BHEL Notification 2025| ಬಿಎಚ್ಇಎಲ್ ನೇಮಕಾತಿ 2025|10TH + ITI ಮುಗಿಸಿರುವವರು ಅರ್ಜಿ ಸಲ್ಲಿಸಿ.
BHEL Notification 2025: ಬಿಎಚ್‌ಇಎಲ್ ನೇಮಕಾತಿ, ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಕಂಪನಿ ಹಲವು ಬಗೆಯ ಪ್ರೊಡಕ್ಷನ್ ಘಟಕಗಳಲ್ಲಿ ಆರ್ಟಿಸನ್ ಗ್ರೇಟ್-IV ಹುದ್ದೆಗಳು ನೇಮಕಾತಿ ಮಾಡಲು ಜುಲೈ ತಿಂಗಳ 2025 ರಲ್ಲಿ ಕುಶಲಕರ್ಮಿ ಹುದ್ದೆಗಳಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ‘ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ಪ್ರಕಟಣೆ’ ಎಂದು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಅರ್ಭ್ಯಥಿಗಳು ಕೊನೆಯ ದಿನಾಂಕ 12-ಆಗಸ್ಟ್-2025 ರೊಳಗಾಗಿ ನಿಗದಿಪಡಿಸಿದ ದಿನಾಂಕದಂದು ಅರ್ಜಿ ಸಲ್ಲಿಸಲು ಸಲ್ಲಿಸಬಹುದು. ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್ ಭಾರತದ ಮುಖ್ಯ ಇಂಜಿನಿಯರಿಂಗ್ ಮತ್ತು ತಯಾರಿಕಾ ಸಂಸ್ಥೆ. ಹಲವು ಬಗೆಯ … Read more
