SJVN Job Notification 2025: ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (SJVN) ನಲ್ಲಿ ಖಾಲಿ ಇರುವ ಸಹಾಯಕರು/W6 ಹಾಗೂ ಕೆಲಸಗಾರರ ತರಬೇತಿ(ಅಡುಗೆ/W3) ಒಟ್ಟು 13 ಹುದ್ದೆಗಳ ನೇಮಕಾತಿ ಮಾಡಲು ಆಗಸ್ಟ್ ತಿಂಗಳ 2025ರಲ್ಲಿ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ʼನೇಮಕಾತಿ ಪ್ರಕಟಣೆʼ ಅನ್ನು ಕರೆಯಲಾಗಿದೆ.
ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (SJVN) ನಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ಮತ್ತು ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 30-09-2025 ರೊಳಗಾಗಿ ನಿಗದಿಪಡಿಸಿದ ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ ಅಧಿಕೃತ ವಿಳಾಸಕ್ಕೆ ಆಫ್ ಲೈನ್(ಪೊಸ್ಟ) ಮೂಲಕ ಅರ್ಜಿಯನ್ನು ಸಲ್ಲಿಸಿರಿ.

SJVN Job Notification 2025 ನ ಮಾಹಿತಿ
ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (SJVN) ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಸಹಾಯಕರು ಹಾಗೂ ಕೆಲಸಗಾರರ ತರಬೇತಿ(ಅಡುಗೆ/W3) ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಅಭ್ಯರ್ಥಿಗಳು 8ನೇ ಮತ್ತು ಪದವಿಯನ್ನು ತೆರ್ಗಡೆಯಾಗಿರಬೇಕು ಮತ್ತು ಹುದ್ದೆಗಳಿಗೆ ಅಫ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಸಹಾಯಕರು ಹಾಗೂ ಕೆಲಸಗಾರರ ತರಬೇತಿ(ಅಡುಗೆ/W3) ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಗಡೆ ವಿವರಿಸಲಾಗಿದೆ.
SJVN Job Notification 2025 ಖಾಲಿ ಇರುವ ಹುದ್ದೆಯ ಹೆಸರು
| ||||||
SJVN Job Notification 2025 ಹುದ್ದೆಗಳ ಸಂಖೈ
| ||||||
ಶೈಕ್ಷಣಿಕ ಅರ್ಹತಾ ವಿವರಗಳುಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 30-Sep-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು.
| ||||||
ವಯಸ್ಸಿನ ಪರಿಮಿತಿ ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (SJVN) ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 30-09-2025ಕ್ಕೆ
ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ. 👉🏻. ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು 👉🏻. ಅಂಗವಿಕಲ (ಸಾಮನ್ಯ/ಇವಿಎಸ್/ಯುರ್) ಅಭ್ಯರ್ಥಿಗಳಿಗೆ – 10 ವರ್ಷಗಳು 👉🏻. ಅಂಗವಿಕಲ ಎಸ್ಟಿ ಅಭ್ಯರ್ಥಿಗಳಿಗೆ – 15 ವರ್ಷಗಳು | ||||||
ಮಾಸಿಕ ಸಂಭಾವನೆಯ ವಿವರ
| ||||||
ಅರ್ಜಿ ಶುಲ್ಕದ ವಿವರಗಳು ➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ – ರೂ. 200/- ಗಳು. ➡️. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು/ಮಾಜಿ ಸೈನಿಕ ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕದ ವಿನಾಯಿತಿಯಿದೆ(ಯಾವುದೇ ಶುಲ್ಕ ಇರುವುದಿಲ್ಲ). ➡️. ಅರ್ಜಿ ಶುಲ್ಕ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿ ಮಾಡಬೇಕಾಗುತ್ತದೆ. 🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. | ||||||
ಆಯ್ಕೆಯ ವಿಧಾನ
|
SJVN Job Notification 2025 ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು
- ಅರ್ಜಿ ಸಲ್ಲಿಸುವ ಮುಂಚೆ ಸತ್ಲುಜ್ ಜಲ ವಿದ್ಯುತ್ ನಿಗಮ್ ಲಿಮಿಟೆಡ್ (SJVN) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
- https://sjvn.nic.in ವೆಬ್ ಸೈಟ್ಗೆ ಭೇಟಿ ನೀಡಿ.
- ಅರ್ಜಿ ಹಾಕುವ ಲಿಂಕ್ open ಆದ ನಂತರ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅದರಲ್ಲಿ ಕೇಳಲಾದ ಅಗತ್ಯ ವಿವರಗಳಾದ ಹೆಸರು, ಅಡ್ರೆಸ್, ಇಮೇಲ್ ಐಡಿ, ಸರಿಯಾದ ಮೊಬೈಲ್ ಸಂಖೈ, ಶೈಕ್ಷಣಿಕ ವಿವರಗಳನ್ನು ಮತ್ತು ಇತರೆ ವಿವರಗಳನ್ನು ಭರ್ತಿ ಮಾಡಿ.
- ಇತ್ತಿಚಿನ ಭಾವಚಿತ್ರವನ್ನು ಲಗತ್ತಿಸಿ. ಅರ್ಜಿ ಶುಲ್ಕ ಬ್ಯಾಂಕ್ ಡ್ರಾಫ್ಟ್ ಮೂಲಕ ಪಾವತಿ ಮಾಡಿದ ಪ್ರತಿಯನ್ನು ಲಗತ್ತಿಸಿ.
- ಅರ್ಜಿಯಲ್ಲಿ ಒದಗಿಸಲಾದ ವಿವರಗಳು ಮತ್ತು ದಾಖಲೆಗಳು ಸರಿಯಾಗಿ ಇವೆ ಎಂದು ಮತ್ತೋಮ್ಮೆ ನೊಡಿಕೊಳ್ಳಿ.
- ತುಂಬಿರುವ ಅರ್ಜಿಯನ್ನು ರಿಜಿಸ್ಟರ್ ಪೊಸ್ಟ/ಸ್ಪಿಡ್ ಪೊಸ್ಟ/ಕೊರಿಯರ್ ಮುಖಾಂತರ ಕಳಿಸಬೇಕಾಗುತ್ತದೆ.
- ಅರ್ಜಿ ಕಳಿಸುವ ವಿಳಾಸ
The Deputy General Manager(Recruitment),
SJVN Limited, Shakti Sadan,
Corporate Head Quarters,
Shanan Shimla, HP – 171006
- ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 12-08-2025 |
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 30-09-2025 |
| ಪ್ರಮುಖ ಲಿಂಕುಗಳ ಮಾಹಿತಿ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಅಪ್ಲಿಕೇಷನ್ ಫಾರ್ಮ | ಇಲ್ಲಿ ಕ್ಲಿಕ್ ಮಾಡಿ |
| ವೆಬ್ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

