Department of Treasuries Jobs 2025: ಖಜಾನೆಯ ಆಯುಕ್ತರ ಕಚೇರಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ. ಈ ನೇಮಕಾತಿಗೆ ನೀವು ಅರ್ಹ ಮತ್ತು ಆಸಕ್ತಿ ಹೊಂದಿದ್ದರೆ, ಅರ್ಜಿ ನಮೂನೆಯು ಅಧಿಕೃತ ವೆಬ್ಸೈಟ್ ನಲ್ಲಿ ಇರುತ್ತದೆ ಎಂದು ನೀವು ತಿಳಿದಿರಬೇಕು.
ಕರ್ನಾಟಕ ಸರ್ಕಾರದ ಒಳಪಟ್ಟಿರುವ ಸಂಸ್ಥೆಯಾಗಿದೆ. ಇದರಲ್ಲಿ ʻವಿವಿಧ ಸಲಹೆಗಾರರುʼ ಹುದ್ದೆಗಳಿಗೆ ಸೇರ ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು 10-ಸೆಪ್ಟೆಂಬರ್-2025 ರ ಮೊದಲು ಅಥವಾ ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಬಹುದು ಹಾಗೂ ಸಂಪೂರ್ಣವಿವರಗಳೊಂದಿಗೆ CV/Resume ಅನ್ನು ಆಫ್ಲೈನ್ ಮೂಲಕ ನಿಗದಿತ ಅಧಿಕೃತ ವಿಳಾಸಕ್ಕೆ ಕಳಿಹಿಸಬೇಕು.
Department of Treasuries Jobs 2025 ಉದ್ಯೋಗ ಮಾಹಿತಿ

ಖಜಾನೆಯ ಆಯುಕ್ತರ ಕಚೇರಿ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ʻವಿವಿಧ ಸಲಹೆಗಾರರುʼ ಹುದ್ದೆಗಳಿಗೆ ಒಟ್ಟು 4 ಹುದ್ದೆಗಳನ್ನು ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಅನುಭವವನ್ನು ಹೊಂದಿರಬೇಕು ಹಾಗೂ ಅರ್ಹತೆಯ ಮಾನದಂಡಗಳು, ಕೊನೆಯ ದಿನಾಂಕ, ಆಯ್ಕೆಯ ವಿಧಾನ ಹಾಗೂ ಹೆಚ್ಚಿನದಾಗಿ ಅರಿತುಕೊಳ್ಳಲು ಈ ಲೇಖನವನ್ನುಓದಿ.
ಖಾಲಿ ಇರುವ ಹುದ್ದೆಯ ಹೆಸರು
|
ಖಾಲಿ ಇರುವ ಹುದ್ದೆಗಳ ಸಂಖೈ
|
ಆಯ್ಕೆಯ ಸ್ಥಳ
|
ಶೈಕ್ಷಣಿಕ ಅರ್ಹತಾ ವಿವರಗಳು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 10-ಸೆಪ್ಟಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
ಅಥವಾ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳಲ್ಲಿ 5-7 ವರ್ಷಗಳ ಕಾಲ ಕಾರ್ಯ ನಿರ್ವಹಿಸಿರಬೇಕು.
|
ವಯಸ್ಸಿನ ಪರಿಮಿತಿ
|
ʻವಿವಿಧ ಕನ್ಸ್ಲ್ಟ್ಂಟ್ʼ ಹುದ್ದೆಗಳಿಗೆ ಜವಾಬ್ದಾರಿಗಳು ಮತ್ತು ಷರತ್ತುಗಳುಖಜಾನೆಯ ಆಯುಕ್ತರ ಕಚೇರಿಯು ಪ್ರತಿಯೊಂದು ಹುದ್ದೆಗೆ ʻಜವಾಬ್ದಾರಿಗಳು ಮತ್ತು ಷರತ್ತುಗಳುʼ ಒಳಗೊಂಡಿದೆ, ಅವುಗಳ ಬಗ್ಗೆ ಕೆಳಗೆ ವಿವರಿಸಲಾಗಿದೆ. ಸೊಲ್ಯುಷನ್ ಅರ್ಕಿಟೆಕ್ ರವರ ಜವಾಬ್ದಾರಿಗಳು ಮತ್ತು ಷರತ್ತುಗಳು
ಬ್ಯುಜಿನೆಸ್ ಪ್ರೊಸೆಸ್ ರಿ-ಇನ್ಜಿಯರಿಂಗ್ (BPR) ರವರ ಜವಾಬ್ದಾರಿಗಳು ಮತ್ತು ಷರತ್ತುಗಳು
ಡೊಮೆನ್ ಎಕ್ಸ್ಪರ್ಟ್ರವರ ಜವಾಬ್ದಾರಿಗಳು ಮತ್ತು ಷರತ್ತುಗಳು
ಪ್ರೊಜೆಕ್ಟ್ ಮ್ಯಾನೆಜರ್ ರವರ ಜವಾಬ್ದಾರಿಗಳು ಮತ್ತು ಷರತ್ತುಗಳು
|
B.E. Jobs 2025 ಆಯ್ಕೆಯ ವಿಧಾನ
|
Department of Treasuries Jobs 2025 ವಿವಿಧ ಹುದ್ದೆಗಳ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳನ್ನು ಕೆಳಗೆ ವಿವರಿಸಲಾಗಿದೆ
|
| ಪ್ರಮುಖ ದಿನಾಂಕಗಳ ಮಾಹಿತಿ | |
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 19-08-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಮತ್ತು ಸಮಯ | 10-09-2025 ಮತ್ತು 5 PM ಒಳಗಾಗಿ ಸಲ್ಲಿಸಬೇಕು |
| ಪ್ರಮುಖ ಲಿಂಕುಗಳ ಮಾಹಿತಿ | |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಕಿರು ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ವೆಬ್ಸೈಟ್ ಗಾಗಿ | ಇಲ್ಲಿ ಕ್ಲಿಕ್ ಮಾಡಿ |
FAQs ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ʻ ಖಜಾನೆಯ ಆಯುಕ್ತರ ಕಚೇರಿʼಯಲ್ಲಿ ʻವಿವಿಧʼ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು ಕೊಡಲಾಗಿದೆ.
ಪ್ರಶ್ನೆ 1: ಖಜಾನೆಯ ಆಯುಕ್ತರ ಕಚೇರಿ 2025 ರಲ್ಲಿ ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಉತ್ತರ 1: ಸೊಲ್ಯುಷನ್ ಅರ್ಕಿಟೆಕ್, ಬ್ಯುಜಿನೆಸ್ ಪ್ರೊಸೆಸ್ ರಿ-ಇನ್ಜಿಯರಿಂಗ್ (BPR), ಡೊಮೆನ್ ಎಕ್ಸ್ಪರ್ಟ್, ಪ್ರೊಜೆಕ್ಟ್ ಮ್ಯಾನೆಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶ್ನೆ 2: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
ಉತ್ತರ 2: ಅರ್ಜಿ ಸಲ್ಲಿಸುವ 10-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3: ಒಟ್ಟು 4 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ತಲಾ ಒಂದರಂತೆ 4 ಹುದ್ದೆಗಲ ವರ್ಗಿಕರಣ ಮಾಡಲಾಗಿದೆ.
ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಎನು?
ಉತ್ತರ 4: B.E ವಿದ್ಯಾರ್ಹತೆ ಅದಕ್ಕೆ ತಕ್ಕಂತೆ ತತ್ಸಮಾನ ಅಥವಾ ಅದಕ್ಕೂ ಹೆಚ್ಚಿನದಾಗಿ ವಿದ್ಯಾಭ್ಯಾಸ ಹೊಂದಿರಬೇಕು, ಹುದ್ದೆಯವಾರು ಕೆಲಸದ ಅನುಭವ ಕೂಡ ಹೊಂದಿದೆ.
ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಠಿರುತ್ತದೆ?
ಉತ್ತರ 5: ಅರ್ಜಿ ಶುಲ್ಕ ಇರುವುದಿಲ್ಲ
ಪ್ರಶ್ನೆ 6: ವಯೋಮಿತಿ ಎಷ್ಟು?
ಉತ್ತರ 6: ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಕನಿಷ್ಟ 22 ವರ್ಷಗಳಿಂದ ಗರಿಷ್ಠ 35 ವರ್ಷಗಳು ಹಾಗೂ ವರ್ಗದವಾರು ವಯೊಮಿತಿ ಸಡಲಿಕೆ ಇರುತ್ತದೆ.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಅರ್ಜಿ ಸಲ್ಲಿಕೆಯು ನಿಮ್ಮ C.V. / Resume ಅನ್ನು ಅಧಿಕೃತವಾದ ಇಲಾಖೆಯ ವಿಳಾಸಕ್ಕೆ ರಿಜಿಸ್ಟರ್ ಪೊಸ್ಟ್ ಕಳಿಸುವ ಮೂಲಕ ಅಥವಾ ಇ-ಮೇಲ್ ಮುಖಾಂತರ ಮಾತ್ರ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ವಿಧಾನವನ್ನು ತಿಳಿಸಿ?
ಉತ್ತರ 8: ಸಂದರ್ಶನ ಮುಖಾಂತರ ಆಯ್ಕೆ ಮಾಡಲಾಗುವುದು.
ಪ್ರಶ್ನೆ 8: ಸಂದರ್ಶನದ ದಿನಾಂಕ ಯಾವುದು?
ಉತ್ತರ 8: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಿಂದ 15 ರಿಂದ 20 ದಿನಗಳವರೆಗೆ ಸಂದರ್ಶನದ ದಿನಾಂಕವಾಗಿದೆ.

