CIMS ಸಿಬ್ಬಂದಿ ನೇಮಕಾತಿ 2025: `ಚಿಕ್ಕಮಗಳೂರು ಜಿಲ್ಲೆ ವೈದ್ಯಕೀಯ ವಿಜ್ಞಾನ ಸಂಸ್ಥೆ‘ ಚಿಕ್ಕಮಗಳೂರಿನಲ್ಲಿ ವಿವಿಧ ಬೋಧಕೇತರ ಹುದ್ದೆಗಳ ನೇಮಕಾತಿಯ ಅಧಿಸೂಚನೆ ಮಾಹಿತಿ ನೀಡಲಾಗಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. 22 ಆಗಸ್ಟ್ 2025 ರಂದು ಹೊರಡಿಸಲಾದ ನೇಮಕಾತಿ ಅಧಿಸೂಚನೆಯಲ್ಲಿ ಒಟ್ಟು 12 ವಿವಿಧ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ. ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. ಈ ಹುದ್ದೆಗಳಿಗೆ ಆಫ್ಲೈನ್ ಮೂಖಾಂತರ ಮಾತ್ರ ‘ಕೊನೆಯ ದಿನಾಂಕ 10 ಸೆಪ್ಟೆಂಬರ್ 2025‘ ರ ಸಂಜೆ 5.00 ಗಂಟೆ ಒಳಗಾಗಿ ಅರ್ಜಿಯನ್ನು ಸಲ್ಲಿಸಿ.
CIMS ಸಿಬ್ಬಂದಿ ನೇಮಕಾತಿ 2025 ಉದ್ಯೋಗ ಮಾಹಿತಿ

ಚಿಕ್ಕಮಗಳೂರು ಜಿಲ್ಲೆ ವೈದ್ಯಕೀಯ ವಿಜ್ಞಾನ ಸಂಸ್ಥೆ, ಚಿಕ್ಕಮಗಳೂರು (CIMS) 2025 ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಸಹಾಯಕ ಗ್ರಂಥಪಾಲಕ, ಮೆಡಿಕಲ್ ರೆಕಾರ್ಡ್ ತಂತ್ರಜ್ಞ, ಆಡಿಯೋ ವಿಷುವಲ್ ತಂತ್ರಜ್ಞ ಹಾಗೂ ವಿವಿಧ ಹುದ್ದೆಗಳಿಗೆ ಒಟ್ಟು 12 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಕೆಲಸಕ್ಕೆ ಸಂಬಂದಸಿರುವ ಅನುಭವವನ್ನು ಹೊಂದಿರಬೇಕು.
ಖಾಲಿ ಇರುವ ಹುದ್ದೆಯ ಹೆಸರು
|
ಖಾಲಿ ಇರುವ ಹುದ್ದೆಗಳ ಸಂಖೈ
|
ಆಯ್ಕೆಯ ಸ್ಥಳ
|
| ವೇತನದ ವಿವರಗಳು | |
| ಹುದ್ದೆಯ ಹೆಸರು | ಅಧಿಕೃತ ನೇಮಕಾತಿಯ ವೇತನ |
| ಸಹಾಯಕ ಗ್ರಂಥಪಾಲಕ | ರೂ. 21,600/- ಗಳು |
| ಮೆಡಿಕಲ್ ರೆಕಾರ್ಡ್ ತಂತ್ರಜ್ಞ (Technician) | ರೂ. 17,435/- ಗಳು |
| ಆಡಿಯೋ ವಿಷುವಲ್ ತಂತ್ರಜ್ಞ (Technician) | ರೂ. 17,435/- ಗಳು |
| ಡೆಂಟಲ್ ತಂತ್ರಜ್ಞ (Technician) | ರೂ. 17,278/- ಗಳು |
| OT(ಅರವಳಿಕೆ ಶಾಸ್ತ್ರ) ತಂತ್ರಜ್ಞ (Technician) | ರೂ. 17,435/- ಗಳು |
| ಎಕ್ಸ್-ರೇ ತಂತ್ರಜ್ಞ (Technician) | ರೂ. 17,435/- ಗಳು |
| ವೆಂಟಿಲೇಟರ್ ತಂತ್ರಜ್ಞ (Technician) | ರೂ. 17,435/- ಗಳು |
| ಆಕ್ಸಿಜನ್ ತಂತ್ರಜ್ಞ (Technician) | ರೂ. 17,435/- ಗಳು |
| ಬ್ಲಡ್ ಬ್ಯಾಂಕ್ ತಂತ್ರಜ್ಞ (Technician) | ರೂ. 17,435/- ಗಳು |
ಶೈಕ್ಷಣಿಕ ಅರ್ಹತಾ ವಿವರಗಳು ವಿವಿಧ ಹುದ್ದೆಗಳಿಗೆ ಅನ್ವಯಿಸಿದಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 10-ಸೆಪ್ಟೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕಅರ್ಹತೆಗಳನ್ನು ಹೊಂದಿರಬೇಕು. ಸಹಾಯಕ ಗ್ರಂಥಪಾಲಕ:
|
| ವಯಸ್ಸಿನ ಪರಿಮಿತಿ | |
| ಸಹಾಯಕ ಗ್ರಂಥಪಾಲಕ | 18-45 |
| ಮೆಡಿಕಲ್ ರೆಕಾರ್ಡ್ ತಂತ್ರಜ್ಞ (Technician) | 18-35 |
| ಆಡಿಯೋ ವಿಷುವಲ್ ತಂತ್ರಜ್ಞ (Technician) | 18-35 |
| ಡೆಂಟಲ್ ತಂತ್ರಜ್ಞ (Technician) | 18-35 |
| OT ತಂತ್ರಜ್ಞ (Technician) | 18-35 |
| ಎಕ್ಸ್-ರೇ ತಂತ್ರಜ್ಞ (Technician) | 18-35 |
| ವೆಂಟಿಲೇಟರ್ ತಂತ್ರಜ್ಞ (Technician) | 18-35 |
| ಆಕ್ಸಿಜನ್ ತಂತ್ರಜ್ಞ (Technician) | 18-35 |
| ಬ್ಲಡ್ ಬ್ಯಾಂಕ್ ತಂತ್ರಜ್ಞ (Technician) | 18-35 |
ಆಯ್ಕೆಯ ವಿಧಾನ
|
ಅರ್ಜಿ ಶುಲ್ಕದ ವಿವರಗಳು
|
CIMS ನೇಮಕಾತಿ 2025 ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು “ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಚಿಕ್ಕಮಗಳೂರು” ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- ಅಭ್ಯರ್ಥಿಗಳು https://cimschikkamagaluru.karnataka.gov.in ವೆಬ್ಸೈಟ್ನಲ್ಲಿ ಮೂಲಕ ಅಧಿಕೃತ ನೇಮಕಾತಿಯ ಅಧಿಸೂಚನೆಯನ್ನು ಓದಬಹುದು.
- ಅರ್ಜಿ ಸಲ್ಲಿಸವ ಅಭ್ಯರ್ಥಿಗಳು ಅರ್ಜಿಗಳನ್ನು ರಿಜಿಸ್ಟರ್ ಪೋಸ್ಟ್ ಮೂಲಕ ಮಾತ್ರ ಕಳಿಸಬೇಕು.
- ಅರ್ಜಿಯನ್ನು ಕಳಿಸುವ ವಿಳಾಸ:
DEEN AND DIRECTOR,
CHIKKAMAGALURU INSTITUTE OF MEDICAL SCIENCES,
TEGURU VILLAGE,
CHIKKAMAGALURU – 577133
- ಅರ್ಜಿಯ ಲಕೋಟೆಯ ಮೇಲೆ “ಅರ್ಜಿ ಸಲ್ಲಿಸಿದ ಹುದ್ದೆಯ ಹೆಸರು” ಖಂಡಿತವಾಗಿ ಬರೆಯಬೇಕು.
- ವೈಯಕ್ತಿಕವಾಗಿ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸುವುದಿಲ್ಲ.
| ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ | |
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️18-08-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️01-09-2025 ಸಂಜೆ 5.00 ಗಂಟೆವರೆಗೆ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ ✔️ |
| ಅರ್ಜಿಯ ನಮೂನೆಯನ್ನು ಡೌನ್ಲೋಡ್ ಮಾಡಲು | 👉🏻 ಇಲ್ಲಿ ಕ್ಲಿಕ್ ಮಾಡಿ ✔️ |
| ವೆಬ್ ಸೈಟ್ ವಿಳಾಸಕ್ಕಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ ✔️ |
FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ` CIMS‘ ಚಿಕ್ಕಮಗಳೂರುನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: CIMS ಚಿಕ್ಕಮಗಳೂರು 2025 ರಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ?
ಉತ್ತರ 1: ಸಹಾಯಕ ಗ್ರಂಥಪಾಲಕ, ಮೆಡಿಕಲ್ ರೆಕಾರ್ಡ್ ತಂತ್ರಜ್ಞ (Technician), ಆಡಿಯೋ ವಿಷುವಲ್ ತಂತ್ರಜ್ಞ (Technician), ಡೆಂಟಲ್ ತಂತ್ರಜ್ಞ (Technician), OT(ಅರವಳಿಕೆ ಶಾಸ್ತ್ರ) ತಂತ್ರಜ್ಞ (Technician), ಎಕ್ಸ್-ರೇ ತಂತ್ರಜ್ಞ (Technician), ವೆಂಟಿಲೇಟರ್ ತಂತ್ರಜ್ಞ (Technician), ಆಕ್ಸಿಜನ್ ತಂತ್ರಜ್ಞ (Technician), ಬ್ಲಡ್ ಬ್ಯಾಂಕ್ ತಂತ್ರಜ್ಞ (Technician), ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2: CIMS ಚಿಕ್ಕಮಗಳೂರು 2025 ರಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 10-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ? ಉತ್ತರ 3: ಒಟ್ಟು 12 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ? ಉತ್ತರ 4: ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯಲ್ಲಿ.
ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5: CIMS ಚಿಕ್ಕಮಗಳೂರು ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವ ಪದವಿ ಹಾಗೂ ಕೆಲಸದ ಅನುಭವ ಹೊಂದಿರಬೇಕು.
ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?
ಉತ್ತರ 6: ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ – ರೂ. 250/- ಗಳು ಮತ್ತು ಸಾಮಾನ್ಯ ಹಾಗೂ ಉಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 500/- ಗಳು.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಅರ್ಜಿ ಸಲ್ಲಿಸಲು ಅಧಿಕೃತ ನೇಮಕಾತಿ ನಮೂನೆಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಜೊತೆಗೆ ಡಿ. ಡಿ. ಯನ್ನು ಲಗತ್ತಿಸಿ ನೋಂದಾಯಿತ ಅಂಚೆ ಮುಖಾಂತರ ಮಾತ್ರ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8: ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು.

