Jobnews4u

Karnataka Jobs 2025| IBPS ಬ್ಯಾಂಕ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ – 21-09-2025

Karnataka Jobs 2025: ನೀವು ಬ್ಯಾಂಕ್ ನ ಉದ್ಯೋಗ ಹುಡುಕಾಟದಲ್ಲಿದ್ದೀರಾ? ಹಾಗಾದರೆ ಬನ್ನಿ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ. ಒಟ್ಟು 13217 ವಿವಿಧ ಹುದ್ದೆಗಳಿಗೆ `IBPS’ ಬ್ಯಾಂಕ್ ಕಡೆಯಿಂದ ಭಾರತದ ವಿವಿಧಡೆಯಲ್ಲಿ ನೇಮಕಾತಿ ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ನಿಮಗೆ ಆಸಕ್ತಿ ಇದ್ದಲ್ಲಿ ನೀವುಗಳು ಈ ಹುದ್ದೆಗಳಿಗೆ ಆನ್ ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕಾಗುತ್ತದೆ. IBPS ನ ಅಧಿಕೃತ ವೆಬ್‌ಸೈಟ್‌ ಆದ  ಗೆ ಅರ್ಜಿ ಸಲ್ಲಿಸಿ, ಕೊನೆಯ ದಿನಾಂಕ 21-ಸೆಪ್ಟೆಂಬರ್-2025ರೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.    

Karnataka Jobs 2025 ಉದ್ಯೋಗ ಮಾಹಿತಿ 

Karnataka Jobs 2025
Karnataka Jobs 2025

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) 2025′ ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಕಚೇರಿ ಸಹಾಯಕ ಹಾಗೂ ಅಧಿಕಾರಿ ವಿವಿಧ ಹುದ್ದೆಗಳಿಗೆ ಒಟ್ಟು 13217 ಹುದ್ದೆಗಳಲ್ಲಿ ಕರ್ನಾಟಕಕ್ಕೆ ಕರ್ನಾಟಕಕ್ಕೆ 1,586 ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿರುವ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಹುದ್ದೆಗೆ ತಕ್ಕಂತೆ ಪದವಿ ಪಡೆದಿರಬೇಕು ಮತ್ತು ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು.ಅರ್ಜಿ ಸಲ್ಲಿಸುವ ಕೆಳಕಂಡಂತೆ ವಿವರಿಸಲಾಗಿದೆ.

IBPS ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಯ ಹೆಸರು

  • ಆಫೀಸ್ ಸಹಾಯಕರು (Multi Purpose)
  • ಆಫೀಸರ್ಸ್ ಸ್ಕೆಲ್ – I
  • ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್)
  • ಆಫೀಸರ್ಸ್ ಸ್ಕೆಲ್ – II (ಸ್ಪೆಷಲ್ ಅಧಿಕಾರಿ ಮ್ಯಾನೇಜರ್) ನಲ್ಲಿ ವರ್ಗೀಕರಣ
    1. Information Technology ಅಧಿಕಾರಿಗೆ 
    2. Chartered  ಅಕೌಂಟ್ಂಟ್ ಅಧಿಕಾರಿ
    3. ಕಾನೂನು ಅಧಿಕಾರಿ
    4. ಖಜಾನಾ ಮ್ಯಾನೇಜರ್ ಅಧಿಕಾರಿ
    5. ಕೃಷಿ ಅಧಿಕಾರಿ
    6. ಖಾಲಿ ಇರುವ ಹುದ್ದೆಗಳ ಸಂಖೈ
  • ಆಫೀಸರ್ಸ್ ಸ್ಕೆಲ್ – III (ಸೀನಿಯರ್ ಮ್ಯಾನೇಜರ್)

 

IBPS ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ

  • ಒಟ್ಟು – 13217  ಹುದ್ದೆಗಳು, ಅದರಲ್ಲಿ ಕರ್ನಾಟಕಕ್ಕೆ 1,586 ಹುದ್ದೆಗಳನ್ನು ಮಿಸಲಿಡಲಾಗಿದೆ. ಕರ್ನಾಟಕ್ಕೆ ಸಂಬಂದಿಸಿದಂತೆ ಕೆಳಗೆ ನೀಡಲಾದ ವಿವರಗಳ ಪ್ರಕಾರ ವರ್ಗೀಕರಣ ಮಾಡಲಾಗಿದೆ.
ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ 
ಆಫೀಸ್ ಸಹಾಯಕರು (Multi Purpose)940 ಹುದ್ದೆಗಳು 

ಆಫೀಸರ್ಸ್ ಸ್ಕೆಲ್ – I

520 ಹುದ್ದೆಗಳು 

ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ)

78 ಹುದ್ದೆಗಳು 

ಆಫೀಸರ್ಸ್ ಸ್ಕೆಲ್ – II (IT)

11 ಹುದ್ದೆಗಳು 

ಆಫೀಸರ್ಸ್ ಸ್ಕೆಲ್ – II (CA)

2 ಹುದ್ದೆಗಳು 

ಆಫೀಸರ್ಸ್ ಸ್ಕೆಲ್ – II (LAW)

5 ಹುದ್ದೆಗಳು 

ಆಫೀಸರ್ಸ್ ಸ್ಕೆಲ್ – II (Agriculture Officer)

35 ಹುದ್ದಗಳು 

 

ಆಯ್ಕೆಯ ಸ್ಥಳ

  • ಭಾರತಾಧ್ಯಾಂತ ಮತ್ತು ಕರ್ನಾಟಕ   

 

ಶೈಕ್ಷಣಿಕ ಅರ್ಹತಾ ವಿವರಗಳು 

 ವಿವಿಧ ಹುದ್ದೆಗಳಿಗೆ ಅನ್ವಯಿಸಿದಂತೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳು 21-ಸೆಪ್ಟೆಂಬರ್-2025 ಕೆಳಗೆ ತಿಳಿಸಿರುವಂತೆ ಶೈಕ್ಷಣಿಕಅರ್ಹತೆಗಳನ್ನು ಹೊಂದಿರಬೇಕು.

ಆಫೀಸ್ ಸಹಾಯಕರು (Multi Purpose) ಹುದ್ದೆಗೆ 

  • ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಹಾಗೂ RRBಗೆ ಸಂಬಂದಿಸಿರುವ ಹಾಗೆ ಸ್ಥಳೀಯ ಭಾಷೆಯಲ್ಲಿ ಪರಿಣಿತಿ ಹೊಂದಿರತಕದ್ದು .

ಆಫೀಸರ್ಸ್ ಸ್ಕೆಲ್ – I ಹುದ್ದೆಗೆ 

  • ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ. 
  • ಕೃಷಿ, ಹಾರ್ಟಿಕಲ್ಚರ್, ವೈದ್ಯಶಾಸ್ತಿ, ಕೃಷಿ ಎಂಜಿನಿಯರಿಂಗ್, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ವ್ಯವಸ್ಥಾಪನೆ, ಕಾನೂನು ಇನ್ನೂ ಮುಂತಾದ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತದೆ.
  • RRBಗೆ ಸಂಬಂದಿಸಿರುವ ಹಾಗೆ ಸ್ಥಳೀಯ ಭಾಷೆಯಲ್ಲಿ ಪರಿಣಿತಿ ಹೊಂದಿರತಕದ್ದು.

ಆಫೀಸರ್ಸ್ ಸ್ಕೆಲ್ – II(ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್) ಹುದ್ದೆಗೆ 

  • ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ ಅಥವಾ ಅದಕ್ಕೆ ಸಮಾನವಾಗಿ ಶೇಕಡಾ 50% ಅಂಕಗಳೊಂದಿಗೆ ಪದವಿ ಹೊಂದಿರಬೇಕು.
  • ಬ್ಯಾಂಕಿಂಗ್, ಹಣಕಾಸು, ಮಾರ್ಕೆಟಿಂಗ್, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ನಿರ್ವಹಣೆಯಲ್ಲಿ ಇನ್ನೂ ಮುಂತಾದ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. 

ಮತ್ತು 

  • ಎರಡು ವರ್ಷಗಳ ಕಾಲ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಅಧಿಕಾರಿಯಲ್ಲಿ ಕೆಲಸದ ಅನುಭವ 

ಆಫೀಸರ್ಸ್ ಸ್ಕೆಲ್ – II(ಸ್ಪೆಷಲ್ ಅಧಿಕಾರಿ ಮ್ಯಾನೇಜರ್) ಹುದ್ದೆಯಲ್ಲಿ ವರ್ಗೀಕರಣ ಕೆಲಗಿನಂತಿದೆ

Information Technology ಅಧಿಕಾರಿಗೆ 

  • ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಯಾವುದೇ ಎಲೆಕ್ಟ್ರಾನಿಕ್ / ಕಮ್ಯೂನಿಕೇಷನ್ / ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನ ಪದವಿ ಪಡೆದಿರಬೇಕು. ಮತ್ತು 
  • ಒಂದು ವರ್ಷಗಳ ಕಾಲ ಸಂಬಂದಿತ ಕ್ಷೇತ್ರದಲ್ಲಿ ಕೆಲಸದ ಅನುಭವ.

⇒  Chartered  ಅಕೌಂಟ್ಂಟ್ ಅಧಿಕಾರಿಗೆ 

  • ಭಾರತದ ಲೆಕ್ಕಪತ್ರ ನಿರೀಕ್ಷಕರ ಸಂಸ್ಥೆಯಿಂದ ಚಾರ್ಟರ್ಡ್ ಅಕೌಂಟ್ಂಟ್ ಪಡೆದಿರಬೇಕು. 

ಮತ್ತು 

  • ಒಂದು ವರ್ಷಗಳ ಕಾಲ ಚಾರ್ಟರ್ಡ್ ಅಕೌಂಟ್ಂಟ್ ಆಗಿ ಕೆಲಸದ ಅನುಭವ.

⇒  ಕಾನೂನು ಅಧಿಕಾರಿಗೆ

  • ಕಾನೂನು ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಯಾವುದೇ ಕಾನೂನು ಪದವಿ ಅಥವಾ ಅದಕ್ಕೆ ಸಮಾನವಾಗಿ ಶೇಕಡಾ 50% ಅಂಕಗಳೊಂದಿಗೆ ಪದವಿ ಹೊಂದಿರಬೇಕು.

ಮತ್ತು 

  • ಎರಡು ವರ್ಷಗಳ ಕಾಲ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಕಾನೂನು ಅಧಿಕಾರಿಯಾಗಿ ಕೆಲಸದ ಅನುಭವ.

⇒  ಖಜಾನಾ ಮ್ಯಾನೇಜರ್ ಅಧಿಕಾರಿಗೆ 

  • ಚಾರ್ಟರ್ಡ್ ಅಕೌಂಟ್ಂಟ್ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ MBA ಪದವಿ ಪಡೆದಿರಬೇಕು. 

ಮತ್ತು 

  • ಒಂದು ವರ್ಷಗಳ ಕಾಲ ಸಂಬಂದಿತ ಕ್ಷೇತ್ರದಲ್ಲಿ ಕೆಲಸದ ಅನುಭವ.

⇒  ಕೃಷಿ ಅಧಿಕಾರಿಗೆ 

  • ಕೃಷಿಯಲ್ಲಿ ಪದವಿ ಅಥವಾ ಹಾಲು/ಪಶುವೈದ್ಯಕೀಯ/ಮರಕ್ಕೋಡಿ/ಪಶುಶಿಕ್ಷಣ/ಕೃಷಿ ಇಂಜಿನಿಯರಿಂಗ್ ಅಥವಾ ಅದಕ್ಕೆ ಸಮಾನವಾಗಿ ಶೇಕಡಾ 50% ಅಂಕಗಳೊಂದಿಗೆ ಪದವಿ ಹೊಂದಿರಬೇಕು.

ಮತ್ತು 

  • ಒಂದು ವರ್ಷಗಳ ಕಾಲ ಸಂಬಂದಿತ ಕ್ಷೇತ್ರದಲ್ಲಿ ಕೆಲಸದ ಅನುಭವ.

ಆಫೀಸರ್ಸ್ ಸ್ಕೆಲ್ – III ಹುದ್ದೆಗೆ 

  • ಮಾನ್ಯತೆ ಪಡೆದಿರುವ ವಿಶ್ವವಿದ್ಯಾನಿಲಯದಿಂದ ಯಾವುದೇ ವೃತ್ತಿಯಲ್ಲಿ ಪದವಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪದವಿ ಅಥವಾ ಡಿಪ್ಲೋಮಾ ಪದವಿಯನ್ನು ಪಡೆದರಿಗೆ ಆದ್ಯತೆ

ಮತ್ತು 

  • ಎರಡು ವರ್ಷಗಳ ಕಾಲ ಸಂಬಂದಿತ ಕ್ಷೇತ್ರದಲ್ಲಿ ಕೆಲಸದ ಅನುಭವ.

 

ವಯಸ್ಸಿನ ಪರಿಮಿತಿ

ನೇಮಕಾತಿಗಾ ಅರ್ಜಿಸಲ್ಲಿಸುವ ಅಭ್ಯರ್ಥಿಯ 21-09-2025 ಕ್ಕೆ,  ಈ ಕೆಳಕಂಡತೆ ವಿವರಿಸಲಾಗಿದೆ.

ಹುದ್ದೆಯ ಹೆಸರು ವಯಸ್ಸಿನ ಪರಿಮಿತಿ 

ಆಫೀಸ್ ಸಹಾಯಕರು (Multi Purpose)

18 ರಿಂದ 28 ವರ್ಷಗಳು 

ಆಫೀಸರ್ಸ್ ಸ್ಕೆಲ್ – I

18 ರಿಂದ 30 ವರ್ಷಗಳು

ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್)

21  ರಿಂದ 32 ವರ್ಷಗಳು

ಆಫೀಸರ್ಸ್ ಸ್ಕೆಲ್ – III (ಸೀನಿಯರ್ ಮ್ಯಾನೇಜರ್)

21  ರಿಂದ 40 ವರ್ಷಗಳು

 

ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು

→. ಒ.ಬಿ.ಸಿ. ಅಭ್ಯರ್ಥಿಗಳಿಗೆ – 03 ವರ್ಷಗಳು

→. ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ.

ಅರ್ಜಿ ಶುಲ್ಕದ ವಿವರಗಳು

ಪ.ಜಾ/ಪ.ಪಂ/ವಿಕಲಚೇತನ ಅಭ್ಯರ್ಥಿಗಳಿಗೆರೂ. 175/- ಗಳು 
ಉಳಿದ  ಅಭ್ಯರ್ಥಿಗಳಿಗೆ  ರೂ. 850 /- ಗಳು 

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ

  • ಆನ್ಲೈನ್ ಪರೀಕ್ಷೆ
  • ಕಟ್ ಆಫ್ ಸ್ಕೋರ್ ಪಟ್ಟಿ
  • ಪರೀಕ್ಷೆಯಲ್ಲಿ ಉತ್ತೀಣರಾದವರಿಗೆ ವ್ಯಯಕ್ತಿಕ ಸಂದರ್ಶನ 

IBPS ಬ್ಯಾಂಕ್ 2025ರ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು

  • ಅರ್ಜಿ ಸಲ್ಲಿಸುವ ಮೊದಲು `ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್(IBPS) 2025′ ನೇಮಕಾತಿ 2025 ಅಧಿಕೃತ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಲ್ಲಿ ಅರ್ಜಿ ಸಲ್ಲಿಸಿ.
  • ಅಧಿಕೃತವಾದ https://www.ibps.in ನ  ವೆಬ್‌ಸೈಟ್‌ಗೆ ಭೇಟಿ ನೀಡಬೇಕಾಗುತ್ತದೆ. 
  • ಮತ್ತು ಅದರ ಮುಖಪುಟದಲ್ಲಿ `ಇತ್ತೀಚಿನ ಉದ್ಯೋಗಗಳು’ ಲಿಂಕ್ ಮೇಲೆ ಕ್ಲಿಕ್ ಮಾಡಿ. 
  • ಅರ್ಜಿಯು ತೆರೆದ ನಂತರ ಅದರ ಅಧಿಕೃತ ‘Notification’ ಪುನ: ಮತ್ತೊಮ್ಮ ಮಾಹಿತಿಯನ್ನು ಸರಿಯಾಗಿ ಓದಿ ಅದರ ನಂತರ ಅಪ್ಪ್ಲೈ ಆನ್ಲೈನ್ ಮೇಲೆ ಕ್ಲಿಕ್ ಮಾಡಿ.      
  • ತದನಂತರದಲ್ಲಿ ಅರ್ಜಿಯಲ್ಲಿ ಕೆಳಯಲಾದ ಮಾಹಿತಿಯನ್ನು ನೀಡಿ, ಕೊನೆಯದಾಗಿ ಇನ್ನೊಮ್ಮೆ ಪರಿಶೀಲಿಸಿ ಅಪ್ಪ್ಲೈ ಮಾಡಿ.

 

ಪ್ರಮುಖ ದಿನಾಂಕಗಳ ಮಾಹಿತಿ 
ಆನ್ಲೈನ್ ನಲ್ಲಿ  ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ01 -09-2025 (ಸೆಪ್ಟೆಂಬರ್)
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ21-09-2025 (ಸೆಪ್ಟೆಂಬರ್)
ಪರೀಕ್ಷಾ ಪೂರ್ವ ತರಬೇತಿ ದಿನಾಂಕ05-11-2025 (ನವಂಬರ್)
ಆನ್ಲೈನ್ ಪರೀಕ್ಷಾ ಕಾಲ್ ಲೆಟರ್ ಡೌನ್ಲೋಡ್ ಮಾಡುವ ದಿನಾಂಕ ನವಂಬರ್ ಅಥವಾ ಡಿಸೆಂಬರ್ ನಲ್ಲಿ 
ಆನ್ಲೈನ್ ಪರೀಕ್ಷಾ ದಿನಾಂಕ ನವಂಬರ್ ಅಥವಾ ಡಿಸೆಂಬರ್ ನಲ್ಲಿ 
ಪರೀಕ್ಷೆಯ ಫಲಿತಾಂಶ ಡಿಸೆಂಬರ್ ಅಥವಾ ಜನವರಿ 2026 ರಲ್ಲಿ 
ಮುಖ್ಯ ಪರೀಕ್ಷೆಯ ಪರೀಕ್ಷಾ ದಿನಾಂಕ ಡಿಸೆಂಬರ್ ಅಥವಾ ಜನವರಿ 2026 ರಲ್ಲಿ 
ಮುಖ್ಯ ಪರೀಕ್ಷೆಯ ಫಲಿತಾಂಶ ದಿನಾಂಕ ಜನವರಿ 2026 ರಲ್ಲಿ 
ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ದಿನಾಂಕ ಜನವರಿ 2026 ಅಥವಾ ಫೆಬ್ರುವರಿ 2026 ರಲ್ಲಿ 

 

ಪ್ರಮುಖ ಲಿಂಕುಗಳ ಮಾಹಿತಿ

ಅಧಿಕೃತ ವೆಬ್ ಸೈಟ್ ವಿಳಾಸ – https://www.ibps.in/

ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್ ಮಾಡಿ
ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ

 

FAQಗಳು ಪದೇ ಪದೇ ಕೇಳಲಾಗುವ ಪ್ರಶ್ನೆಗಳು 

ಕೆಳಗೆ ` IBPS ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.

ಪ್ರಶ್ನೆ 1: IBPS 2025 ರಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗಿದೆ?

ಉತ್ತರ 1: ಆಫೀಸ್ ಸಹಾಯಕರು(Multi Purpose), ಆಫೀಸರ್ಸ್ ಸ್ಕೆಲ್ – I, ಆಫೀಸರ್ಸ್ ಸ್ಕೆಲ್ – II (ಸಾಮಾನ್ಯ ಬ್ಯಾಂಕಿಂಗ್ ಅಧಿಕಾರಿ ಮ್ಯಾನೇಜರ್), ಆಫೀಸರ್ಸ್ ಸ್ಕೆಲ್ – II (ಸ್ಪೆಷಲ್ ಅಧಿಕಾರಿ ಮ್ಯಾನೇಜರ್) ಹಾಗೂ ಆಫೀಸರ್ಸ್ ಸ್ಕೆಲ್ – III ಅರ್ಜಿಯನ್ನು ಆಹ್ವಾನಿಸಲಾಗಿದೆ.

ಪ್ರಶ್ನೆ 2: ಒಟ್ಟು ಎಷ್ಟು ಹುದ್ದೆಗಳಿವೆ?

ಉತ್ತರ 2: ಒಟ್ಟು – 13217  ಹುದ್ದೆಗಳು, ಅದರಲ್ಲಿ ಕರ್ನಾಟಕಕ್ಕೆ 1,586 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ;

 ಪ್ರಶ್ನೆ 3: ಉದ್ಯೋಗದ ಸ್ಥಳ ಎಲ್ಲಿ?

ಉತ್ತರ 3: ಭಾರತದ ಎಲ್ಲಾ ಕಡೆಯಲ್ಲಿ ಹಾಗೂ ಕರ್ನಾಟಕದಲ್ಲಿ.

ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಏನು?

ಉತ್ತರ 4: ಪದವಿ ಮತ್ತು ಸ್ನಾತಕೋತ್ತರ ಪದವಿ ಹೊಂದಿರಬೇಕು, ಹಾಗೂ IBPS ನೇಮಕಾತಿ ನಿಯಮಗಳ ಪ್ರಕಾರ ಕೆಲಸದ ಅನುಭವ ಹೊಂದಿರಬೇಕು.

ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಟು?

ಉತ್ತರ 5: ಪ.ಜಾ/ಪ.ಪಂ/ವಿಕಲಚೇತನ ಅಭ್ಯರ್ಥಿಗಳಿಗೆ ರೂ.175/-ಗಳು ಹಾಗೂ ಉಳಿದ ಅಭ್ಯರ್ಥಿಗಳಿಗೆ ರೂ. 850/-ಗಳು. 

ಪ್ರಶ್ನೆ 6: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?

ಉತ್ತರ 6: ಅರ್ಜಿಯನ್ನು ಅಧಿಕೃತ ವೆಬ್‌ಸೈಟ್‌ ಆನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.

ಪ್ರಶ್ನೆ 7:  ನೇಮಕಾತಿ ಆಯ್ಕೆ ವಿಧಾನ ತಿಳಿಸಿ ?

ಉತ್ತರ 7:  ಆನ್ಲೈನ್ ಪರೀಕ್ಷೆ, ಕಟ್ ಆಫ್ ಸ್ಕೋರ್ ಪಟ್ಟಿ, ಪರೀಕ್ಷೆಯಲ್ಲಿ ಉತ್ತೀಣರಾದವರಿಗೆ ವ್ಯಯಕ್ತಿಕ ಸಂದರ್ಶನ .

ಪ್ರಶ್ನೆ 8: IBPS 2025 ರಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನ ಯಾವುದು?

ಉತ್ತರ 8: ಅರ್ಜಿ ಸಲ್ಲಿಸುವ 21-ಸೆಪ್ಟೆಂಬರ್-2025 ಕೊನೆಯ ದಿನಾಂಕವಾಗಿದೆ.    

Leave a Comment