GDS Result 2025: ಪೊಸ್ಟ್ ಆಫೀಸ್ GDS 2025 6ನೇ ಸುತ್ತಿನ ಆಯ್ಕೆ ಪಟ್ಟಿ, ಈಗಲೇ ಚೆಕ್ ಮಾಡಿ
GDS Result 2025: ಭಾರತೀಯ ಪೋಸ್ಟ್ ಆಫೀಸ್ ನ ಒಟ್ಟು 21,431 ಗ್ರಾಮಿಣ ಡಾಕ್ ಸೇವಕ್ (GDS 2025) ಒಟ್ಟು 21,431 ಹುದ್ದೆಗಳ ಆಹ್ವಾನಿಸಲಾಗಿತ್ತು. ಅದರಲ್ಲಿ ಜಿಡಿಎಸ್ ಹುದ್ದೆಗಳಿಗೆ ಅರ್ಹತೆ ಇರುವ ಅಭ್ಯರ್ಥಿಗಳ 6ನೇ ಸುತ್ತಿನ ಆಯ್ಕೆ ಪಟ್ಟಿಯನ್ನು ಜುಲೈ ದಿನಾಂಕ 30ರಂದು ಬಿಡುಗಡೆ ಮಾಡಲಾಗಿದೆ. ನಿಡಲಾದ ಪಟ್ಟಿಯಲ್ಲಿ ಆಯ್ಕೆ ಯಾಗಿರುವ ಅಭ್ಯರ್ಥಿಗಳು ಆಗಸ್ಟ್ ದಿನಾಂಕ 14 ರ ಒಳಗಾಗಿ ತಮ್ಮ ಹೆಸರಿನ ಮುಂದೆ ಸೂಚಿಸಿರುವ ವಿಭಾಗೀಯ ಮುಖ್ಯಸ್ಥರ ಮೂಲಕ ಡಾಕ್ಯುಮೆಂಟ್ ಪರಿಶೀಲನೆಗೆ ಮಾಡಲಾಗುತ್ತದೆ ಎಂದು ಭಾರತೀಯ ಇಲಾಖೆ … Read more
