BSF Notification 2025: ಭಾರತ ಗಡಿ ಭದ್ರತಾ ಪಡೆ ನೇಮಕಾತಿ ಒಟ್ಟು 1121 ಹೆಡ್ ಕಾನ್ಸಟೇಬಲ್ (ರೇಡಿಯೋ ಅಪರೇಟರ್) ಮತ್ತು ಹೆಡ್ ಕಾನ್ಸಟೇಬಲ್ (ರೇಡಿಯೋ ಮ್ಯಾಕನಿಕ್) ಹುದ್ದೆಗಳನ್ನು ಭರ್ತಿ ಮಾಡಲು ಆಗಸ್ಟ ತಿಂಗಳ 2025 ರಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ’ಅಧಿಕೃತ ವೆಬ್ಸೈಟ್ನಲ್ಲಿ ನೇಮಕಾತಿ ʼಪ್ರಕಟಣೆ ’ʼಯನ್ನು ಕರೆಯಲಾಗಿದೆ. ಆಸಕ್ತಿ ಮತ್ತು ಅನುಭವ ಹೊಂದಿರುವ ಅರ್ಭ್ಯಥಿಗಳು ಕೊನೆಯ ದಿನಾಂಕ 23-ಸೆಪ್ಟೆಂಬರ್-2025 ರೊಳಗಾಗಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

BSF Notification 2025 ಉದ್ಯೋಗ ಮಾಹಿತಿ
ಭಾರತ ಗಡಿ ಭದ್ರತಾ ಪಡೆ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಹೆಡ್ ಕಾನ್ಸಟೇಬಲ್ (ರೇಡಿಯೋ ಅಪರೇಟರ್) ಮತ್ತು ಹೆಡ್ ಕಾನ್ಸಟೇಬಲ್ (ರೇಡಿಯೋ ಮ್ಯಾಕನಿಕ್) ಹುದ್ದೆಗಳಿಗೆ ಸೇರಲು ಆಸಕ್ತಿ ಹೊಂದಿದ ಅರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. 10ನೇ, ITI, 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವ ಅರ್ಭ್ಯಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ʼಹೆಡ್ ಕಾನ್ಸಟೇಬಲ್ʼ ಹುದ್ದೆಗಳಿಗೆ ಸಂಬಂಧಿಸಿರುವ ಇರುವ ಹುದ್ದೆ, ಹುದ್ದೆಯ ಸ್ಥಳ, ಹುದ್ದೆಗಳ ಸಂಘ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ಕೆಳಗೆ ವಿವರಿಸಿದ ಲೇಖನದಿಂದ ತಿಳಿದುಕೊಳ್ಳಬಹುದು.
BSF Notification 2025 ಖಾಲಿ ಇರುವ ಹುದ್ದೆಯ ಹೆಸರು
| ||||||
BSF ನೇಮಕಾತಿ ಹುದ್ದೆಗಳ ಸ್ಥಳ
| ||||||
ಹುದ್ದೆಗಳ ಸಂಖೈ
| ||||||
ಶೈಕ್ಷಣಿಕ ಅರ್ಹತಾ ವಿವರಗಳುಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 23-Sep-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಶಾಲೆಗಳನ್ನು ಪೂರ್ಣಗೊಳಿಸಬೇಕು.
| ||||||
ವಯಸ್ಸಿನ ಪರಿಮಿತಿ
👉🏻. ಎಸ್ಸಿ/ ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು 👉🏻. ಒ.ಬಿ.ಸಿ.(NCL) ಅಭ್ಯರ್ಥಿಗಳಿಗೆ – 03 ವರ್ಷಗಳು | ||||||
ಅರ್ಜಿ ಶುಲ್ಕದ ವಿವರಗಳು
| ||||||
ಆಯ್ಕೆಯ ವಿಧಾನ
| ||||||
ಮಾಸಿಕ ಸಂಭಾವನೆ ವಿವರ
|
ಭಾರತ ಗಡಿ ಭದ್ರತಾ ಪಡೆ ನೇಮಕಾತಿ 2025 ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
- ಅರ್ಜಿ ಸಲ್ಲಿಸುವ ಮುಂಚೆಯೇ ಭಾರತ ಗಡಿ ಭದ್ರತಾ ಪಡೆ ನೇಮಕಾತಿ ಪ್ರಕಟಣೆ 2025 ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆ ಸಂಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
- https://www.bsf.gov.in ವೆಬ್ಸೈಟ್ಗೆ ಭೇಟಿ ನೀಡಿ.
- ಅದರಲ್ಲಿ ವೃತ್ತಿ ಪುಟದಲ್ಲಿ ಅರ್ಜಿ ಹಾಕುವ ಲಿಂಕ್ open ಆದ ನಂತರ ಅರ್ಜಿಯಲ್ಲಿ ಕೇಳಲಾದ ಅಗತ್ಯ ವಿವರಗಳಾದ ಹೆಸರು, ಅಡ್ರೆಸ್, ಇಮೇಲ್ ಐಡಿ, ಸರಿಯಾದ ಮೊಬೈಲ್ ಸಂಖೈ, ಶೈಕ್ಷಣಿಕ ವಿವರಗಳನ್ನು ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ.
- ಇತ್ತಿಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪೇ ಮಾಡಿ ಅಪ್ಲೈ ಮಾಡಿ .
- ಅರ್ಜಿಯಲ್ಲಿ ಒದಗಿಸಲಾದ ವಿವರಗಳು ಮತ್ತು ದಾಖಲೆಗಳು ಸರಿಯಾಗಿ ಇವೆ ಎಂದು ಮತ್ತೋಮ್ಮೆ ನೊಡಿಕೊಳ್ಳಿ.
- ನಂತರ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಭಾರತ ಗಡಿ ಭದ್ರತಾ ಪಡೆ ನೇಮಕಾತಿ 2025 ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ದಿನಾಂಕ 23-09-2025 ಆಗಿರುತ್ತದೆ.
| ಪ್ರಮುಖ ಲಿಂಕುಗಳ ಮಾಹಿತಿ | |
| ಉದ್ಯೋಗದ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಉದ್ಯೋಗದ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್ ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

