GSTAT Jobs 2025: ದಿ ಗೂಡ್ಸ್ & ಸರ್ವಿಸಸ್ ಟ್ಯಾಕ್ಸ್ ಮೇಲ್ಮನವಿ ನ್ಯಾಯಮಂಡಳಿ (GSTAT), ವಿವಿಧ ವಿಭಾಗಗಳಲ್ಲಿ ಒಟ್ಟು 386 ಹುದ್ದೆಗಳ ನೇಮಕಾತಿ ಆಗಸ್ಟ್ ತಿಂಗಳ 2025ರಲ್ಲಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ „ಅಧಿಕೃತ ಜಾಲತಾಣದಲ್ಲಿ ಪ್ರಸ್ತುತ ʼ ನೇಮಕಾತಿ ಪ್ರಕಟಣೆ ’ ಎಂದು ಕರೆಯಲಾಗಿದೆ. ಮತ್ತು ಹುದ್ದೆಗಳು ಡೆಪ್ಯೂಟೆಷನ್ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತಿ ಮತ್ತು ಅರ್ಹತೆ ಇರುವ ಅರ್ಹತೆಗಳು ಸಲ್ಲಿಸುವ ಕೊನೆಯ ದಿನಾಂಕ 29-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ಸೈಟ್ ಆದ GSTAT ನಲ್ಲಿ https://dor.gov.in/gstat-recruitment ಮುಖಾಂತರ ಆಫ್ಲೈನ್ ಅರ್ಜಿಯನ್ನು ಸಲ್ಲಿಸಿ.
GSTAT Jobs 2025 ಉದ್ಯೋಗ ಮಾಹಿತಿ

GST ದಿ ಗೂಡ್ಸ್ & ಸರ್ವಿಸಸ್ ಟ್ಯಾಕ್ಸ್ ಮೇಲ್ಮನವಿ ನ್ಯಾಯಮಂಡಳಿ (GSTAT) ನೇಮಕಾತಿ 2025ರ ಪ್ರಕಾರ, ವಿವಿಧ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಆರ್ಭ್ಯಥಿಗಳನ್ನು ನೇಮಿಸಲಾಗುತ್ತಿದೆ. ಪದವಿ, ಸ್ನಾತಕೋತ್ತರ ಪದವಿ, ಕಾನೂನು ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಫ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. GSTAT ನಲ್ಲಿ ನೇಮಕಾತಿ ಹುದ್ದೆಗಳಿಗೆ ಸಂಭದಿಸಿರುವ ಖಾಲಿ ಇರುವ ಹುದ್ದೆ ವಿವರ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಮಾಹಿತಿಯು ಸಂಕ್ಷಿಪ್ತವಾಗಿ ಲೇಖನದಿಂದ ತಿಳಿದುಕೊಳ್ಳಿ .
GSTAT ನೇಮಕಾತಿ 2025 ಖಾಲಿ ಇರುವ ಹುದ್ದೆಯ ಹೆಸರು
| ||||||||||||||||||||||||||||||
GSTAT ನೇಮಕಾತಿ 2025 ಹುದ್ದೆಗಳ ಸಂಖೈ
| ||||||||||||||||||||||||||||||
GSTAT ನೇಮಕಾತಿ 2025 ಶೈಕ್ಷಣಿಕ ಅರ್ಹತಾ ವಿವರಗಳು
| ||||||||||||||||||||||||||||||
GST AT ನೇಮಕಾತಿ 2025 ವಯಸ್ಸಿನ ಪರಿಮಿತಿ
| ||||||||||||||||||||||||||||||
ಮಾಸಿಕ ಸಂಭಾವನೆಯ ವಿವರ
|
ಅರ್ಜಿ ಶುಲ್ಕದ ವಿವರಗಳು
➡️ . ಅರ್ಜಿ ಶುಲ್ಕದ ಬಗ್ಗೆ ಯಾವುದೇ ಮಾಹಿತಿ ಇಲ್ಲ
ಆಯ್ಕೆಯ ವಿಧಾನ
- ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT).
- ನಂತರ ಸಂದರ್ಶನ ಮತ್ತು ಡಾಕ್ಯುಮೆಂಟ್ ಪರೀಕ್ಷೆ ನಡೆಸಲಾಗುವುದು.
- ಮೆರಿಟ್ ಪಟ್ಟಿ
GSTAT ನೇಮಕಾತಿ 2025 ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
- ಅರ್ಜಿ ಸಲ್ಲಿಸುವ ಮುಂಚೆ ದಿ ಗೂಡ್ಸ್ & ಸರ್ವಿಸಸ್ ಟ್ಯಾಕ್ಸ್ ಮೇಲ್ಮನವಿ ನ್ಯಾಯಮಂಡಳಿ (GSTAT) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅರ್ಹರಲ್ಲಿ ಅರ್ಜಿಯನ್ನು ಸಲ್ಲಿಸಿ.
- https://dor.gov.in/gstat-recruitment ವೆಬ್ ಸೈಟ್‌ಗೆ ಭೇಟಿ ನೀಡಿ.
- ಅದರ ನಂತರ GSTAT ನಲ್ಲಿ ಖಾಲಿ ಹುದ್ದೆಯ ಸುತ್ತೋಲೆಯು `ಡೌನ್‌ಲೋಡ್’ ಅನ್ನು ಕ್ಲಿಕ್ ಮಾಡಿ ಅದರ ಅರ್ಜಿ ಅಧಿಸೂಚನೆ ಮತ್ತು ಅಪ್ಲಿಕೇಶನ್ ಹಾಕುವ ಲಿಂಕ್ ತೆರೆಯುತ್ತದೆ ಮತ್ತು ಅದರಲ್ಲಿರುವ ಅರ್ಜಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ ಅದರ ಅಗತ್ಯ ವಿವರಗಳಾದ ಹೆಸರು, ವಿಳಾಸ, ಇಮೇಲ್ ಐಡಿ, ಸರಿಯಾದ ಮೊಬೈಲ್ ಸಂಖೈ, ಸ್ವಯಂ ದೃಢೀಕರಿಸಿದ ಶೈಕ್ಷಣಿಕ ವಿವರಗಳನ್ನು ಮತ್ತು ಇತರ ವಿವರಗಳನ್ನು ಭರ್ತಿ ಮಾಡಿ.
- ಇತ್ತಿಚಿನ ಪಾಸ್ ಪೋರ್ಟ ಸೈಜಿನಭಾವಚಿತ್ರವನ್ನು ಲಗತ್ತಿಸಿ.
- ತುಂಬಿರುವ ಅರ್ಜಿಯನ್ನು ರಿಜಿಸ್ಟರ್ ಪೋಸ್ಟ/ಸ್ಪಿಡ್ ಪೋಸ್ಟ/ಕೊರಿಯರ್ ಮುಖಾಂತರ ಕಳಿಸ.
- ಅರ್ಜಿ ಕಳಿಸುವ ವಿಳಾಸ
ಅಧೀನ ಕಾರ್ಯದರ್ಶಿ, AD. IC ಶಾಖೆ,
ಕಂದಾಯ ಇಲಾಖೆ
ಹಣಕಾಸು ಸಚಿವಾಲಯ, ನಾರ್ತ್ ಬ್ಲಾಕ್,
ನವದೆಹಲಿ – 110001
- ನಂತರ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 14-ಆಗಸ್ಟ್-2025 ರಿಂದ ಕೊನೆಯ ದಿನಾಂಕ 29-ಆಗಸ್ಟ್-2025 ಆಗಿದೆ
| ಪ್ರಮುಖ ಲಿಂಕುಗಳ ಮಾಹಿತಿ | |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆಫ್ ಲೈನ್ ಅಪ್ಲಿಕೇಷನ್ ಡೌನ್ ಲೋಡ್ ಮಾಡಿದೆ | ಇಲ್ಲಿ ಕ್ಲಿಕ್ ಮಾಡಿ |
| ವೆಬ್ ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

