ | 07 ಹುದ್ದೆಗಳು |
| ಶಿಮ್ಲಾ | 05 ಹುದ್ದೆಗಳು |
| ಸಿಲಿಗುರಿ | 06 ಹುದ್ದೆಗಳು |
| ಶ್ರೀನಗರ | 14 ಹುದ್ದೆಗಳು |
| ತಿರುವನಂತಪುರ | 13 ಹುದ್ದೆಗಳು |
| ವಾರಣಾಸಿ | 03 ಹುದ್ದೆಗಳು |
| ವಿಜಯವಾಡ | 03 ಹುದ್ದೆಗಳು |
| ಒಟ್ಟು | 362 ಹುದ್ದೆಗಳು |
ಆಯ್ಕೆಯ ಸ್ಥಳ :
- ಗುಪ್ತಚರ ಬ್ಯುರೋ (intelligence bureau)ನ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಗಳು ಅರ್ಜಿ ಹಾಕಿರುವ ಅನುಸಾರ ತೇರ್ಗಡೆ ಹೊಂದಿರುವ ಕರ್ನಾಟಕವು ಸೇರಿದಂತೆ ವಿವಿಧ ರಾಜ್ಯದಲ್ಲಿ ಕೆಲಸ ಮಾಡಬೇಕಾಗುತ್ತದೆ.
ವೇತನದ ವಿವರಗಳು :
- ಗುಪ್ತಚರ ಬ್ಯುರೋ (intelligence bureau)ನ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ವೇತನವು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಲೆವೆಲ್ -1 ಪೇ ಮ್ಯಾಟ್ರಿಕ್ಸ್ ವೇತನವು ರೂ. 18,000-56,900/- ಗಳನ್ನು ನಿಗಡಿಮಾಡಲಾಗಿದೆ ಮತ್ತು ಇತರ ಭತ್ಯೆಗಳು.
ಶೈಕ್ಷಣಿಕ ಅರ್ಹತಾ ವಿವರಗಳು :
- ಗುಪ್ತಚರ ಬ್ಯುರೋ (intelligence bureau)ನ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 14-ಡಿಸೆಂಬರ್-2025ಕ್ಕೆ ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ವಯಸ್ಸಿನ ಪರಿಮಿತಿ:
ಗುಪ್ತಚರ ಬ್ಯುರೋ (intelligence bureau)ನ ನೇಮಕಾತಿ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 14-ಡಿಸೆಂಬರ್-2025ಕ್ಕೆ ಆಯ್ಕೆ ರೀತ್ಯಾ ಕನಿಷ್ಠ 18 ವರ್ಷಗಳಿಂದ ಹಾಗೂ ಗರಿಷ್ಠ 25 ವರ್ಷಗಳು ವಯೋಮಿತಿ ಮೀರಿರಬಾರದು.
🔶 ವಯೋಮಿತಿ ಸಡಲಿಕೆವಿವರಗಳು
- ಪ.ಜಾ/ಪ.ಪಂ/ಪ್ರವರ್ಗ-1ಕ್ಕೆ ಸೇರಿರುವ ಅಭ್ಯರ್ಥಿಗಳಿಗೆ – 5 ವರ್ಷಗಳ ವಯೋಮಿತಿ ಸಡಲಿಕೆ
- ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ – 3 ವರ್ಷಗಳ ವಯೋಮಿತಿ ಸಡಲಿಕೆ
- ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷಗಳ ವಯೋಮಿತಿ ಸಡಲಿಕೆ
- ಮಾಜಿ ಸೈನಿಕರಿಗೆ – 5 ವರ್ಷಗಳ ವಯೋಮಿತಿ ಸಡಲಿಕೆ
ಅರ್ಜಿ ಶುಲ್ಕದ ವಿವರಗಳು:
- ಸಾಮನ್ಯ ವರ್ಗ/ ಒ.ಬಿ.ಸಿ. ವರ್ಗ/ಇಡಬ್ಲೂಎಸ್ ವರ್ಗದ ಅಭ್ಯರ್ಥಿಗಳಿಗೆ – ಪರೀಕ್ಷಾ ಅರ್ಜಿ ಶುಲ್ಕ ರೂ. 100/- ಮತ್ತು ನೇಮಕಾತಿ ಪರೀಕ್ಷಾ ಅರ್ಜಿ ಶುಲ್ಕ ರೂ. 550/- ಒಟ್ಟು ರೂ. 650/- ಪಾವತಿಸಬೇಕು.
- ಪ.ಜಾ/ಪ.ಪಂ/ಪಿಡಬ್ಲೂಬಿಡಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕದಲ್ಲಿ ವಿನಾಯಿತಿ ಇದೆ ಅಂದರೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಮಾತ್ರ ಪಾವತಿ ಮಾಡಬೇಕು. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಮ್ ಪಿಎಸ್, ಯುಪಿಐ, ಮೊಬೈಲ್ ವ್ಯಾಲೇಟ್ ಗಳು, ನಗದು ಕಾರ್ಡ್ ಇದರಲ್ಲಿ ಯಾವುದಾದರೊಂದು ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಆಯ್ಕೆಯ ವಿಧಾನ:
- ಆನ್ಲೈನ್ ಪರೀಕ್ಷೆ (ಟೈಯರ್ – I ಮತ್ತು ಟೈಯರ್ – II ಪರೀಕ್ಷೆ)
- ಸಂದರ್ಶನ
- ಕೊನೆಯದಾಗಿ ಅರ್ಹತಾ ಪಟ್ಟಿ
ಆನ್ಲೈನ್ ಪರೀಕ್ಷೆಯ ವಿವರಗಳು
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಆನ್ಲೈನ್ ಪರೀಕ್ಷೆ ಇರುತ್ತದೆ. ಅದರಲ್ಲಿ ವಿಷಯಗಳ ವರ್ಗೀಕರಣ ಮತ್ತು ಅದಕ್ಕೆ ಮೀಸಲಾದ ಅಂಕಗಳು ಮತ್ತು ಸಮಯವನ್ನು ಈ ಕೆಳಗೆ ವಿವಿರವಾಗಿ ತಿಳಿಸಲಾಗಿದೆ.
ಟೈಯರ್ – I ಪರೀಕ್ಷೆ
| ವಿಷಯ | ಅಂಕಗಳು |
| ಜನರಲ್ ಅವರೆನೆಸಸ್ | 40 ಅಂಕಗಳು |
| ಕ್ವನ್ ಟೆಟಿವ್ ಆಪ್ಟಿಟ್ಯೂಡ್ | 20 ಅಂಕಗಳು |
| ರಿಸಿನಿಂಗ್ | 20 ಅಂಕಗಳು |
| ಇಂಗ್ಲೀಷ್ ಭಾಷೆ | 20 ಅಂಕಗಳು |
| ಒಟ್ಟು | 100 ಅಂಕಗಳು |
ಟೈಯರ್ – II ಪರೀಕ್ಷೆ
| ವಿಷಯ | ಅಂಕಗಳು |
| ಇಂಗ್ಲೀಷ್ ಭಾಷೆ ಮತ್ತು ಗ್ರಹಿಕೆಯ ವಿವರಣಾತ್ಮಕ ಪರೀಕ್ಷೆ | 50 ಅಂಕಗಳು |
- ಇನ್ನೂ ಹೆಚ್ಚಿನದಾಗಿ ತಿಳಿಯುವುದಾದರೆ ಪ್ರತಿ ತಪ್ಪು ಉತ್ತರಕ್ಕೆ ಅಂಕಗಳ ಖಡಿತವಿದೆ. ನಾಲ್ಕು ತಪ್ಪು ಉತ್ತರಕ್ಕೆ ಒಂದು ಅಂಕವನ್ನು ಖಡಿತಗೊಳಿಸುತ್ತಾರೆ.
- ಟೈಯರ್ – I ಮತ್ತು ಟೈಯರ್ – II ಪರೀಕ್ಷೆ ಯಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
IB JOBS 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ಗುಪ್ತಚರ ಬ್ಯುರೋ (intelligence bureau)ನ ಅಧಿಕೃತ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://cdn.digialm.com/EForms/configuredHtml/1258/96684/Index.html ವೆಬ್ ಸೈಟ್‌ಗೆ ಭೇಟಿ ನೀಡಿ.
- ಮೊದಲನೆಯದಾಗಿ ಅಭ್ಯರ್ಥಿಗಳು ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಯನ್ನು ನೋಂದಾಯಿಸಿಕೊಳ್ಳಿ.
- ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ ಮತ್ತು ಆಯಾ ಹುದ್ದೆಗಳಿಗೆ ನಿಗಡಿಪಡಿಸಿರುವ ವಿದ್ಯಾರ್ಹತೆಯ ಎಲ್ಲ ವಿಷಯಗಳ ಸೆಮಿಸ್ಟರ್ ಗಳ ಅಂಕಪಟ್ಟಿಗಳನ್ನು ಮತ್ತು ಘಟಿಕೋತ್ಸವ ಪ್ರಮಾಣ ಪತ್ರ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಇನ್ನೂ ಮುಂತಾದ ವಿವಿರಗಳೊಂದಿಗೆ)
- ಇತ್ತೀಚಿನ ಭಾವಚಿತ್ರ JPEG ಫಾರ್ಮಾಟ್ ನಲ್ಲಿ 50KB ಇಂದ 200KB ಸೈಜಿನ ಇರುವ ಹಾಗೆ ಫೋಟೋ ವನ್ನು ಸ್ಕ್ಯಾನ್ ಮಾಡಬೇಕು. ಮತ್ತು ಸಹಿಯನ್ನು JPEG ಫಾರ್ಮಾಟ್ ನಲ್ಲಿ 50KB ಇಂದ 70KB ಇರುವ ಹಾಗೆ ಸಹಿಯನ್ನು ಅಪ್ಲೋಡ್ ಮಾಡಿಕೊಳ್ಳಿ.
- ಅರ್ಜಿ ಶುಲ್ಕವನ್ನು ಪಾವತಿಸಿ
ಅರ್ಜಿ ಶುಲ್ಕವನ್ನು ಆನ್ಲೈನ್ ಮುಖಾಂತರ ಮಾತ್ರ ಪಾವತಿ ಮಾಡಬೇಕು. ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಮ್ ಪಿಎಸ್, ಯುಪಿಐ, ಮೊಬೈಲ್ ವ್ಯಾಲೇಟ್ ಗಳು, ನಗದು ಕಾರ್ಡ್ ಇದರಲ್ಲಿ ಯಾವುದಾದರೊಂದು ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 19-11-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 14-12-2025 |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು | 👉🏻 ಇಲ್ಲಿ ಕ್ಲಿಕ್ ಮಾಡಿ |
ನೇಮಕಾತಿ ವೆಬ್ಸೈಟ್ ವಿಳಾಸ : https://www.mha.gov.in/en

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ `ಗುಪ್ತಚರ ಬ್ಯುರೋ (intelligence bureau)’ ನ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1 : ಗುಪ್ತಚರ ಬ್ಯುರೋ (intelligence bureau)ನ ಯಲ್ಲಿ ಯಾವ ಹುದ್ದೆಗಳಿವೆ?
ಉತ್ತರ 1 : ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2 : ಗುಪ್ತಚರ ಬ್ಯುರೋ (intelligence bureau) ನೇಮಕಾತಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2 : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 14-ಡಿಸೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3 : ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3 : ಒಟ್ಟು 362 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ ಅದರಲ್ಲಿ ಬೆಂಗಳೂರಿನಲ್ಲಿ 04 ಹುದ್ದೆಗಳಿವೆ.
ಪ್ರಶ್ನೆ 4 : ಉದ್ಯೋಗದ ಸ್ಥಳ ಎಲ್ಲಿ ಇದೆ?
ಉತ್ತರ 4 : ಅಭ್ಯರ್ಥಿಗಳು ಆಯ್ಕೆಯಾದ ರಾಜ್ಯಗಳ ಮಿಸಲಿಡಲಾದ ಪ್ರದೇಶಗಳಲ್ಲಿ ವೃತ್ತಿಯನ್ನು ಮಾಡಬೇಕಾಗುತ್ತದೆ.
ಪ್ರಶ್ನೆ 5 : ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5 : ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಪ್ರಶ್ನೆ 6 : ಅರ್ಜಿ ಶುಲ್ಕ ಎಷ್ಟು?
ಉತ್ತರ 6 : ಸಾಮನ್ಯ ವರ್ಗ/ ಒ.ಬಿ.ಸಿ. ವರ್ಗ/ಇಡಬ್ಲೂಎಸ್ ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ಅರ್ಜಿ ಶುಲ್ಕ ರೂ. 100/- ಮತ್ತು ನೇಮಕಾತಿ ಪರೀಕ್ಷಾ ಅರ್ಜಿ ಶುಲ್ಕ ರೂ. 550/- ಒಟ್ಟು ರೂ. 650/- ಪಾವತಿಸಬೇಕು ಮತ್ತು ಪ.ಜಾ/ಪ.ಪಂ/ಪಿಡಬ್ಲೂಬಿಡಿ ಸೇರಿರುವ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದ ವಿನಾಯಿತಿ ಇದೆ.
ಪ್ರಶ್ನೆ 7 : ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7 : ಅರ್ಜಿಯನ್ನು ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.
ಪ್ರಶ್ನೆ 8 : ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8 : ಆನ್ಲೈನ್ ಪರೀಕ್ಷೆ (ಟೈಯರ್ – I ಮತ್ತು ಟೈಯರ್ – II ಪರೀಕ್ಷೆ), ಸಂದರ್ಶನ, ಕೊನೆಯದಾಗಿ ಅರ್ಹತಾ ಪಟ್ಟಿ ಮುಖಾಂತರ ಆಯ್ಕೆ ಮಾಡಲಾಗುತ್ತದೆ.

