ಜಾಬ್ಸ್ ನಿರೀಕ್ಷೆಯಲ್ಲಿದ್ದೀರಾ! ಹಾಗಾದರೆ ಈ ಸುದ್ದಿ ನಿಮಗಾಗಿ, `BE/B.Tech Jobs‘ – ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL), ನವದೆಹಲಿ ದಿಂದ ವಿವಿಧ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಕರ್ನಾಟಕದಲ್ಲಿ ಮತ್ತು ಭಾರತದ ವಿವಿಧಡೆಯಲ್ಲಿ ಕೆಲಸ ಮಾಡಲು ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಈ ಸುಸಂಧಿಯನ್ನು ಉಪಯೋಗಿಸಿಕೊಳ್ಳಬಹುದು. RVNL ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 16-ಅಕ್ಟೋಬರ್-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ https://rvnl.org/job ಮೂಲಕ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಮತ್ತು ಅರ್ಜಿ ಭರ್ತಿ ಮಾಡಿ ಆಫ್ ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಬೇಕಾಗುತ್ತದೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಇದು ಭಾರತ ಸರ್ಕಾರದ ರೈಲ್ವೆ ಸಚಿವಾಲಯದ ಅಡಿಯಲ್ಲಿ ಬರುವ ನವರತ್ನ ಸಿಪಿಎಸ್ಇ ಆಗಿದೆ. ಇದು ಸೇತುವೆ, ರೈಲ್ವೆ ಹೆದ್ದಾರಿಗಳ ನಿರ್ಮಾಣದಲ್ಲಿ ತೊಡಗಿದೆ, ನಿರ್ಮಾಣ ಮೇಲ್ವಿಚಾರಣೆ ಹಾಗೂ ಯೋಜನಾ ನಿರ್ವಹಣೆಯಲ್ಲಿ ಕೂಡ ಭಾಗಿಯಾಗಿದೆ.
BE, B.Tech Jobs 2025 (RVNL) ಉದ್ಯೋಗ ಮಾಹಿತಿ
`ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ‘(RVNL), ನವದೆಹಲಿ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳಿಗೆ ಒಟ್ಟು 17 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಬಿ.ಇ. ಅಥವಾ ಬಿ.ಟೆಕ್ ಜೊತೆಗೆ ಕೆಲಸಕ್ಕೆ ಸಂಬಂದಿಸಿರುವ ಅನುಭವವನ್ನು ಹೊಂದಿರಬೇಕು. ಸರ್ಕಾರಿ ಸಂಸ್ಥೆ, ಕೇಂದ್ರ ಸರ್ಕಾರದ ಕಂಪನಿ, ಮೆಟ್ರೊ ಮುಂತಾದ ವೃತ್ತಿ ಮಾಡುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ನೇಮಕಾತಿಗೆ ಹೋರಾಡಿಸಲಾದ ಹುದ್ದೆಗಳ ಹೆಚ್ಚಿನ ವಿವಿರಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಖಾಲಿ ಇರುವ ಹುದ್ದೆಯ ಹೆಸರು ಮತ್ತು ಹುದ್ದೆಗಳ ಸಂಖ್ಯೆ:
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸೀನಿಯರ್ ಡಿಜಿಎಮ್ (E-5) | 6 ಹುದ್ದೆಗಳು |
| ಮ್ಯಾನೇಜರ್ (E-2) | 6 ಹುದ್ದೆಗಳು |
| ಡಿಪ್ಯೂಟಿ ಮ್ಯಾನೇಜರ್ (E-1) | 2 ಹುದ್ದೆಗಳು |
| ಸಹಾಯಕ ವ್ಯವಸ್ಥಾಪಕ | 3 ಹುದ್ದೆಗಳು |
| ಒಟ್ಟು | 17 ಹುದ್ದೆಗಳು |
ಆಯ್ಕೆಯ ಸ್ಥಳ:
- ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ನವದೆಹಲಿ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆಯು ಕರ್ನಾಟಕವು ಸೇರಿದಂತೆ ಭಾರತದ ಎಲ್ಲಿಯಾದರೂ ಕೆಲಸ ಮಾಡಬೇಕಾಗುತ್ತದೆ.
ವೇತನದ ವಿವರಗಳು: `
- ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL), ನವದೆಹಲಿ ಅಧಿಕೃತ ನೇಮಕಾತಿ ಆಯ್ಕೆಯ ಪ್ರಕಟಣೆ 2025ರ ಪ್ರಕಾರ ಹುದ್ದೆವಾರು ವೇತನ ವಿವರಗಳು ಕೆಳಗಿನಂತಿವೆ.
| ಹುದ್ದೆಯ ಹೆಸರು | ವೇತನ |
| ಸೀನಿಯರ್ ಡಿಜಿಎಮ್ (E-5) | ರೂ. 80,000/- – 2,20,000/- ಗಳು |
| ಮ್ಯಾನೇಜರ್ (E-2) | ರೂ. 50,000/- – 1,60,000/- ಗಳು |
| ಡಿಪ್ಯೂಟಿ ಮ್ಯಾನೇಜರ್ (E-1) | ರೂ. 40,000/- – 1,40,000/- ಗಳು |
| ಸಹಾಯಕ ವ್ಯವಸ್ಥಾಪಕ | ರೂ. 30,000/- – 1,20,000/- ಗಳು |
ಶೈಕ್ಷಣಿಕ ಅರ್ಹತಾ ವಿವರಗಳು:
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ‘(RVNL) ಅಧಿಕೃತ ನೇಮಕಾತಿ ವಿವಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 16-ಅಕ್ಟೋಬರ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರಬೇಕು.
1) ಸೀನಿಯರ್ ಡಿಜಿಎಮ್ (E-5):
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ B.E ಅಥವಾ B.Tech ಇನ್ ಸಿವಿಲ್ ಇಂಜಿನಿಯರ್ ಪದವಿ ಹೊಂದಿರಬೇಕು.
- ಸಂಬಂದಿಸಿರುವ ಕ್ಷೇತ್ರದಲ್ಲಿ ಸರಕಾರದಲ್ಲಿ ಕನಿಷ್ಠ 07 ವರ್ಷಗಳು ಅಥವಾ ಪ್ರೈವೇಟ್ ಸಂಸ್ಥೆಯಲ್ಲಿ ಕನಿಷ್ಠ 14 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರಬೇಕು.
2) ಮ್ಯಾನೇಜರ್ (E-2):
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ B.E ಅಥವಾ B.Tech ಇನ್ ಸಿವಿಲ್ ಇಂಜಿನಿಯರ್ ಪದವಿ.
- ಸಂಬಂದಿಸಿರುವ ಕ್ಷೇತ್ರದಲ್ಲಿ ಸರಕಾರದಲ್ಲಿ ಕನಿಷ್ಠ 04 ವರ್ಷಗಳು ಅಥವಾ ಪ್ರೈವೇಟ್ ಸಂಸ್ಥೆಯಲ್ಲಿ ಕನಿಷ್ಠ 08 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರಬೇಕು.
3) ಡಿಪ್ಯೂಟಿ ಮ್ಯಾನೇಜರ್ (E-1) ಹುದ್ದೆಗೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ B.E ಅಥವಾ B.Tech ಇನ್ ಸಿವಿಲ್ ಇಂಜಿನಿಯರ್ ಪದವಿ ಶೇಕಡಾ 60% ಕ್ಕಿಂತ ಹೆಚ್ಚು.
- ಸಂಬಂದಿಸಿರುವ ಕ್ಷೇತ್ರದಲ್ಲಿ ಸರಕಾರದಲ್ಲಿ ಕನಿಷ್ಠ 03 ವರ್ಷಗಳು ಅಥವಾ ಪ್ರೈವೇಟ್ ಸಂಸ್ಥೆಯಲ್ಲಿ ಕನಿಷ್ಠ 05 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರಬೇಕು.
4) ಸಹಾಯಕ ವ್ಯವಸ್ಥಾಪಕ ಹುದ್ದೆಗೆ:
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ B.E ಅಥವಾ B.Tech ಇನ್ ಸಿವಿಲ್ ಇಂಜಿನಿಯರ್ ಪದವಿ ಶೇಕಡಾ 60% ಕ್ಕಿಂತ ಹೆಚ್ಚು.
- ಸಂಬಂದಿಸಿರುವ ಕ್ಷೇತ್ರದಲ್ಲಿ ಸರಕಾರದಲ್ಲಿ ಕನಿಷ್ಠ 03 ವರ್ಷಗಳು ಅಥವಾ ಪ್ರೈವೇಟ್ ಸಂಸ್ಥೆಯಲ್ಲಿ ಕನಿಷ್ಠ 03 ವರ್ಷಗಳ ಕಾಲ ಕೆಲಸದ ಅನುಭವ ಹೊಂದಿರಬೇಕು.
ನೋಟ್: ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ ಮತ್ತು ವೃತ್ತಿಪರ ಅರ್ಹತೆಯು ಭಾರತದ ರಾಜ್ಯ ಶಾಸಕಾಂಗ ಕಾಯ್ದೆಯ ಒಳಪಟ್ಟಿರಬೇಕು ಅಥವಾ ಯುಜಿಸಿ ಆಕ್ಟರ್ ಅಥವಾ ಮಾನ್ಯತೆ ಪಡೆದ ಸಂಸ್ಥೆಗಳಿಂದ ವಿದ್ಯಾರ್ಹತೆ ಪಡೆದಿರಬೇಕು. ಪೂರ್ಣ ಸಮಯದ ಕೋರ್ಸ್ ಮಾತ್ರ ಅರ್ಹತೆಗೆ ಪರಿಗಣಿಸಲಾಗುತ್ತದೆ. ಶೈಕ್ಷಣಿಕ ಅರ್ಹತೆ ನಂತರ ಮಾತ್ರ ಕೆಲಸ ಅನುಭವವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ. ಅರ್ಜಿ ಹಾಕುವ ಅಭ್ಯರ್ಥಿಗಳು ಫಾರ್ಮ್ 26 ಎಎಸ್ ಸಿಟಿಸಿಗೆ ಬೆಂಬಲವಾಗಿ ಸಲ್ಲಿಸಬೇಕು.
ವಯಸ್ಸಿನ ಪರಿಮಿತಿ:
`ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ‘(RVNL), ನವದೆಹಲಿ ಅಧಿಕೃತ ವಿವಿದ ಹುದ್ದೆಗಳಿಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 16-ಅಕ್ಟೋಬರ್-2025ಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ರೀತ್ಯಾ ಈ ಕೆಳಗಡೆ ವಿವರಿಸಿದ ಗರಿಷ್ಠ ವಯೋಮಿತಿ ಮೀರಿರಬಾರದು.
| ಹುದ್ದೆಯ ಹೆಸರು | ವಯಸ್ಸು |
| ಸೀನಿಯರ್ ಡಿಜಿಎಮ್ (E-5) | ಕನಿಷ್ಠ 18 ವರ್ಷದಿಂದ ಗರಿಷ್ಠ 48 ವರ್ಷಗಳು |
| ಮ್ಯಾನೇಜರ್ (E-2) | ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷಗಳು |
| ಡಿಪ್ಯೂಟಿ ಮ್ಯಾನೇಜರ್ (E-1) | ಕನಿಷ್ಠ 18 ವರ್ಷದಿಂದ ಗರಿಷ್ಠ 35 ವರ್ಷಗಳು |
| ಸಹಾಯಕ ವ್ಯವಸ್ಥಾಪಕ |
🔶 ವಯೋಮಿತಿ ಸಡಲಿಕೆ
- ಎಸ್ಸಿ, ಎಸ್ಟಿ, ಓಬಿಸಿ, ಅಂಗವಿಕಲ ಹಾಗೂ ಮಾಜಿ ಸೈನಿಕರಿ ಅಭ್ಯರ್ಥಿಗಳಿಗೆ ಭಾರತ ಸರಕಾರದ ಪ್ರಕಾರ ಸಡಲಿಕೆ ಇರುತ್ತದೆ,
ಅರ್ಜಿ ಶುಲ್ಕದ ವಿವರಗಳು:
| ಹುದ್ದೆಯ ಹೆಸರು | ಅರ್ಜಿ ಶುಲ್ಕ |
| ಪ.ಜಾ/ಪ.ಪಂ/ಇಡಬ್ಲೂಎಸ್ ಸೇರಿರುವ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ಇರುವುದಿಲ್ಲ |
| ಒ.ಬಿ.ಸಿ.(IIA, IIB, IIIA, IIIB) ವರ್ಗದ ಅಭ್ಯರ್ಥಿಗಳಿಗೆ ಹಾಗೂ ಸಾಮನ್ಯ ವರ್ಗದ ಅಭ್ಯರ್ಥಿಗಳಿಗೆ | ಅರ್ಜಿ ಶುಲ್ಕ ರೂ. 400/- ಗಳು |
| ಅರ್ಜಿ ಶುಲ್ಕವನ್ನು ಆನ್ ಲೈನ್ ಮುಖಾಂತರ ಪಾವತಿಸಬೇಕು. | |
Note: ಸೀನಿಯರ್ ಡಿಜಿಎಮ್ (E-5) ಹುದ್ದೆಗಳಿಗೆ ಶುಲ್ಕ ಇರುವುದಿಲ್ಲ. ಉಳಿದ ಹುದ್ದೆಗಳಿಗೆ ಮಾತ್ರ ಅರ್ಜಿ ಶುಲ್ಕ ಪಾವತಿ ಮಾಡಬೇಕು.

ಆಯ್ಕೆಯ ವಿಧಾನ:
ಸೀನಿಯರ್ ಡಿಜಿಎಮ್ (E-5) ಹುದ್ದೆಗೆ
- RVNL ನ ಕಾರ್ಪೊರೇಟ್ ಕಚೇರಿಯಲ್ಲಿ ಸಂದರ್ಶನ ಇರುತ್ತದೆ.
ಮ್ಯಾನೇಜರ್ (E-2), ಡಿಪ್ಯೂಟಿ ಮ್ಯಾನೇಜರ್ (E-1), ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ
- ಲಿಖಿತ ಪರೀಕ್ಷೆ
- ಸಂದರ್ಶನ (ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನ ನಡೆಸಲಾಗುತ್ತದೆ)
BE, B.Tech Jobs 2025 (RVNL) ಅರ್ಜಿ ಸಲ್ಲಿಸುವ ವಿಧಾನಗಳು ಕೆಳಗಿನಂತಿವೆ
- ಅರ್ಜಿ ಸಲ್ಲಿಸುವ ಮೊದಲು ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL), ನವದೆಹಲಿ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
- https://rvnl.org/job ವೆಬ್ ಸೈಟ್‌ಗೆ ಭೇಟಿ ನೀಡಿ.
- ಅರ್ಜಿ ಹಾಕಲು ಬಯಸಿರುವ ಅಭ್ಯರ್ಥಿಗಳು ಅಧಿಕೃತವಾದ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಿ.
- ನಂತರದಲ್ಲಿ ನಿಗದಿತ ನಮೂನೆಯಲ್ಲಿ ಸರಿಯಾಗಿ ಭರ್ತಿ ಮಾಡಿ (ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ಅನುಭವ ಇನ್ನೂ ಮುಂತಾದ ವಿವಿರಗಳು).
- ಪಾಸ್ಪೋರ್ಟ್ ಗಾತ್ರದ ಸಹಿ ಇರುವ ಭಾವಚಿತ್ರವನ್ನು ಲಗತ್ತಿಸಿ..
- ಅರ್ಜಿ ಶುಲ್ಕದ ಡಿಮಾಂಡ್ ಡ್ರಾಫ್ಟ್, ಹಿಂಭಾಗದಲ್ಲಿ ಹುದ್ದೆ ಹೆಸರು, ಆಧಾರ ಸಂಖ್ಯೆ, ಜನ್ಮ ದಿನಾಂಕ ಬರೆಯಬೇಕು.
- ಅರ್ಜಿಯನ್ನು ಕೆಳೆಗೆ ತಿಳಿಸಿರುವ ವಿಳಾಸಕ್ಕೆ ಕಳುಹಿಸಬೇಕು.
Dispatch Section,
Ground Floor,
August Kranthi Bhawan,
Bhikaji Cama Place, R.K. Puram,
New Delhi – 110066
- ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಓಂದು ಪ್ರತಿಯ ಪ್ರಿಂಟ್ ಔಟ್ ನ್ನು ನಿಮ್ಮ ಬಳಿ ಇಟ್ಟುಕೊಳ್ಳಿ ಸಂಸ್ಥೆಯವರು ಅಪೇಕ್ಷಿಸಿದಾಗ ಹಾಜರುಪಡಿಸಬೇಕಾಗುತ್ತದೆ.
ಪ್ರಮುಖ ದಿನಾಂಕ ಮತ್ತು ಲಿಂಕ್ ಗಳ ಮಾಹಿತಿ
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 🗓️ 17-09-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 🗓️ 16-10-2025 |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | 👉🏻 ಇಲ್ಲಿ ಕ್ಲಿಕ್ ಮಾಡಿ |
| ಅಭ್ಯರ್ಥಿಗಳು ಆಫ್ ಲೈನ್ ಅರ್ಜಿಯನ್ನು ಡೌನ್ಲೋಡ್ ಮಾಡಲು | 👉🏻 ಇಲ್ಲಿ ಕ್ಲಿಕ್ ಮಾಡಿ |
| ನೇಮಕಾತಿ ವೆಬ್ಸೈಟ್ ವಿಳಾಸ : https://rvnl.org/home | |
FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL), ನವದೆಹಲಿ ನೇಮಕಾತಿ 2025ರಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL), ನವದೆಹಲಿ ಯಲ್ಲಿ ಯಾವ ಹುದ್ದೆಗಳಿವೆ?
ಉತ್ತರ 1: ಸೀನಿಯರ್ ಡಿಜಿಎಮ್ (E-5), ಮ್ಯಾನೇಜರ್ (E-2), ಡಿಪ್ಯೂಟಿ ಮ್ಯಾನೇಜರ್ (E-1), ಸಹಾಯಕ ವ್ಯವಸ್ಥಾಪಕ ಒಟ್ಟು 17 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಶ್ನೆ 2: RVNL ನವದೆಹಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?
ಉತ್ತರ 2: ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು 16-ಅಕ್ಟೋಬರ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3: ಒಟ್ಟು 17 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸೀನಿಯರ್ ಡಿಜಿಎಮ್ (E-5) ಹುದ್ದೆಗೆ 6 ಹುದ್ದೆಗಳು, ಮ್ಯಾನೇಜರ್ (E-2) ಹುದ್ದೆಗೆ 6 ಹುದ್ದೆಗಳು, ಡಿಪ್ಯೂಟಿ ಮ್ಯಾನೇಜರ್ (E-1) ಹುದ್ದೆಗೆ 2 ಹುದ್ದೆಗಳು, ಸಹಾಯಕ ವ್ಯವಸ್ಥಾಪಕ 3 ಹುದ್ದೆಗಳು.
ಪ್ರಶ್ನೆ 4: ಉದ್ಯೋಗದ ಸ್ಥಳ ಎಲ್ಲಿ?
ಉತ್ತರ 4: ಕರ್ನಾಟಕವು ಸೇರಿದಂತೆ ಭಾರತಾದ್ಯಾಂತ ವಿವಿಧಡೆಯಲ್ಲಿ.
ಪ್ರಶ್ನೆ 5: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?
ಉತ್ತರ 5: RVNL ನವದೆಹಲಿ ನೇಮಕಾತಿ ನಿಯಮಗಳ ಪ್ರಕಾರ, ಆಯಾ ಹುದ್ದೆಗಳಿಗೆ ಸಂಬಂದಿಸಿರುವ ಸಿವಿಲ್ ಇಂಜಿನಿಯರ್ ಹಾಗೂ ಕೆಲಸದ ಅನುಭವ ಹೊಂದಿರಬೇಕು.
ಪ್ರಶ್ನೆ 6: ಅರ್ಜಿ ಶುಲ್ಕ ಎಷ್ಟು?
ಉತ್ತರ 6: ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ ಮತ್ತು ಸಾಮಾನ್ಯ ಹಾಗೂ ಉಳಿದ ವರ್ಗದ ಅಭ್ಯರ್ಥಿಗಳಿಗೆ – ರೂ. 400/- ಗಳು.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಅರ್ಜಿ ಸಲ್ಲಿಸಲು ಅಧಿಕೃತ ನೇಮಕಾತಿ ನಮೂನೆಯಲ್ಲಿ ಅಗತ್ಯ ಮಾಹಿತಿ ಭರ್ತಿ ಮಾಡಿ ಜೊತೆಗೆ ಡಿ. ಡಿ. ಯನ್ನು ಲಗತ್ತಿಸಿ ನೋಂದಾಯಿತ ಅಂಚೆ ಮುಖಾಂತರ ಮಾತ್ರ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ಪ್ರಕ್ರಿಯೆಯನ್ನು ವಿವರಿಸಿ?
ಉತ್ತರ 8: ಸೀನಿಯರ್ ಡಿಜಿಎಮ್ (E-5) ಹುದ್ದೆಗೆ ಹೊರತುಪಡಿಸಿ ಉಳಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನದ ಮೂಲಕ ನೇಮಕಾತಿ ಮಾಡಲಾಗುವುದು.

