Indian Navy Jobs 2025: ಭಾರತೀಯ ನೌಕಪಡೆಯಲ್ಲಿ ಖಾಲಿ ಇರುವ SSC ಕಾರ್ಯನಿರ್ವಾಹಕ ಹುದ್ದೆಗೇ ನೇಮಕಾತಿ ಮಾಡಲು ಆಗಸ್ಟ್ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ಅರ್ಹ ಮತ್ತು ಆಸಕ್ತಿ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 17-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ಭಾರತೀಯ ನೌಕಪಡೆ (Indian navy) ವೆಬ್ ಸೈಟ್ ಆದ www.joinindianavy.gov.in ನ ಮುಖಾಂತರ ಅನ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
ಭಾರತೀಯ ನೌಕಪಡೆಯಲ್ಲಿ ನೇಮಕಾತಿ 2025 ರಲ್ಲಿ ಒಟ್ಟು 15 ಹುದ್ದೆಗಳಾದ ಮಾಹಿತಿ ತಂತ್ರಜ್ಞಾನದಲ್ಲಿ ಎಸ್ಎಸ್‌ಸಿ(SSC) ಕಾರ್ಯನಿರ್ವಾಹಕ ಅರ್ಜಿ ಅಹ್ವಾನಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ವಿಷಯದಲ್ಲಿ ಪದವಿ ಅರ್ಹತೆ ಹೊಂದಿರುವವರು ಅನ್ ಲೈನ್ ನಲ್ಲಿ ಅರ್ಜಿ ಆಪ್ಲೈ ಮಾಡಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಆರಂಭ ದಿನಾಂಕ 02-Aug-2025 ದಿಂದ ಕೊನೆಯ ದಿನಾಂಕ 17-Aug-2025 ಅಗಿರುತ್ತದೆ.

Indian Navy Jobs 2025: ಭಾರತೀಯ ನೌಕಪಡೆಯಲ್ಲಿ ಉದ್ಯೋಗ ಮಾಹಿತಿ
Indian Navy Jobs 2025: ಭಾರತೀಯ ನೌಕಪಡೆಯ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಎಸ್ಎಸ್‌ಸಿ(SSC) ಕಾರ್ಯನಿರ್ವಾಹಕ ಹುದ್ದೆಗೆ ಸೆರಲು ಬಯಸುವ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಅನ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ತಿಳಿದುಕೊಳ್ಳಿ.
ಭಾರತೀಯ ನೌಕಪಡೆ ನೇಮಕಾತಿ 2025 ಖಾಲಿ ಇರುವ ಹುದ್ದೆಯ ಹೆಸರು
|
ಹುದ್ದೆಗಳ ಸಂಖೈ
|
ಶೈಕ್ಷಣಿಕ ಅರ್ಹತಾ ವಿವರಗಳುಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 17-08-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು.
|
ವಯಸ್ಸಿನ ಪರಿಮಿತಿ
|
ಮಾಸಿಕ ಸಂಭಾವನೆಯ ವಿವರ
|
ಅರ್ಜಿ ಶುಲ್ಕದ ವಿವರಗಳು
|
ಆಯ್ಕೆಯ ವಿಧಾನ
|
ಭಾರತೀಯ ನೌಕಪಡೆ ನೇಮಕಾತಿ 2025 ಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
- ಅರ್ಜಿ ಸಲ್ಲಿಸುವ ಮುಂಚೆ ಭಾರತೀಯ ನೌಕಪಡೆಯ (India Navy) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
- www.joinindianavy.gov.in ವೆಬ್ ಸೈಟ್‌ಗೆ ಭೇಟಿ ನಿಡಿ.
- ಮೊದಲು ನೀವು ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ.
- ರಿಜಿಸ್ಟರ್ ಮಾಡಿದ ನಂತರ ಆಪ್ಲಿಕೇಷನ್ ವಿಂಡೋ ಒಪೆನ್ ಆಗುತ್ತದೆ.
- ಆಪ್ಲಿಕೇಷನ್ ವಿಂಡೋದಲ್ಲಿ ಕೇಳಲಾದ ಪರ್ಸನಲ್ ಮಾಹಿತಿ, ವಿದ್ಯಾರ್ಹತೆ ಮಾಹಿತಿ, ಇ-ಮೇಲ್ ಅಡ್ರೆಸ್, ಮೊಬೈಲ್ ನಂಬರ್ ಮತ್ತು ಆಧಾರ್ ಕಾರ್ಡ ಮಾಹಿತಿ ಸರಿಯಾಗಿ ತುಂಬಿ ಅರ್ಜಿಯನ್ನು ಸಲ್ಲಿಸಿ.
- ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಭಾರತೀಯ ನೌಕಪಡೆ ನೇಮಕಾತಿ 2025 ಕ್ಕಾಗಿ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ದಿನಾಂಕ 17-08-2025 ಆಗಿರುತ್ತದೆ.
| ಪ್ರಮುಖ ಲಿಂಕುಗಳ ಮಾಹಿತಿ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಅರ್ಜಿ ಡೌನ್ಲೊಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್‌ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

