Jobnews4u

AAI Notification 2025| ಪದವಿ ವಿದ್ಯಾರ್ಥಿಗಳಿಗೆ ಸುವರ್ಣವಕಾಶ, ಬೇಗ ಅರ್ಜಿ ಸಲ್ಲಿಸಿ.

AAI Notification 2025: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಉದ್ಯೋಗ ನೇಮಕಾತಿ ನೆಡೆಸಲಾಗುತ್ತಿದೆ ಮತ್ತು ಪದವಿ ಉತ್ತಿರ್ಣರಾದವರು ಈ ಸುಸಂಧಿಯನ್ನು ಉಪಯೋಗಿಸಿಕೋಳ್ಳಬಹುದು. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಭಾರತ ಸರ್ಕಾರದ ಸಾರ್ವಜನಿಕ ವಲಯದ ಒಂದು ಉದ್ಯಮವಾಗಿದೆ. ಇದರಲ್ಲಿ ನೇಮಕಾತಿ ಮಾಡಲು ಆಗಸ್ಟ್ ತಿಂಗಳ 2025 ರಲ್ಲಿ‌ ಹಿರಿಯ ಸಹಾಯಕ ಹುದ್ದೆಗಳಿಗೆ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ’ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ಪ್ರಕಟಣೆ ಎಂದು ಕರೆಯಲಾಗಿದೆ. ಅರ್ಭ್ಯಥಿಗಳು ಕೊನೆಯ ದಿನಾಂಕ 26-ಆಗಸ್ಟ್-2025 ರೊಳಗಾಗಿ ನಿಗದಿಪಡಿಸಿದ ದಿನಾಂಕದಂದು ಅರ್ಜಿ ಸಲ್ಲಿಸಬಹುದು.

AAI Notification 2025 ಉದ್ಯೋಗ ಮಾಹಿತಿ
AAI ನೇಮಕಾತಿ 2025
AAI ನೇಮಕಾತಿ 2025

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(AAI) ನೇಮಕಾತಿ ಪ್ರಕಟಣೆ 2025ರ ಪ್ರಕಾರ, ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಇಂಜಿನಿಯರಿಂಗ್‌, ಸ್ನಾತಕೋತ್ತರ ಪದವಿ, ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಹಿರಿಯ ಸಹಾಯಕ ಹುದ್ದೆಗಳಿಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಮಾಹಿತಿಯು ಲೇಖನದಿಂದ ತಿಳಿದುಕೊಳ್ಳಿ .

AAI ನೇಮಕಾತಿ 2025 ಖಾಲಿ ಇರುವ ಹುದ್ದೆಯ ಹೆಸರು
  • ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್)
  • ಹಿರಿಯ ಸಹಾಯಕ‌ (ಖಾತೆಗಳು)
  • ಹಿರಿಯ ಸಹಾಯಕ (ಅಧಿಕೃತ ಭಾಷೆ)
AAI ನೇಮಕಾತಿ 2025 ಹುದ್ದೆಗಳ ಸಂಖೈ  
  • ಒಟ್ಟು – 32 ಹುದ್ದೆಗಳು, ಹುದ್ದೆಗಳ ವರ್ಗೀಕರಣ ಕೆಳಗಿನಂತಿವೆ.
ಹುದ್ದೆಯ ಹೆಸರುಹುದ್ದೆಗಳ ಸಂಖೈ 
  • ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್)
21 ಹುದ್ದೆಗಳು
  • ಹಿರಿಯ ಸಹಾಯಕ‌ (ಖಾತೆಗಳು)
10 ಹುದ್ದೆಗಳು
  • ಹಿರಿಯ ಸಹಾಯಕ (ಅಧಿಕೃತ ಭಾಷೆ)
01 ಹುದ್ದೆ
AAI ನೇಮಕಾತಿ 2025 ಶೈಕ್ಷಣಿಕ ಅರ್ಹತಾ ವಿವರಗಳು 
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 26-08-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು.
ಹುದ್ದೆಯ ಹೆಸರು
ಶೈಕ್ಷಣಿಕ ಅರ್ಹತಾ ವಿವರಗಳು 
  • ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್)
  • ಎಲೆಕ್ಟ್ರಾನಿಕ್ಸ್/ರೇಡಿಯೋ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ.
  • ಎರಡು(02) ವರ್ಷಗಳ ಅನುಭವ ಹೊಂದಿರಬೇಕು.
  • ಹಿರಿಯ ಸಹಾಯಕ‌ (ಖಾತೆಗಳು)
  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದಿರಬೇಕು.
  • ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.
  • ಹಿರಿಯ ಸಹಾಯಕ (ಅಧಿಕೃತ ಭಾಷೆ)
  • ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.
  • ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು.
AAI ನೇಮಕಾತಿ 2025 ವಯಸ್ಸಿನ ಪರಿಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 26-08-2025ಕ್ಕೆ

  • ಕನಿಷ್ಥ ವಯಸ್ಸಿನ ಪರಿಮಿತಿ – 18 ವರ್ಷಗಳು
  • ಗರಿಷ್ಟ ವಯಸ್ಸಿನ ಪರಿಮಿತಿ – 30 ವರ್ಷಗಳು

 

ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು

👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ 03 ವರ್ಷಗಳು

👉🏻. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ದಿಂದ 15 ವರ್ಷಗಳು

👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ.

ಮಾಸಿಕ ಸಂಭಾವನೆಯ ವಿವರ
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಸಾರ ಮಾಸಿಕ ಸಂಭಾವನೆ ಕೆಳಗೆ ಕೊಟ್ಟ ಕೊಷ್ಠಕದಲ್ಲಿ ವಿವರಿಸಲಾಗಿದೆ.
ಹುದ್ದೆಯ ಹೆಸರು
ಮಾಸಿಕ ಸಂಭಾವನೆಯ ವಿವರ

ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್)

ರೂ. 36,000/- ರೂ. 1,10,000/-

ಹಿರಿಯ ಸಹಾಯಕ‌ (ಖಾತೆಗಳು)

ರೂ. 36,000/- ರೂ. 1,10,000/-

ಹಿರಿಯ ಸಹಾಯಕ (ಅಧಿಕೃತ ಭಾಷೆ)

ರೂ. 36,000/- ರೂ. 1,10,000/-

 

 

 

 

ಅರ್ಜಿ ಶುಲ್ಕದ ವಿವರಗಳು

➡️. ಅನ್‌ ರಿಸರ್ವ್ಡ/ಒಬಿಸಿ/ಇವಿಎಸ್ ಅಭ್ಯರ್ಥಿಗಳಿಗೆ ರೂ. 1000/- ಗಳು

➡️. ಎಸ್ಸಿ/ಎಸ್ಟಿ/ಮಹಿಳೆಯರಿಗೆ/ಮಾಜಿ ಸೈನಿಕರಿಗೆ/AAI ನಲ್ಲಿ ಒಂದು ವರ್ಷದ ಅಪ್ರೆಂಟಿಸ್‌ ತರಬೇತಿ ಪಡೆದ ಅಭ್ಯರ್ಥಿಗಳಿಗೆ-  ಅರ್ಜಿ ಶುಲ್ಕ ಇರುವುದಿಲ್ಲ.

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ
  • ಕಂಪ್ಯೂಟರ್‌ ಆಧಾರಿತ ಪರೀಕ್ಷೆ(CBT).
  • ನಂತರ ಡಾಕ್ಯೂಮೆಂಟ್‌ ಪರೀಕ್ಷೆ ನಡೆಸಲಾಗುವುದು.
  • ಮೆರಿಟ್‌ ಪಟ್ಟಿ
AAI ನೇಮಕಾತಿ 2025 ಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
  • ಅರ್ಜಿ ಸಲ್ಲಿಸುವ ಮುಂಚೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ(AAI) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
  • https://www.aai.aero/en/careers/recruitment/Offical ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅದರಲ್ಲಿ -> Recruitment Dashboard-> Recruitment of Sr. Asstt (Electronics), Sr. Asstt (Accounts), & Sr. Asstt (OL) in AAI, Eastern Region under Advertisement No. ER/02/2024 ಒಪೆನ್‌ ಮಾಡಿ.
  • ಅರ್ಜಿ ಲಿಂಕ್‌ open ಆದ ನಂತರ ಅರ್ಜಿಯಲ್ಲಿ ಕೇಳಲಾದ ಅಗತ್ಯ ವಿವರಗಳಾದ ಹೆಸರು, ಅಡ್ರೆಸ್‌, ಇಮೇಲ್‌ ಐಡಿ, ಸರಿಯಾದ ಮೊಬೈಲ್‌ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್‌ ಮಾಡಿರಿ.
  • ಇತ್ತಿಚಿನ ಭಾವಚಿತ್ರ ಹಾಗೂ ಸಹಿ ಮಾಡಿದ ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ನೊಡಿಕೊಳ್ಳಿ.
  • ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ 05-ಆಗಸ್ಟ್-2025 ದಿಂದ ಕೊನೆಯ ದಿನಾಂಕ 26-ಆಗಸ್ಟ್-2025 ಆಗಿದೆ

ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಆನ್ ಲೈನ್‌ ಅಪ್ಲೈ ಮಾಡಲುಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

 

Leave a Comment