BCC Bank Jobs 2025: ದಿ ಬೆಂಗಳೂರು ಸಿಟಿ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್(BCC) ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ, ಮತ್ತು ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ಆಗಸ್ಟ್ ತಿಂಗಳ 2025ರಲ್ಲಿ ʼನೇಮಕಾತಿ ಪ್ರಕಟಣೆʼಯ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಬೆಂಗಳೂರು ನಗರ ಸಹಕಾರಿ ಬ್ಯಾಂಕ್ ಲಿಮಿಟೆಡ್ನ ಬೆಂಗಳೂರು ಮತ್ತು ಕರ್ನಾಟಕದಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 10-ಸೆಪ್ಟೆಂಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ ʻದಿ ಬೆಂಗಳೂರು ಸಿಟಿ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್(BCC)ʼ ನ https://www.bccbl.co.in ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು.
BCC Bank Jobs 2025ನ ಉದ್ಯೋಗ ಮಾಹಿತಿ

ದಿ ಬೆಂಗಳೂರು ಸಿಟಿ ಕೋ-ಅಪರೇಟಿವ್ ಬ್ಯಾಂಕ್ ಲಿಮಿಟೆಡ್(BCC), ಬೆಂಗಳೂರು ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಸಹಾಯಕರು ಹಾಗೂ ಅಟೆಂಡರ್ ಒಟ್ಟು 74 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು 10ನೇ ಹಾಗೂ ಪದವಿ ಜೊತೆಗೆ ಅನುಭವವನ್ನು ಹೊಂದಿರಬೇಕು ಮತ್ತು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಕಂಡಂತೆ ವಿವರಿಸಲಾಗಿದೆ.
BCC Bank Jobs 2025 ನ ಖಾಲಿ ಇರುವ ಹುದ್ದೆಯ ಹೆಸರು
|
BCC Bank 2025 ನ ಖಾಲಿ ಇರುವ ಹುದ್ದೆಗಳ ಸಂಖೈ ಒಟ್ಟು – 74 ಹುದ್ದೆಗಳು
|
BCC Bank 2025 ವೇತನದ ವಿವರಗಳು
|
ಶೈಕ್ಷಣಿಕ ಅರ್ಹತಾ ವಿವರಗಳು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 10-ಸೆಪ್ಟೆಂಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು. ಕಿರಿಯ ಸಹಾಯಕರು ಹುದ್ದೆಗೆ ಶೈಕ್ಷಣಿಕ ಅರ್ಹತೆ
ಅಟೆಂಡರ್ ಹುದ್ದೆಗೆ ಶೈಕ್ಷಣಿಕ ಅರ್ಹತೆ
|
| ವಯಸ್ಸಿನ ಪರಿಮಿತಿ BCC Bank 2025 ನಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 10-09-2025ಕ್ಕೆ ಈ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.
|
ಅರ್ಜಿ ಶುಲ್ಕದ ವಿವರಗಳು ಕಿರಿಯ ಸಹಾಯಕರು ಹುದ್ದೆಗೆ ಅರ್ಜಿ ಶುಲ್ಕ
ಅಟೆಂಡರ್ ಹುದ್ದೆಗೆ ಅರ್ಜಿ ಶುಲ್ಕ
🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. |
ಆಯ್ಕೆಯ ವಿಧಾನ
|
BCC Bank 2025 ನ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು
|
BCC Bank 2025 ಪರೀಕ್ಷಾ ವಿಧಾನಗಳು
ಕಿರಿಯ ಸಹಾಯಕರು ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುತ್ತದೆ. ಪ್ರಶ್ನೆ ಪತ್ರಿಕೆಯ ಯಾವ ಯಾವ ವಿಷಯಗಳನ್ನು ಒಳಗೊಂಡಿರುತ್ತದೆ ಎಂದು ಕೆಳಗಿನ ಕೊಡಲಾಗಿದೆ.
- ಕಿರಿಯ ಸಹಾಯಕರು ಹುದ್ದೆಗೆ ಪರೀಕ್ಷೆಯು ಕನ್ನಡ ಭಾಷೆ, ಸಾಮಾನ್ಯ ಆಂಗ್ಲ ಭಾಷೆ, ಸಾಮಾನ್ಯ ಜ್ಞಾನ, ಸಹಕಾರಿ ವಿಷಯ, ಭಾರತ ಸಂವಿಧಾನ, ಸಮಾಜದ ಯುಕ್ತವಾದ ಚಟುವಟಿಕೆಗಳು, ವಸ್ತುನಿಷ್ಠ ವಿಷಯಗಳಿರುತ್ತವೆ.
- ಅಟೆಂಡರ್ ಹುದ್ದೆಗೆ ಪರೀಕ್ಷೆಯು ಕನ್ನಡ ಭಾಷೆ ಓದಲು, ಬರೆಯುವುದಕ್ಕೆ, ಸಾಮಾನ್ಯ ಜ್ಞಾನ ವಿಷಯಗಳಿಗೆ ಲಿಖಿತ ಪರೀಕ್ಷೆ ಬರೆಯಬೇಕಾಗುತ್ತದೆ.
| ಪ್ರಮುಖ ದಿನಾಂಕಗಳ ಮಾಹಿತಿ | |
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 20-08-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ ಮತ್ತು ಸಮಯ | 10-09-2025 ಮತ್ತು ಸಮಯ 11.59 PM |
| ಪ್ರಮುಖ ಲಿಂಕುಗಳ ಮಾಹಿತಿ | |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |
FAQs ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ʻ BCC Bankʼnಲ್ಲಿ ʻವಿವಿಧʼ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳು ಕೊಡಲಾಗಿದೆ.
ಪ್ರಶ್ನೆ 1: BCC Bank Jobs 2025 ರಲ್ಲಿ ಯಾವ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಉತ್ತರ 1: ಕಿರಿಯ ಸಹಾಯಕರು, ಅಟೆಂಡರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶ್ನೆ 2: ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮತ್ತು ಸಮಯ ಯಾವುದು?
ಉತ್ತರ 2: ಕೊನೆಯ ದಿನಾಂಕ 10-ಸೆಪ್ಟೆಂಬರ್-2025 ಸಮಯ ರಾತ್ರಿ 11.59 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3: ಒಟ್ಟು 74 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಕಿರಿಯ ಸಹಾಯಕರು 62(ಅರವತ್ತೆರಡು) ಹುದ್ದೆಗಳು ಹಾಗೂ ಅಟೆಂಡರ್ 12(ಹನ್ನೆರಡು) ಹುದ್ದೆಗಳ ವರ್ಗಿಕರಣ ಮಾಡಲಾಗಿದೆ.
ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಎನು?
ಉತ್ತರ 4: ಪದವಿಯಲ್ಲಿ ತೇರ್ಗಡೆಯಾಗಿರಬೇಕು, ಕಂಪ್ಯೂಟರ್ ಅಪರೇಷನ್ಸ್ ಮತ್ತು ಅಪ್ಲಿಕೇಷನ್ಸ್ನಲ್ಲಿ ಜ್ಞಾನ ಹೊಂದಿರಬೇಕು, ಕನ್ನಡವನ್ನು ಒದುವ ಸಾಮರ್ಥ್ಯದ ಜೊತೆ ಕನ್ನಡ ಜ್ಞಾನ, ಬರೆಯುವಿಕೆ, ಕನ್ನಡವನ್ನು ಸ್ವಚ್ಚವಾಗಿ ಮಾತನಾಡಬೇಕು ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಕಿರಿಯ ಸಹಾಯಕರು ಹುದ್ದೆಗೆ ಇರಬೇಕು. ಅಟೆಂಡರ್ಗೆ ಎಸ್. ಎಸ್. ಎಲ್. ಸಿ. ಪರೀಕ್ಷೆಯ ಜೊತೆಗೆ ಕನ್ನಡ ಒಂದು ಭಾಷೆಯನ್ನಾಗಿ ಓದಿರಬೇಕು.
ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಠಿರುತ್ತದೆ?
ಉತ್ತರ 5: ಅರ್ಜಿ ಶುಲ್ಕ ಕಿರಿಯ ಸಹಾಯಕರ ಹುದ್ದೆಗೆ SC/ST/I-A/ಅಂಗವಿಕಲರಿಗೆ 750 ರೂಪಾಯಿಗಳು ಹಾಗೂ ಉಳಿದವರಿಗೆ 1000 ರೂಪಾಯಿಗಳು. ಅಟೆಂಡರ್ ಹುದ್ದೆಗೆ SC/ST/I-A/ಅಂಗವಿಕಲರಿಗೆ 600 ರೂಪಾಯಿಗಳು ಹಾಗೂ ಉಳಿದವರಿಗೆ 800 ರೂಪಾಯಿಗಳು ಮಾತ್ರ.
ಪ್ರಶ್ನೆ 6: ವಯೋಮಿತಿ ಎಷ್ಟು?
ಉತ್ತರ 6: ಕನಿಷ್ಟ 18 ವರ್ಷಗಳಿಂದ ಗರಿಷ್ಠ 40 ವರ್ಷಗಳು ಹಾಗೂ ವರ್ಗದವಾರು ವಯೊಮಿತಿ ಸಡಲಿಕೆ ಇರುತ್ತದೆ.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಅರ್ಜಿಯನ್ನು ಅನ್ ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ವಿಧಾನವನ್ನು ತಿಳಿಸಿ?
ಉತ್ತರ 8: ಲಿಖಿತ ಪರೀಕ್ಷೆ, ಸಂದರ್ಶನ, ಮೆರಿಟ್ ಪಟ್ಟಿ ಮುಖಾಂತರ ಆಯ್ಕೆ ಮಾಡಲಾಗುವುದು.

