Jobnews4u

Bank Jobs 2025: ಬ್ಯಾಂಕ್‌ ನೇಮಕಾತಿ(IBPS) 2025‌ ಕ್ಲರ್ಕ್‌ ಹುದ್ದೆಗಳ ನೇಮಕಾತಿ ವಿವರ

Bank Jobs 2025: ಇನ್ಸ್ಟಿಟೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (IBPS) ನಲ್ಲಿ ಖಾಲಿ ಇರುವ ʻಗ್ರಾಹಕ ಸೇವಾ ಅಸೋಸಿಯೇಟ್‌ʼ ಹುದ್ದೆಗಳ ನೇಮಕಾತಿ ನಡೆಸಲಾಗುತ್ತಿದೆ. ಇದಕ್ಕೆ ಸಂಬಧಿರುವ ಸಲ್ಲಿಸುವ ಅರ್ಜಿಯು 2025 ರ ಆಗಸ್ಟ್‌ 1 ರಿಂದ ಅರ್ಹ ಅಭ್ಯರ್ಥಿಗಳಿಗಾಗಿ ‌ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ಬ್ಯಾಂಕ್‌ ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಳ್ಳಬಹುದು.  ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ದಿನಾಂಕ 21-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ ಇನ್ಸ್ಟಿಟೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (IBPS) www.ibps.in ಪುಟದ ಮೂಲಕ ಆನ್‌ ಲೈನ್‌ ಅರ್ಜಿಯನ್ನು ಸಲ್ಲಿಸಿರಿ.

ಬ್ಯಾಂಕ್‌ ನೇಮಕಾತಿ(IBPS) 2025 ಮಾಹಿತಿ

Bank Jobs 2025: ಇನ್ಸ್ಟಿಟೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (IBPS) ನೇಮಕಾತಿ ಪ್ರಕಟಣೆ 2025ರ ಪ್ರಕಾರ, ʻಗ್ರಾಹಕ ಸೇವಾ ಅಸೋಸಿಯೇಟ್‌ʼ ಹುದ್ದೆಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಅರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಯಾವುದೇ ವಿಷಯದಲ್ಲಿ ಪದವಿ/ತತ್ಸಮಾನ ಅರ್ಹತೆಯನ್ನು ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್ಲೈನ್‌  ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ಅರಿತುಕೊಳ್ಳಿ.

 

ಗ್ರಾಹಕ ಸೇವಾ ಆಸೊಸಿಯೆಟ್
ಗ್ರಾಹಕ ಸೇವಾ ಆಸೊಸಿಯೆಟ್

 

ಖಾಲಿ ಇರುವ ಹುದ್ದೆಯ ಹೆಸರು

    • ಗ್ರಾಹಕ ಸೇವಾ ಅಸೋಸಿಯೇಟ್‌.

ಹುದ್ದೆಗಳ ಸಂಖೈ  

  • ಒಟ್ಟು – 10,277 ಹುದ್ದೆಗಳು.
  • ಕರ್ನಾಟಕ – 1,170 ಹುದ್ದೆಗಳು.

ಶೈಕ್ಷಣಿಕ ಅರ್ಹತಾ ವಿವರಗಳು 

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 21-08-2025ಕ್ಕೆ ಮಾನ್ಯತೆ ಪಡೆದ ಅಥವಾ ಮಂಡಳಿಯಿಂದ ʼಯಾವುದೇ ವಿಷಯದಲ್ಲಿ ಪದವಿ ಅಥವಾ ತತ್ಸಮಾನ ಅರ್ಹತೆʼ  ಹೊಂದಿರಬೇಕು ಮತ್ತು ಅರ್ಹತಾ ಪ್ರಮಾಣ ಪತ್ರ ಹೊಂದಿರಬೇಕಾಗುತ್ತದೆ. 
  • ಅಭ್ಯರ್ಥಿಯು ಆನ್‌ ಲೈನ್‌ ಅರ್ಜಿ ಸಲ್ಲಿಸುವಾಗ ದೃಢಿಕರಿಸಿರುವ ಮಾನ್ಯ ʻಪದವಿ ಪ್ರಮಾಣ ಪತ್ರ ಅಥವಾ ತತ್ಸಮಾನ ಅರ್ಹತಾ ಪ್ರಮಾಣ ಪತ್ರʼದಲ್ಲಿ ಪಡೆದ ಅಂಕಗಳು ಮತ್ತು ಶೇಕಡಾವಾರು ಪ್ರಮಾಣವನ್ನು ಅಪ್‌ ಡೆಟ್‌ ಮಾಡಬೇಕಾಗುತ್ತದೆ.

 

ವಯಸ್ಸಿನ ಪರಿಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 21-08-2025ಕ್ಕೆ

  • ಕನಿಷ್ಥ ವಯಸ್ಸಿನ ಪರಿಮಿತಿ – 20 ವರ್ಷಗಳು
  • ಗರಿಷ್ಟ ವಯಸ್ಸಿನ ಪರಿಮಿತಿ – 28 ವರ್ಷಗಳು

 

ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು

👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ 03 ವರ್ಷಗಳು

👉🏻. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ದಿಂದ 15 ವರ್ಷಗಳು

👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ.

ಮಾಸಿಕ ಸಂಭಾವನೆಯ ವಿವರ

  • ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ. 24,050/- ರಿಂದ 64,480/- ಇರುತ್ತದೆ.

ಅರ್ಜಿ ಶುಲ್ಕದ ವಿವರಗಳು

➡️. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು/ಮಾಜಿ ಸೈನಿಕ ಅಭ್ಯರ್ಥಿಗಳಿಗೆ-  ರೂ. 175/- ಗಳು

➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ ರೂ. 850/- ಗಳು

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ

  • ಪೂರ್ವಭಾವಿ ಪರೀಕ್ಷೆ.
  • ಮುಖ್ಯ ಪರೀಕ್ಷೆ (ಆನ್ಲೈನ್‌ ಎಕ್ಸಾಮ್‌).
  • ಸ್ಥಳೀಯ ಭಾಷೆ ಕಡ್ಡಾಯ ಪರೀಕ್ಷೆ/ಲಾಂಗ್ವೇಜ್‌ ಪ್ರೊಫಿಷಿಯನ್ಸಿ ಟೆಸ್ಟ್.
  • ಮೆರಿಟ್‌ ಪಟ್ಟಿ.

 

ಬ್ಯಾಂಕ್‌ ನೇಮಕಾತಿ(IBPS) 2025 ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
  • ಅರ್ಜಿ ಸಲ್ಲಿಸುವ ಮುಂಚೆ ಇನ್ಸ್ಟಿಟೂಟ್‌ ಆಫ್‌ ಬ್ಯಾಂಕಿಂಗ್‌ ಪರ್ಸನಲ್‌ ಸೆಲೆಕ್ಷನ್‌ (IBPS) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
  • www.ibps.in ವೆಬ್‌ ಸೈಟ್‌ಗೆ ಭೇಟಿ ನಿಡಿ.
  • ಅದರಲ್ಲಿ Recent Updateನ್ನು ಕ್ಲಿಕ್‌ ಮಾಡಿ.
  • Apply Online Date – 01-08-2025 ನೇಮಕಾತಿ ಲಿಂಕ್‌ನ್ನು ಕ್ಲಿಕ್‌ ಮಾಡಿ.
  • ಅರ್ಜಿ ಲಿಂಕ್‌ open ಆದ ನಂತರ ಅರ್ಜಿ ಯಲ್ಲಿ ಕೇಳಲಾದ ಹೆಸರು, ಅಡ್ರೆಸ್‌, ಇಮೇಲ್‌ ಐಡಿ, ಮೊಬೈಲ್‌ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್‌ ಮಾಡಿರಿ.
  • ಭಾವಚಿತ್ರ ಹಾಗೂ ಸಹಿಯನ್ನು ಸ್ಕಾನ್‌ ಮಾಡಿ ಅಪ್ಲೋಡ್‌ ಮಾಡಿರಿ.
  • ಅರ್ಜಿ ಶುಲ್ಕವನ್ನು ಪಾವತಿಸಿದ, ನಂತರ ಅರ್ಜಿಯನ್ನು ಸಲ್ಲಿಸಿ ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ನೊಡಿಕೊಳ್ಳಿ.
  • ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಬ್ಯಾಂಕ್‌ ನೇಮಕಾತಿ(IBPS) 2025

ಪ್ರಮುಖ ದಿನಾಂಕಗಳ ಮಾಹಿತಿ 

ಪರೀಕ್ಷಾ-ಪೂರ್ವ ತರಬೇತಿ ಸೆಪ್ಟೆಂಬರ್‌ 2025  ನಲ್ಲಿ
ಪ್ರವೇಶ ಪತ್ರಗಳು ಸೆಪ್ಟೆಂಬರ್‌ 2025  ನಲ್ಲಿ
ಪ್ರಿಲಿಮ್ಸ್ ಪರೀಕ್ಷೆಅಕ್ಟೋಬರ್‌ 2025 4ನೇ,5ನೇ,11ಕ್ಕೆ,
ಮುಖ್ಯ ಪರೀಕ್ಷೆನವಂಬರ್‌ 2025 29 ರಂದು
ತಾತ್ಕಲಿಕ ಪಟ್ಟಿಮಾರ್ಚ 2026
ಅನ್ಲೈನ್‌ ಅರ್ಜಿ ಆರಂಭ ದಿನಾಂಕ01-08-2025
ಅನ್ಲೈನ್‌ ಅರ್ಜಿ ಕೊನೆಯ ದಿನಾಂಕ21-08-2025

 

 

ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

 

Leave a Comment