Bank Jobs 2025: ಇನ್ಸ್ಟಿಟೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಲ್ಲಿ ಖಾಲಿ ಇರುವ ʻಗ್ರಾಹಕ ಸೇವಾ ಅಸೋಸಿಯೇಟ್ʼ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ. ಇದಕ್ಕೆ ಸಂಬಧಿರುವ ಸಲ್ಲಿಸುವ ಅರ್ಜಿಯು 2025 ರ ಆಗಸ್ಟ್ 1 ರಿಂದ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ದಿನಾಂಕ 21-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ ಇನ್ಸ್ಟಿಟೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) www.ibps.in ಪುಟದ ಮೂಲಕ ಆನ್ ಲೈನ್ ಅರ್ಜಿಯನ್ನು ಸಲ್ಲಿಸಿರಿ.
ಬ್ಯಾಂಕ್ ನೇಮಕಾತಿ(IBPS) 2025 ಮಾಹಿತಿ
Bank Jobs 2025: ಇನ್ಸ್ಟಿಟೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನೇಮಕಾತಿ ಪ್ರಕಟಣೆ 2025ರ ಪ್ರಕಾರ, ʻಗ್ರಾಹಕ ಸೇವಾ ಅಸೋಸಿಯೇಟ್ʼ ಹುದ್ದೆಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಯಾವುದೇ ವಿಷಯದಲ್ಲಿ ಪದವಿ/ತತ್ಸಮಾನ ಅರ್ಹತೆಯನ್ನು ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ಅರಿತುಕೊಳ್ಳಿ.

ಖಾಲಿ ಇರುವ ಹುದ್ದೆಯ ಹೆಸರು
|
ಹುದ್ದೆಗಳ ಸಂಖೈ
|
ಶೈಕ್ಷಣಿಕ ಅರ್ಹತಾ ವಿವರಗಳು
|
ವಯಸ್ಸಿನ ಪರಿಮಿತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21-08-2025ಕ್ಕೆ
ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ. 👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು 👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ – 03 ವರ್ಷಗಳು 👉🏻. ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ ದಿಂದ 15 ವರ್ಷಗಳು 👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ. |
ಮಾಸಿಕ ಸಂಭಾವನೆಯ ವಿವರ
|
ಅರ್ಜಿ ಶುಲ್ಕದ ವಿವರಗಳು ➡️. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು/ಮಾಜಿ ಸೈನಿಕ ಅಭ್ಯರ್ಥಿಗಳಿಗೆ- ರೂ. 175/- ಗಳು ➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ – ರೂ. 850/- ಗಳು 🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. |
ಆಯ್ಕೆಯ ವಿಧಾನ
|
ಬ್ಯಾಂಕ್ ನೇಮಕಾತಿ(IBPS) 2025 ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
- ಅರ್ಜಿ ಸಲ್ಲಿಸುವ ಮುಂಚೆ ಇನ್ಸ್ಟಿಟೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
- www.ibps.in ವೆಬ್ ಸೈಟ್ಗೆ ಭೇಟಿ ನಿಡಿ.
- ಅದರಲ್ಲಿ Recent Updateನ್ನು ಕ್ಲಿಕ್ ಮಾಡಿ.
- Apply Online Date – 01-08-2025 ನೇಮಕಾತಿ ಲಿಂಕ್ನ್ನು ಕ್ಲಿಕ್ ಮಾಡಿ.
- ಅರ್ಜಿ ಲಿಂಕ್ open ಆದ ನಂತರ ಅರ್ಜಿ ಯಲ್ಲಿ ಕೇಳಲಾದ ಹೆಸರು, ಅಡ್ರೆಸ್, ಇಮೇಲ್ ಐಡಿ, ಮೊಬೈಲ್ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್ ಮಾಡಿರಿ.
- ಭಾವಚಿತ್ರ ಹಾಗೂ ಸಹಿಯನ್ನು ಸ್ಕಾನ್ ಮಾಡಿ ಅಪ್ಲೋಡ್ ಮಾಡಿರಿ.
- ಅರ್ಜಿ ಶುಲ್ಕವನ್ನು ಪಾವತಿಸಿದ, ನಂತರ ಅರ್ಜಿಯನ್ನು ಸಲ್ಲಿಸಿ ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ನೊಡಿಕೊಳ್ಳಿ.
- ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಬ್ಯಾಂಕ್ ನೇಮಕಾತಿ(IBPS) 2025ಪ್ರಮುಖ ದಿನಾಂಕಗಳ ಮಾಹಿತಿ |
| ಪರೀಕ್ಷಾ-ಪೂರ್ವ ತರಬೇತಿ | ಸೆಪ್ಟೆಂಬರ್ 2025 ನಲ್ಲಿ |
| ಪ್ರವೇಶ ಪತ್ರಗಳು | ಸೆಪ್ಟೆಂಬರ್ 2025 ನಲ್ಲಿ |
| ಪ್ರಿಲಿಮ್ಸ್ ಪರೀಕ್ಷೆ | ಅಕ್ಟೋಬರ್ 2025 4ನೇ,5ನೇ,11ಕ್ಕೆ, |
| ಮುಖ್ಯ ಪರೀಕ್ಷೆ | ನವಂಬರ್ 2025 29 ರಂದು |
| ತಾತ್ಕಲಿಕ ಪಟ್ಟಿ | ಮಾರ್ಚ 2026 |
| ಅನ್ಲೈನ್ ಅರ್ಜಿ ಆರಂಭ ದಿನಾಂಕ | 01-08-2025 |
| ಅನ್ಲೈನ್ ಅರ್ಜಿ ಕೊನೆಯ ದಿನಾಂಕ | 21-08-2025 |
| ಪ್ರಮುಖ ಲಿಂಕುಗಳ ಮಾಹಿತಿ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

