Jobnews4u

Bank Jobs: ಬ್ಯಾಂಕ್‌ ಆಫ್‌ ಬರೋಡ (BOB) ಜಾಬ್ಸ್! ಅರ್ಜಿ ಸಲ್ಲಿಸುವ ಮಾಹಿತಿ ತಿಳಿಯಿರಿ

Bank Jobs: ಬ್ಯಾಂಕ್‌ ಆಫ್‌ ಬರೋಡಾ (BOB) ಬ್ಯಾಂಕ್‌ನಲ್ಲಿ ಖಾಲಿ ಇರುವ ಲೋಕಲ್‌ ಬ್ಯಾಂಕ್‌ ಆಫೀಸರ್‌ ಹುದ್ದೆಗಳ ನೇಮಕಾತಿ ಮಾಡಲು ಜುಲೈ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ‌ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ಬ್ಯಾಂಕ್‌ ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು.  ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ದಿನಾಂಕ 03-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ ಬ್ಯಾಂಕ್‌ ಆಫ್‌ ಬರೋಡ(BOB) https://bankofbaroda.in/career ಪುಟದ ಮೂಲಕ ಆನ್‌ ಲೈನ್‌ ಅರ್ಜಿಯನ್ನು ಸಲ್ಲಿಸಿರಿ.

ಬಹು ಮುಖ್ಯ ಸೂಚನೆ:
  • ʻಜಾಬ್ಸ್‌ 4 ಯುʼ ರಲ್ಲಿ ಬರುವ ಉದ್ಯೋಗ ಮಾಹಿತಿಯು ಉಚಿತವಾಗಿ ಒದಗಿಸಲಾಗುತ್ತಿದೆ ಆದ ಕಾರಣ ಯಾವುದೇ ವ್ಯಕ್ತಿ ಯಾಗಲಿ ಅಥವಾ ಸಂಸ್ಥೆಯಾಗಲಿ ಹಣ ಕೇಳಿದರೆ, ಅದು ಫ್ರಾಡ್‌ ಆಗಿರುತ್ತದೆ ಆದಕಾರಣ ಯಾವುದೇ ರೀತಿಯ ಹಣವನ್ನು ಕೊಟ್ಟು ಮೊಸ ಹೋಗಬೇಡಿ ಇದು ನನ್ನ ಕಳಕಳಿಯ ವಿನಂತಿ.

ಬ್ಯಾಂಕ್‌ ಆಫ್‌ ಬರೋಡ ನೇಮಕಾತಿ 2025 ಮಾಹಿತಿ

Bank Job: ʼಬ್ಯಾಂಕ್‌ ಆಫ್‌ ಬರೋಡ (BOB)ʼಯ ನೇಮಕಾತಿ ಪ್ರಕಟಣೆ 2025ರ ಪ್ರಕಾರ,  ಲೋಕಲ್‌ ಬ್ಯಾಂಕ್‌ ಆಫೀಸರ್‌ ಹುದ್ದೆಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಯಾವುದೇ ವಿಷಯದಲ್ಲಿ ಪದವಿ  ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್ಲೈನ್‌  ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ಅರಿತುಕೊಳ್ಳಿ.

 

ಖಾಲಿ ಇರುವ ಹುದ್ದೆಯ ಹೆಸರು

  • ಲೋಕಲ್‌ ಬ್ಯಾಂಕ್‌ ಆಫೀಸರ್‌

ಹುದ್ದೆಗಳ ಸಂಖೈ  

  • ಒಟ್ಟು – 2500
  • ಕರ್ನಾಟಕದಲ್ಲಿ – 450

ಶೈಕ್ಷಣಿಕ ಅರ್ಹತಾ ವಿವರಗಳು 

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 03-08-2025ಕ್ಕೆ ಮಾನ್ಯತೆ ಪಡೆದ ಅಥವಾ ಮಂಡಳಿಯಿಂದ ʼಯಾವುದೇ ವಿಷಯದಲ್ಲಿ ಪದವಿʼ  ಹೊಂದಿರಬೇಕು.
  • 1 ವರ್ಷ ಕಡ್ಡಾಯವಾಗಿ ಶೆಡುಲ್ಡ್‌ ಬ್ಯಾಂಕ್‌ ಅಥವಾ ರಿಜನಲ್‌ ರೂರಲ್‌ ಬ್ಯಾಂಕ್‌ ನಲ್ಲಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿರಬೇಕು.

 

ವಯಸ್ಸಿನ ಪರಿಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 03-08-2025ಕ್ಕೆ

  • ಕನಿಷ್ಥ ವಯಸ್ಸಿನ ಪರಿಮಿತಿ – 21 ವರ್ಷಗಳು
  • ಗರಿಷ್ಟ ವಯಸ್ಸಿನ ಪರಿಮಿತಿ – 30 ವರ್ಷಗಳು

 

ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು

👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ 03 ವರ್ಷಗಳು

👉🏻. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ದಿಂದ 15 ವರ್ಷಗಳು

👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ.

ಮಾಸಿಕ ಸಂಭಾವನೆಯ ವಿವರ

  • ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 48,480/- ರಿಂದ 85,920/- ಇರುತ್ತದೆ.

ಅರ್ಜಿ ಶುಲ್ಕದ ವಿವರಗಳು

➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ ರೂ. 850/- ಗಳು

➡️. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು/ಮಾಜಿ ಸೈನಿಕ ಅಭ್ಯರ್ಥಿಗಳಿಗೆ-  ರೂ. 175/- ಗಳು

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ

  • ಆನ್ಲೈನ್‌ ಎಕ್ಸಾಮ್‌.
  • ಸೈಕೋಮೆಟ್ರಿಕ್‌ ಟೆಸ್ಟ್‌/ವ್ಯಕ್ತಿ ಮೌಲ್ಯಮಾಪನ ಪರೀಕ್ಷೆ.
  • ಸಂದರ್ಶನ/ಗ್ರೂಪ್‌ ಡಿಸ್ಕಷನ್.‌
  • ಸ್ಥಳೀಯ ಭಾಷೆ ಕಡ್ಡಾಯ ಪರೀಕ್ಷೆ/ಲಾಂಗ್ವೇಜ್‌ ಪ್ರೊಫಿಷಿಯನ್ಸಿ ಟೆಸ್ಟ್.
  • ಮೆರಿಟ್‌ ಪಟ್ಟಿ

 

Bank Jobs: ಬ್ಯಾಂಕ ಆಫ್‌ ಬರೋಡ (BOB) ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ

  • ಅರ್ಜಿ ಸಲ್ಲಿಸುವ ಮುಂಚೆ ಬ್ಯಾಂಕ ಆಫ್‌ ಬರೋಡ (BOB) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
  • https://bankofbaroda.in/career/ ವೆಬ್‌ ಸೈಟ್‌ಗೆ ಭೇಟಿ ನಿಡಿ.
  • ಅದರಲ್ಲಿ current-opportunities ನ್ನು ಕ್ಲಿಕ್‌ ಮಾಡಿ.
  • BOB/HRM/REC/ADVT/2025 ನಲ್ಲಿ LBO ನೇಮಕಾತಿ ಲಿಂಕ್‌ನ್ನು ಕ್ಲಿಕ್‌ ಮಾಡಿ.
  • ಅರ್ಜಿ ಲಿಂಕ್‌ open ಆದ ನಂತರ ಅರ್ಜಿ ಯಲ್ಲಿ ಕೇಳಲಾದ ಹೆಸರು, ಅಡ್ರೆಸ್‌, ಇಮೇಲ್‌ ಐಡಿ, ಮೊಬೈಲ್‌ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್‌ ಮಾಡಿರಿ.
  • ಭಾವಚಿತ್ರ ಹಾಗೂ ಸಹಿಯನ್ನು ಸ್ಕಾನ್‌ ಮಾಡಿ ಅಪ್ಲೋಡ್‌ ಮಾಡಿರಿ.
  • ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ನೊಡಿಕೊಳ್ಳಿ.
  • ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ದಿನಾಂಕ 03-08-2025 ಆಗಿದೆ
ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

 

Leave a Comment