Maharashtra Bank Jobs 2025| ಮಹಾರಾಷ್ಟ್ರ ಬ್ಯಾಂಕ್ ನಲ್ಲಿ ಒಟ್ಟು 500 ಹುದ್ದೆಗಳು, ಬೇಗ ಅರ್ಜಿ ಸಲ್ಲಿಸಿ.
Maharashtra Bank Jobs 2025: ಬ್ಯಾಂಕ್ ಆಫ್ ಮಾಹಾರಾಷ್ಟ್ರ (BOM) ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ ಹಾಗೂ ಭಾರತಾದ್ಯಂತ ಹಲವು ಬ್ರಾಂಚ್‌ಗಳನ್ನು ಹೊಂದಿದೆ ಇದರಲ್ಲಿ ಒಟ್ಟು 500 ಹುದ್ದೆಗಳ ʼನೇಮಕಾತಿ ಅಧಿಸೂಚನೆ ಪ್ರಕಟಣೆ ಹೊರಡಿಸಲಾಗಿದೆ, ಹಾಗೂ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಮಹಾರಾಷ್ಟ್ರ ಬ್ಯಾಂಕ್‌ನಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು … Read more
