Jobnews4u

GDS Result 2025: ಪೊಸ್ಟ್ ಆಫೀಸ್‌ GDS 2025 6ನೇ ಸುತ್ತಿನ ಆಯ್ಕೆ ಪಟ್ಟಿ, ಈಗಲೇ ಚೆಕ್‌ ಮಾಡಿ

GDS Result 2025: ಭಾರತೀಯ ಪೋಸ್ಟ್‌ ಆಫೀಸ್‌ ನ ಒಟ್ಟು 21,431 ಗ್ರಾಮಿಣ ಡಾಕ್‌ ಸೇವಕ್‌ (GDS 2025) ಒಟ್ಟು 21,431 ಹುದ್ದೆಗಳ ಆಹ್ವಾನಿಸಲಾಗಿತ್ತು. ಅದರಲ್ಲಿ ಜಿಡಿಎಸ್ ಹುದ್ದೆಗಳಿಗೆ ಅರ್ಹತೆ ಇರುವ ಅಭ್ಯರ್ಥಿಗಳ 6ನೇ ಸುತ್ತಿನ ಆಯ್ಕೆ ಪಟ್ಟಿಯನ್ನು ಜುಲೈ ದಿನಾಂಕ 30ರಂದು ಬಿಡುಗಡೆ ಮಾಡಲಾಗಿದೆ. ನಿಡಲಾದ ಪಟ್ಟಿಯಲ್ಲಿ ಆಯ್ಕೆ ಯಾಗಿರುವ ಅಭ್ಯರ್ಥಿಗಳು ಆಗಸ್ಟ್‌ ದಿನಾಂಕ 14 ರ ಒಳಗಾಗಿ ತಮ್ಮ ಹೆಸರಿನ ಮುಂದೆ ಸೂಚಿಸಿರುವ ವಿಭಾಗೀಯ ಮುಖ್ಯಸ್ಥರ ಮೂಲಕ ಡಾಕ್ಯುಮೆಂಟ್‌ ಪರಿಶೀಲನೆಗೆ ಮಾಡಲಾಗುತ್ತದೆ ಎಂದು ಭಾರತೀಯ ಇಲಾಖೆ ಸೂಚಿಸಿದೆ. ಆಯ್ಕೆ ಪಟ್ಟಿ ಚೆಕ್‌ ಮಾಡಲು ‌ಅಧಿಕೃತ ಜಾಲತಾಣವಾದ indiapostgdsonline.gov.in ನಲ್ಲಿ ಡೌನ್‌ ಲೋಡ್‌ ಮಾಡಿಕೊಳ್ಳಬಹುದಾಗಿದೆ.

ಮುಖ್ಯ ಸೂಚನೆ:
  • ʻಜಾಬ್ಸ್‌ 4 ಯುʼ ರಲ್ಲಿ ಬರುವ ಉದ್ಯೋಗ ಮಾಹಿತಿಯು ಉಚಿತವಾಗಿ ಒದಗಿಸಲಾಗುತ್ತಿದೆ ಆದ ಕಾರಣ ಯಾವುದೇ ವ್ಯಕ್ತಿ ಯಾಗಲಿ ಅಥವಾ ಸಂಸ್ಥೆಯಾಗಲಿ ಹಣ ಕೇಳಿದರೆ, ಅದು ಫ್ರಾಡ್‌ ಆಗಿರುತ್ತದೆ ಆದಕಾರಣ ಯಾವುದೇ ರೀತಿಯ ಹಣವನ್ನು ಕೊಟ್ಟು ಮೊಸ ಹೋಗಬೇಡಿ ಇದು ನನ್ನ ಕಳಕಳಿಯ ವಿನಂತಿ.

GDS Result 2025 6ನೇ ಸುತ್ತಿನ ಮೆರಿಟ್ ಲಿಸ್ಟ್‌

ಭಾರತ ಅಂಚೆ ಇಲಾಖೆಯು ಅಧಿಕೃತ ವೆಬ್ ಸೈಟ್‌ ನಲ್ಲಿ 6ನೇ ಸುತ್ತಿನ ಮೆರಿಟ್‌ ಪಟ್ಟಿ ಯನ್ನು ಪ್ರಕಟಿಸಿದೆ. 6ನೇ ಸುತ್ತಿನ ಅರ್ಹ ಅಭ್ಯರ್ಥಿಗಳ ಆಯ್ಕೆ ಪಟ್ಟಿ ನಿಮ್ಮ ನೊಂದಣಿ ಸಂಖ್ಯೆ ಯನ್ನು ಪರಿಶೀಲಿಸುವ ಮೂಲಕ ಅರ್ಹತಾ ಸ್ಥಿತಿಯು ತಿಳಿಯುತ್ತದೆ. ಒಟ್ಟು 21,431 ಪೋಸ್ಟ್‌ ಮಾಸ್ಟರ್‌ (ಬಿಪಿಎಂ), ಬ್ರಾಂಚ್‌ ಪೋಸ್ಟ್‌ ಮಾಸ್ಟರ್‌ (ಎಬಿಪಿಎಂ) ಮತ್ತು ಡಾಕ್‌ ಸೇವಕ್‌ ಹುದ್ದೆಗಳ ನೊಂದಣಿ ಮಾಡಿರುವ ಅಭ್ಯರ್ಥಿಗಳು ಚೆಕ್‌ ಮಾಡಬಹುದು.

GDS Result 2025
GDS Result 2025
GDS ಶಾರ್ಟ್‌ Result ಲಿಸ್ಟ್‌ ಪಟ್ಟಿ 2025

ಭಾರತೀಯ ಅಂಚೆ ಇಲಾಖೆ GDS 2025 ಆಪ್ಲೈ ಮಾಡಿರುವ ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಗಳಿಸಿರುವ ಅಂಕಗಳ ಮೇಲೆ ನಿರ್ಧಾರವಾಗಿದೆ. GDS ಆಪ್ಲೈ ಮಾಡಿರುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ಸಂದರ್ಶನವನ್ನು ನಡೆಸಲಾಗುವುದಿಲ್ಲ. ‌

ಭಾರತೀಯ ಅಂಚೆ ಇಲಾಖೆ GDS 2025 ಆಕಾಂಕ್ಷಿಗಳು ಮೂಲಭೂತ ಕಂಪ್ಯೂಟರ್‌ ಕೌಶಲ್ಯ ಮತ್ತು ಆರ್ಥಿಕ ಸಾಕ್ಷರತೆ ಹೊಂದಿರಬೇಕಾಗಿರುತ್ತದೆ.

ಪೊಸ್ಟ ಆಫೀಸ್‌ GDS 2025 ಆಯ್ಕೆ ಪಟ್ಟಿಯನ್ನು ಚೆಕ್‌ ಮಾಡುವ ವಿಧಾನ
GDS Result 2025 ಇಂಡಿಯಾ ಪೋಸ್ಟ್‌ ಜಿಡಿಎಸ್‌ ಆನ್‌ಲೈನ್‌ ಅಧಿಕೃತ ವೆಬ್‌ ಸೈಟ್‌ ಮೂಲಕ ಪರಿಶೀಲನೆ ಮಾಡಿಕೊಳ್ಳಿ. ಆಯ್ಕೆ ಪಟ್ಟಿ ಯನ್ನು ಚೆಕ್‌ ಮಾಡಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ.
  • ಭಾರತೀಯ ಅಂಚೆ ಇಲಾಖೆಯ ಅಧಿಕೃತ ಜಾಲತಾಣವಾದ indiapostgdsonlineಗೆ ಭೇಟಿ ನೀಡಿ.
  • ಜಾಲತಾಣದ ಮುಖಪುಟದಲ್ಲಿ “GDS Online Engagement Schedule-I, 6ನೇ ಸುತ್ತಿನ ಆಯ್ಕೆ ಪಟ್ಟಿಯನ್ನು ಒಪೆನ್‌ ಮಾಡಿರಿ.
  • ನಂತರ ರಾಜ್ಯಗಳ ಲಿಸ್ಟ್‌ ನ್ನು ತೋರಿಸುತ್ತದೆ.
  • ಅದರಲ್ಲಿ ನೀವು ಆಪ್ಲೈ ಮಾಡಿರುವ ರಾಜ್ಯವನ್ನು ಕ್ಲಿಕ್‌ ಮಾಡವ ಮೂಲಕ ಪಿಡಿಎಫ್‌ ನ್ನು ಡೌನ್‌ ಲೋಡ್‌ ಮಾಡಿಕೊಳ್ಳಿ.
  • ನಿಮ್ಮ ನೋದಂಣಿ ಮಾಡಿರುವ ಸಂಖೈಯ ಮೂಲಕ ನಿಮ್ಮ ಅರ್ಜಿ ಸ್ಥಿತಿ ಚೆಕ್‌ ಮಾಡಿಕೊಳ್ಳಿ.

ಪ್ರಮುಖ ಲಿಂಕ್ ಗಳು 
ಪೊಸ್ಟ ಆಫೀಸ್‌ GDS 2025 ಆಯ್ಕೆ ಪಟ್ಟಿಯನ್ನು ಚೆಕ್‌ ಮಾಡವ ಪಿಡಿಫ್‌ ಲಿಂಕ್‌ಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

Leave a Comment