Maharashtra Bank Jobs 2025: ಬ್ಯಾಂಕ್ ಆಫ್ ಮಾಹಾರಾಷ್ಟ್ರ (BOM) ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ ಹಾಗೂ ಭಾರತಾದ್ಯಂತ ಹಲವು ಬ್ರಾಂಚ್ಗಳನ್ನು ಹೊಂದಿದೆ ಇದರಲ್ಲಿ ಒಟ್ಟು 500 ಹುದ್ದೆಗಳ ʼನೇಮಕಾತಿ ಅಧಿಸೂಚನೆ ಪ್ರಕಟಣೆ ಹೊರಡಿಸಲಾಗಿದೆ, ಹಾಗೂ ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಮತ್ತು ಮಹಾರಾಷ್ಟ್ರ ಬ್ಯಾಂಕ್ನಲ್ಲಿ ಉದ್ಯೋಗ ಸೇರಲು ಬಯಸುವ ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ, ಅರ್ಹತೆ ಇರುವ ಅರ್ಭ್ಯಥಿಗಳು ಕೊನೆಯ ದಿನಾಂಕ 30-ಆಗಸ್ಟ್-2025 ರೊಳಗಾಗಿ ಬ್ಯಾಂಕ್ ಆಫ್ ಮಾಹಾರಾಷ್ಟ್ರದ ನಿಗದಿಪಡಿಸಿದ ಅಧಿಕೃತ ವೆಬ್ ಸೈಟ್ ಆದ https://bankofmaharashtra.in ಮುಖಾಂತರ ಆನ್ ಲೈನ್ ಅರ್ಜಿಯನ್ನು ಸಲ್ಲಿಸಬಹುದು.
Maharashtra Bank Jobs 2025 ನ ಉದ್ಯೋಗ ಮಾಹಿತಿ

ಬ್ಯಾಂಕ್ ಆಫ್ ಮಾಹಾರಾಷ್ಟ್ರ (BOM) ಅಧಿಕೃತ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ಸಾಮಾನ್ಯ ಅಧಿಕಾರಿ ಹುದ್ದೆಗೆ ಒಟ್ಟು 500 ಹುದ್ದೆಗಳನ್ನು ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸುವ ಆರ್ಭ್ಯಥಿಗಳು ಪದವಿ ಜೊತೆಗೆ ಅನುಭವವನ್ನು ಹೊಂದಿರಬೇಕು ಮತ್ತು ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿಯನ್ನು ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಧಾನವನ್ನು ಕೆಳಕಂಡಂತೆ ವಿವರಿಸಲಾಗಿದೆ.
Maharashtra Bank Jobs 2025 ನ ಖಾಲಿ ಇರುವ ಹುದ್ದೆಯ ಹೆಸರು
|
ಖಾಲಿ ಇರುವ ಹುದ್ದೆಗಳ ಸಂಖೈ
ಹುದ್ದೆಗಳ ವರ್ಗಿಕರಣ SC – 75 ST – 37 OBC – 135 EWS – 50 UR – 203 ಆಯ್ಕೆಯ ಸ್ಥಳ
|
ವೇತನದ ವಿವರಗಳು
✔️ ಬ್ಯಾಂಕ್ ನಿಯಮಗಳ ಅನುಮೊದಿಸಿದಂತೆ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಇತರ ಭತ್ಯೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. |
ಶೈಕ್ಷಣಿಕ ಅರ್ಹತಾ ವಿವರಗಳು ʻಸಾಮಾನ್ಯ ಅಧಿಕಾರಿ ಹುದ್ದೆʼಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 30-ಆಗಸ್ಟ್-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಹೊಂದಿರಬೇಕು.
|
ವಯಸ್ಸಿನ ಪರಿಮಿತಿ Maharashtra Bank Jobs 2025ನಲ್ಲಿ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 30-08-2025ಕ್ಕೆ ,
ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ. 👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು 👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ – 03 ವರ್ಷಗಳು 👉🏻. ಅಂಗವಿಕಲ ಅಭ್ಯರ್ಥಿಗಳಿಗೆ – 10 ವರ್ಷ ದಿಂದ 15 ವರ್ಷಗಳು 👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ. |
ಅರ್ಜಿ ಶುಲ್ಕದ ವಿವರಗಳು ಸಾಮಾನ್ಯ ಅಧಿಕಾರಿ ಹುದ್ದೆಗೆ ಅರ್ಜಿ ಶುಲ್ಕ
|
ಆಯ್ಕೆಯ ವಿಧಾನ
🔶Imp : ನೇಮಕಗೊಂಡ ಅಭ್ಯರ್ಥಿಗಳಿಗೆ 6 ತಿಂಗಳ ನಿರೀಕ್ಷಣಾ ಸಮಯ ಇರುತ್ತದೆ ಮತ್ತು 2 ಲಕ್ಷ ರೂಪಾಯಿಗಳ ಸೇವಾ ಬಾಂಡ್ ಅನ್ನು 2 ವರ್ಷಗಳಿಗೆ ಕಡ್ಡಾಯವಾಗಿ ನೀಡಬೇಕು. |
Maharashtra Bank 2025 ನ ನೇಮಕಾತಿ ಅರ್ಜಿ ಸಲ್ಲಿಸುವ ವಿಧಾನಗಳು
|
Maharashtra Bank 2025 ಪರೀಕ್ಷಾ ವಿಧಾನಗಳು
ಸಾಮಾನ್ಯ ಅಧಿಕಾರಿ (ಜೆನೆರಲಿಸ್ಟ್ ಆಫೀಸರ್) ಆನ್ ಲೈನ್ ಪರೀಕ್ಷೆಯ ಮಾದರಿಗಳನ್ನು ಕೆಳಗಿನ ಕೋಷ್ಟಕಗಳಲ್ಲಿ ತಿಳಿಸಲಾಗಿದೆ.
- ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ವಸ್ತುನಿಷ್ಠ ಮಾದರಿಯಾಗಿದೆ.
- ಪ್ರತಿ ತಪ್ಪು ಉತ್ತರಕ್ಕೂ 1/4 ನೇ ಋಣಾತ್ಮಕ ಅಂಕವಿದೆ.
- ಪ್ರಿಲಿಮ್ಸ್ ಅರ್ಹತೆ ಪಡೆದವರು ಮುಖ್ಯ ಪರೀಕ್ಷೆ ಬರೆಯಬೇಕಾಗುತ್ತದೆ.
| BOM ನಲ್ಲಿ ಸಾಮಾನ್ಯ ಅಧಿಕಾರಿ ಹುದ್ದೆಗೆ ಪರೀಕ್ಷೆಯ ಮಾದರಿ | ||||
| ಕ್ರ. ಸಂ. | ಪರೀಕ್ಷೆಯ ಹೆಸರು | ಪ್ರಶ್ನೆಗಳ ಸಂಖ್ಯೆ | ಗರಿಷ್ಠ ಅಂಕಗಳು | ಪರೀಕ್ಷೆಯ ಸಮಯ |
| 1 | ಆಂಗ್ಲ ಭಾಷೆ ( English Language) | 20 | ಒಟ್ಟು ಗರಿಷ್ಠ ಅಂಕಗಳು 150 | 20 ನಿಮಿಷಗಳು |
| 2 | ಸಾಮಾನ್ಯ / ಆರ್ಥಿಕ ಅರಿವು (Quantitative Aptitude) | 20 | 20 ನಿಮಿಷಗಳು | |
| 3 | ಪರಿಮಾಣಾತ್ಮಕ ಯೋಗ್ಯತೆ( Reasoning Ability) | 20 | 20 ನಿಮಿಷಗಳು | |
| 4 | ಆಂಗ್ಲ ಭಾಷೆ( Professional Knowledge) | 90 | 20 ನಿಮಿಷಗಳು | |
| ಒಟ್ಟು | 150 | 20 ನಿಮಿಷಗಳು | ||
| ಪ್ರಮುಖ ದಿನಾಂಕಗಳ ಮಾಹಿತಿ | |
| ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ | 13-08-2025 |
| ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ | 30-08-2025 |
| ಅರ್ಜಿ ಶುಲ್ಕ ಪಾವತಿಸುವ ಕೊನೆಯ ದಿನಾಂಕ | 30-08-2025 (12 PM) |
| ಪ್ರಮುಖ ಲಿಂಕುಗಳ ಮಾಹಿತಿ | |
| ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿ | ಇಲ್ಲಿ ಕ್ಲಿಕ್ ಮಾಡಿ |
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
| ವೆಬ್ಸೈಟ್ ವಿಳಾಸಕ್ಕಾಗಿ | ಇಲ್ಲಿ ಕ್ಲಿಕ್ ಮಾಡಿ |
FAQs ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಕೆಳಗೆ ಬ್ಯಾಂಕ್ ಆಫ್ ಮಾಹಾರಾಷ್ಟ್ರ ದಲ್ಲಿ ʻಸಾಮಾನ್ಯ ಅಧಿಕಾರಿʼ ಹುದ್ದೆಗಳ ನೇಮಕಾತಿ ಕುರಿತು ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಾಗಿದೆ.
ಪ್ರಶ್ನೆ 1: ಬ್ಯಾಂಕ್ ಆಫ್ ಮಾಹಾರಾಷ್ಟ್ರ 2025 ರಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಉತ್ತರ 1: ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಶ್ನೆ 2: BOM 2025 ರಲ್ಲಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
ಉತ್ತರ 2: ಅರ್ಜಿ ಸಲ್ಲಿಸುವ 30-ಆಗಸ್ಟ್-2025 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 3: ಒಟ್ಟು ಎಷ್ಟು ಹುದ್ದೆಗಳಿವೆ?
ಉತ್ತರ 3: ಒಟ್ಟು 500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಹಾಗೂ SC ವರ್ಗದವರಿಗೆ 75 ಹುದ್ದೆಗಳು, ST ವರ್ಗದವರಿಗೆ 37 ಹುದ್ದೆಗಳು, OBC ವರ್ಗದವರಿಗೆ 135ಗಳು, EWS ವರ್ಗದವರಿಗೆ 50 ಹುದ್ದೆಗಳು, UR ವರ್ಗದವರಿಗೆ 203 ಹುದ್ದೆಗಳ ವರ್ಗಿಕರಣ ಮಾಡಲಾಗಿದೆ.
ಪ್ರಶ್ನೆ 4: ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ ಎನು?
ಉತ್ತರ 4: ಪದವಿ ತೇರ್ಗಡೆಯಾಗಿರಬೇಕು, ಹಾಗೂ 3 ವರ್ಷಗಳ ಬ್ಯಾಂಕ್ ಕ್ಷೇತ್ರದಲ್ಲಿ ಕೆಲಸದ ಅನುಭವ ಹೊಂದಿರಬೇಕಾಗಿದೆ.
ಪ್ರಶ್ನೆ 5: ಅರ್ಜಿ ಶುಲ್ಕ ಎಷ್ಠಿರುತ್ತದೆ?
ಉತ್ತರ 5: SC, ST ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 118/- (ಒಂದು ನೂರ ಹದಿನೆಂಟು ರೂಪಾಯಿಗಳು ಮಾತ್ರ) ಅಗಿರುತ್ತದೆ ಹಾಗೂ ಸಾಮಾನ್ಯ, ಒಬಿಸಿ, ಇವಿಎಸ್ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ. 1118/- (ಒಂದು ಸಾವಿರದ ಒಂದು ನೂರ ಹದಿನೆಂಟು ರೂಪಾಯಿಗಳು ಮಾತ್ರ) ಆಗಿದೆ.
ಪ್ರಶ್ನೆ 6: ವಯೋಮಿತಿ ಎಷ್ಟು?
ಉತ್ತರ 6: ಸಾಮಾನ್ಯ ಅಧಿಕಾರಿ ಹುದ್ದೆಗಳಿಗೆ ಕನಿಷ್ಟ 22 ವರ್ಷಗಳಿಂದ ಗರಿಷ್ಠ 35 ವರ್ಷಗಳು ಹಾಗೂ ವರ್ಗದವಾರು ವಯೊಮಿತಿ ಸಡಲಿಕೆ ಇರುತ್ತದೆ.
ಪ್ರಶ್ನೆ 7: ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ಉತ್ತರ 7: ಅರ್ಜಿ ಸಲ್ಲಿಕೆಯು ಸಂಪೂರ್ಣವಾಗಿ ಅಧಿಕೃತ ವೆಬ್ ಸೈಟ್ ಅನ್ಲೈನ್ ಮುಖಾಂತರ ಮಾತ್ರ ಸಲ್ಲಿಸಬೇಕು.
ಪ್ರಶ್ನೆ 8: ಆಯ್ಕೆ ವಿಧಾನವನ್ನು ತಿಳಿಸಿ?
ಉತ್ತರ 8: ಮೊದಲು ವಸ್ತುನಿಷ್ಠ ಮಾದರಿ ಅನ್ಲೈನ್ ಪರೀಕ್ಷೆ ಇರುತ್ತದೆ ನಂತರದಲ್ಲಿ ಅರ್ಹತೆ ಪಡೆದಿರುವವರು ಅಥವಾ ಅನ್ ಲೈನ್ ಪರೀಕ್ಷೆಯಲ್ಲಿ ಉತ್ತಿರ್ಣರಾದವರನ್ನು ಸಂದರ್ಶನ ಕರೆಯಲಾಗುವುದು ಅನಂತರ ಮೆರಿಟ್ ಪಟ್ಟಿ ಬಿಡುಗಡೆಗೊಳಿಸಲಾಗುವುದು.

