HAL Notification 2025: ಹಿಂದೂಸ್ತಾನ ಏರೋನಾಟಿಕ್ಸ್ (HAL) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಮಾಡಲು ಜುಲೈ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ಕೊನೆಯ ದಿನಾಂಕ 16-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ಹಿಂದೂಸ್ತಾನ ಏರೋನಾಟಿಕ್ಸ್ (HAL) ವೆಬ್ ಸೈಟ್ ಆದ hal-inda.co.in ಮುಖಾಂತರ ಆಫ್ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಿರಿ.
ಹಿಂದೂಸ್ತಾನ ಏರೋನಾಟಿಕ್ಸ್ (HAL) ನೇಮಕಾತಿ 2025 ರಲ್ಲಿ ಒಟ್ಟು 4 ಹುದ್ದೆಗಾಳದ ಆಡಳಿತ ಅಧಿಕಾರಿ, ತಾಂತ್ರಿಕ ವ್ಯಾಪಾರಿ, ಅಕೌಂಟ್ಸ್ ಅಸಿಸ್ಟೆಂಟ್, ಸ್ಟೋರ್ ಕ್ಲೆರಿಕಲ್ ಅಸಿಸ್ಟೆಂಟ್ ಹುದ್ದೆಗಳಿಗೆ 4 ವರ್ಷದ ಗುತ್ತಿಗೆ ಆಧಾರದ ಮೇರೆಗೆ ಅರ್ಜಿ ಅಹ್ವಾನಿಸಲಾಗಿದೆ. ಅಭ್ಯರ್ಥಿಗಳು ಯಾವುದೇ ಪದವಿ, ಬಿ.ಕಾಂ, ಡಿಪ್ಲೊಮಾ, ಎಮ್ಎ, ಎಮ್.ಎಸ್.ಡ್ಲೂ. ಶೈಕ್ಷಣಿಕ ಅರ್ಹತೆ ಹೊಂದಿರುವವರು ಆಫ್ ಲೈನ್ ನಲ್ಲಿ ಅರ್ಜಿ ಆಪ್ಲೈ ಮಾಡಬಹುದು.

HAL Notification 2025 ಮಾಹಿತಿ
ಹಿಂದೂಸ್ತಾನ ಏರೋನಾಟಿಕ್ಸ್ (HAL) ನೇಮಕಾತಿ ಪ್ರಕಟಣೆ 2025ರ ಪ್ರಕಾರ, ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆಫ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ಅರಿತುಕೊಳ್ಳಿ.
HAL ನೇಮಕಾತಿ 2025 ಖಾಲಿ ಇರುವ ಹುದ್ದೆಯ ಹೆಸರು
| ||||||||||
HAL ನೇಮಕಾತಿ 2025 ಹುದ್ದೆಗಳ ಸಂಖೈ
| ||||||||||
HAL ನೇಮಕಾತಿ 2025 ಶೈಕ್ಷಣಿಕ ಅರ್ಹತಾ ವಿವರಗಳು
| ||||||||||
HAL ನೇಮಕಾತಿ 2025 ವಯಸ್ಸಿನ ಪರಿಮಿತಿಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 16-08-2025ಕ್ಕೆ
ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ. 👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು 👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ – 03 ವರ್ಷಗಳು 👉🏻. ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ ದಿಂದ 15 ವರ್ಷಗಳು 👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ. | ||||||||||
ಮಾಸಿಕ ಸಂಭಾವನೆಯ ವಿವರ
| ||||||||||
ಅರ್ಜಿ ಶುಲ್ಕದ ವಿವರಗಳು➡️. ಆಡಳಿತ ಅಧಿಕಾರಿ ಹುದ್ದೆಗೆ – ರೂ. 500/- ಗಳು ➡️ ತಾಂತ್ರಿಕ ವ್ಯಾಪಾರಿ, ಅಕೌಂಟ್ಸ್ ಅಸಿಸ್ಟೆಂಟ್ ಮತು ಸ್ಟೋರ್ ಕ್ಲೆರಿಕಲ್ ಅಸಿಸ್ಟೆಂಟ್ ಹುದ್ದೆಗೆ – ರೂ. 200/- ಗಳು ➡️. ಎಸ್ಸಿ/ಎಸ್ಟಿ/ಪಿಡಬ್ಲೂಬಿಡಿ ಅಭ್ಯರ್ಥಿಗಳಿಗೆ/HAL ಬೆಂಗಳೂರಿನ ಮಾಜಿ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ- ಅರ್ಜಿ ಶುಲ್ಕ ಇರುವುದಿಲ್ಲ. 🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. | ||||||||||
ಆಯ್ಕೆಯ ವಿಧಾನ
|
HAL ನೇಮಕಾತಿ 2025 ಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
- ಅರ್ಜಿ ಸಲ್ಲಿಸುವ ಮುಂಚೆ ಹಿಂದೂಸ್ತಾನ ಏರೋನಾಟಿಕ್ಸ್ (HAL) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
- www.hal-india.co.in ವೆಬ್ ಸೈಟ್ಗೆ ಭೇಟಿ ನಿಡಿ.
- ಅದರಲ್ಲಿ career pageನ್ನು ಕ್ಲಿಕ್ ಮಾಡಿ ಮತ್ತು ನೇಮಕಾತಿ ಪ್ರಕಟಣೆಯನ್ನು ಒಪೆನ್ ಮಾಡಿ.
- ನಂತರ ಅದರಲ್ಲಿ ಅರ್ಜಿ ಹಾಕುವ ʼapplicationʼನ್ನು ಡೌನ್ಲೋಡ್ ಮಾಡಿಕೊಳ್ಲಿ.
- ಅದರಲ್ಲಿ ಕೇಳಲಾಗಿರುವ ಪ್ರತಿಯೊಂದು ಮಾಹಿತಿ ತಪ್ಪದೆ ತುಂಬಿ.
- ತುಂಬಿರುವ ಅರ್ಜಿಯನ್ನು ರಿಜಿಸ್ಟರ್ ಪೊಸ್ಟ/ಸ್ಪಿಡ್ ಪೊಸ್ಟ/ಕೊರಿಯರ್ ಮುಖಾಂತರ ಕಳಿಸಬೇಕಾಗುತ್ತದೆ.
- ಅರ್ಜಿ ಕಳಿಸುವ ವಿಳಾಸ
The Deputy General Manager(HR),
Helicopter Division, Hindustan Aeronautics Limited.
P.B. No.-1790, Vimanapura Post,
Bangalore – 560017
- ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ದಿನಾಂಕ 16-08-2025 ಆಗಿದೆ
| ಪ್ರಮುಖ ಲಿಂಕುಗಳ ಮಾಹಿತಿ |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆಫ್ ಲೈನ್ ಅರ್ಜಿ ಡೌನ್ಲೊಡ್ ಮಾಡಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |

