LIC Jobs 2025|ಎಲ್‌ಐಸಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಬೇಗ ಅರ್ಜಿ ಸಲ್ಲಿಸಿ
LIC Jobs 2025: ಲೈಫ್ ಇನ್ಸೂರೆನ್ಸ್ ಕಾರ್ಪೋರೆಷನ್(LIC) ನಲ್ಲಿ ಖಾಲಿ ಇರುವ ಸಹಾಯಕ ಆಡಳಿತಾಧಿಕಾರಿ(AAO), ಸಹಾಯಕ ಇಂಜಿನಿಯರ್(AE) ವಿವಿಧ ಹುದ್ದೆಗಳ ನೇಮಕಾತಿ ಮಾಡಲು ಆಗಸ್ಟ್ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ʼನೇಮಕಾತಿ ಅಧಿಸೂಚನೆʼಯನ್ನು ಹೊರಡಿಸಲಾಗಿದೆ. ಜೀವಾ ವಿಮಾ ನಿಗಮ(LIC) ನಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 08-ಸೆಪ್ಟೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ … Read more
