10 ನೇ ಪಾಸ್ ಉದ್ಯೋಗಗಳು: ಅಂಗನವಾಡಿ ನೇಮಕಾತಿ 2025, ಜಿಲ್ಲಾ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಅಧೀನದಲ್ಲಿ ಬರುವ ಅಂಗನವಾಡಿಯಲ್ಲಿ ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಲು ಜುಲೈ ತಿಂಗಳ 2025 ರಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ‘ಅಧಿಕೃತ ಜಾಲತಾಣದಲ್ಲಿ ನೇಮಕಾತಿ ಪ್ರಕಟಣೆಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಮಹಿಳಾ ಅರ್ಭ್ಯಥಿಗಳು ಕೊನೆಯ ದಿನಾಂಕ 31-Aug-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ಸೈಟ್ ಆದ anganwadirecruit.kar.nic.in ನ ಮುಖಾಂತರ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಚಿತ್ರದುರ್ಗ ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಯೋಜನೆ ಅಧೀನದಲ್ಲಿ ಬರುವ ಅಂಗನವಾಡಿ ನೇಮಕಾತಿ 2025 ರಲ್ಲಿ ಒಟ್ಟು 30 ಹುದ್ದೆಗಳು, ಕಾರ್ಯಕರ್ತೆ ಮತ್ತು ಸಹಾಯಕಿ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಉತ್ತರಕ್ಕಾಗಿ. ಆನ್ ಲೈನ್ ನಲ್ಲಿ ಮಾತ್ರ ಅರ್ಜಿ ಆಪ್ಲೈ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 30 -ಜುಲೈ-2025 ರಿಂದ ಕೊನೆಯ ದಿನಾಂಕ 05-Sep-2025 ಆಗಿರುತ್ತದೆ.

ಚಿತ್ರದುರ್ಗ ಅಂಗನವಾಡಿಯಲ್ಲಿರುವ ಉದ್ಯೋಗ ಮಾಹಿತಿ
10 ನೇ ಪಾಸ್ ಉದ್ಯೋಗಗಳು: ಜಿಲ್ಲಾ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ನೇಮಕಾತಿ ಪ್ರಕಟಣೆ 2025 ರ ಪ್ರಕಾರ, ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕ ಹುದ್ದೆಗೆ ಸೇರಲು ಅರ್ಹ ಮತ್ತು ಆಸಕ್ತಿ ಹೊಂದಿದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಮಹಿಳಾ ಅರ್ಭ್ಯಥಿಗಳು 10ನೇ ಹಾಗೂ 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಸಂಬಂಧಿಸಿರುವ ಹುದ್ದೆ, ಹುದ್ದೆಯ ಸ್ಥಳ, ಹುದ್ದೆಗಳ ಸಂಘ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ಕೆಳಗೆ ವಿವರಿಸಿದ ಲೇಖನದಿಂದ ತಿಳಿದುಕೊಳ್ಳಿ.
ಅಂಗನವಾಡಿ ನೇಮಕಾತಿ 2025 ಖಾಲಿ ಇರುವ ಹುದ್ದೆಯ ಹೆಸರು
| ||||||||||||||||||||||||
ಹುದ್ದೆಗಳ ಸ್ಥಳ
| ||||||||||||||||||||||||
ಹುದ್ದೆಗಳ ಸಂಖೈ
ಹುದ್ದೆಗಳ ವರ್ಗೀಕರಣ
| ||||||||||||||||||||||||
ಶೈಕ್ಷಣಿಕ ಅರ್ಹತಾ ವಿವರಗಳುಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 31-Aug-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಶಾಲೆಗಳನ್ನು ಪೂರ್ಣಗೊಳಿಸಬೇಕು.
| ||||||||||||||||||||||||
ವಯಸ್ಸಿನ ಪರಿಮಿತಿ
| ||||||||||||||||||||||||
ಅರ್ಜಿ ಶುಲ್ಕದ ವಿವರಗಳು
| ||||||||||||||||||||||||
ಆಯ್ಕೆಯ ವಿಧಾನ
|
ಅಂಗನವಾಡಿ ನೇಮಕಾತಿಗಳನ್ನು 2 025 ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
- ಅರ್ಜಿ ಸಲ್ಲಿಸುವ ಮುಂಚೆಯೇ ಚಿತ್ರದುರ್ಗ ಜಿಲ್ಲಾ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಿಗೆ ಅರ್ಜಿಯನ್ನು ಸಲ್ಲಿಸಿ.
- https://karnemakaone.kar.nic ವೆಬ್ಸೈಟ್ಗೆ ಭೇಟಿ ನೀಡಿ.
- ಕೇಳಲಾದ ವಿವರಗಳನ್ನು ಭರ್ತಿ ಮಾಡಲಾಗಿದೆ.
- ಭರ್ತಿ ಮಾಡಿದ ನಂತರ ಆಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
- ಆಪ್ಲಿಕೇಷನ್ ವಿಂಡೋದಲ್ಲಿ ಕೇಳಲಾದ ಪರ್ಸನಲ್ ಮಾಹಿತಿ, ವಿದ್ಯಾರ್ಹತೆ ಮಾಹಿತಿ, ಇ-ಮೇಲ್ ಅಡ್ರೆಸ್, ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ ಮಾಹಿತಿ ಸರಿಯಾಗಿ ತುಂಬಿ ಅರ್ಜಿಯನ್ನು ಸಲ್ಲಿಸಿ.
- ನಂತರ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅಂಗನವಾಡಿ ನೇಮಕಾತಿಗಾಗಿ 2 025 ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ದಿನಾಂಕ 31-08-2025 ಆಗಿರುತ್ತದೆ.
| ಪ್ರಮುಖ ಲಿಂಕುಗಳ ಮಾಹಿತಿ |
| ಉದ್ಯೋಗದ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್ ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

