Jobnews4u

REPCO Bank Jobs 2025| ರೆಪ್ಕೋ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆಗಳ ಸಂಪೂರ್ಣ ವಿವರಗಳು

REPCO‌ Bank Jobs 2025: ರೆಪ್ಕೋ ಬ್ಯಾಂಕ್‌(REPCO) ನ ವಿವಿಧ ಬ್ರಾಂಚ್‌ ಗಳಲ್ಲಿ ಖಾಲಿ ಇರುವ ಗ್ರಾಹಕ ಸೇವಾ ಸಹವರ್ತಿ/ಕ್ಲರ್ಕ ಹುದ್ದೆಗೆ ಆಗಸ್ಟ್‌ ತಿಂಗಳಿನ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ‌ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಅಧಿಸೂಚನೆʼ ಅನ್ನು ಕರೆಯಲಾಗಿದೆ. ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪೊದುಚೆರಿಯ ಬ್ಯಾಂಕ್ ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ಅಭ್ಯರ್ಥಿಗಳು ದಿನಾಂಕ 08-09-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ಜಾಲತಾಣದಲ್ಲಿ ಅನ್‌ ಲೈನ್‌ ಮುಖಾಂತರ ಅರ್ಜಿಯನ್ನು ಸಲ್ಲಿಸಿ. 

REPCO‌ Bank Jobs 2025 ನೇಮಕಾತಿ ಉದ್ಯೋಗ ಮಾಹಿತಿ 

REPCO Bank Jobs 2025
REPCO Bank Jobs 2025

 

ರೆಪ್ಕೋ ಬ್ಯಾಂಕ್‌(REPCO)ನಲ್ಲಿ ನೇಮಕಾತಿ ಪ್ರಕಟಣೆ 2025ರ ಪ್ರಕಾರ, ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ ಮತ್ತು ಇದಕ್ಕೆ ಪದವಿ ಪೂರ್ಣಗೊಳಿಸಿರುವವರು ಅರ್ಜಿ ಸಲ್ಲಿಸಬಹುದು. ಗ್ರಾಹಕ ಸೇವಾ ಸಹವರ್ತಿ/ಕ್ಲರ್ಕ ಹುದ್ದೆಗಳಿಗೆ ಆನ್ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು ಹಾಗೂ ಗ್ರಾಹಕ ಸೇವಾ ಸಹವರ್ತಿ/ಕ್ಲರ್ಕ ಹುದ್ದೆಗಳಿಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಮಾಹಿತಿಯು ಕೆಳಗೆ ತಿಳಿಸಲಾಗಿದೆ.

ಖಾಲಿ ಇರುವ ಹುದ್ದೆಯ ಹೆಸರು

  • ಗ್ರಾಹಕ ಸೇವಾ ಸಹವರ್ತಿ/ಕ್ಲರ್ಕ

ಹುದ್ದೆಗಳ ಸಂಖೈ  

  • ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪೊದುಚೆರಿಯ ಒಟ್ಟು – 30 ಹುದ್ದೆಗಳು

ಶೈಕ್ಷಣಿಕ ಅರ್ಹತಾ ವಿವರಗಳು 

ರೆಪ್ಕೋ ಬ್ಯಾಂಕ್‌ ಪ್ರಕಟಣೆ 2025ರ ಪ್ರಕಾರ ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 08-09-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿರಬೇಕು.

  • UGC ಯಿಂದ ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಿರಬೇಕು.

 ವಯಸ್ಸಿನ ಪರಿಮಿತಿ

Bank Jobs 2025 – REPCO Bank ನೇಮಕಾತಿ 2025ರ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 30-ಜೂನ್-2025ಕ್ಕೆ

  • ಕನಿಷ್ಥ ವಯಸ್ಸಿನ ಪರಿಮಿತಿ – 21 ವರ್ಷಗಳು

  • ಗರಿಷ್ಟ ವಯಸ್ಸಿನ ಪರಿಮಿತಿ – 28 ವರ್ಷಗಳು

 ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು

👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ 03 ವರ್ಷಗಳು

👉🏻. ಅಂಗವಿಕಲ(ಎಸ್ಸಿ/ಎಸ್ಟಿ) ಅಭ್ಯರ್ಥಿಗಳಿಗೆ 15 ವರ್ಷಗಳು

👉🏻. ಅಂಗವಿಕಲ(ಒ.ಬಿ.ಸಿ) ಅಭ್ಯರ್ಥಿಗಳಿಗೆ – 13 ವರ್ಷಗಳು

ಮಾಸಿಕ ಸಂಭಾವನೆಯ ವಿವರ

  • ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸಂಭಾವನೆ ತಿಂಗಳಿಗೆ ರೂ. 24,050/- ರಿಂದ 64,480/- ಗಳು ಇರುತ್ತದೆ.
   

 

ಅರ್ಜಿ ಶುಲ್ಕದ ವಿವರಗಳು

➡️ಸಾಮನ್ಯ ಮತ್ತು ಇತರ ಅಭ್ಯರ್ಥಿಗಳಿಗೆ ರೂ. 900/- ಗಳು

➡️. ಎಸ್ಸಿ/ಎಸ್ಟಿ/ಅಂಗವಿಕಲ/ಮಾಜಿ ಸೈನಿಕ ಅಭ್ಯರ್ಥಿಗಳಿಗೆ-  ರೂ. 500/- ಗಳು.

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ

  • ಕಂಪ್ಯೂಟರ್‌ ಆಧಾರಿತ ಪರೀಕ್ಷೆ(CBT). 
  • ಮೆರಿಟ್‌ ಪಟ್ಟಿ
  • ನಂತರ ಡಾಕ್ಯೂಮೆಂಟ್‌ ಪರೀಕ್ಷೆ ನಡೆಸಲಾಗುವುದು.
  • ಯಾವುದೇ ರೀತಿಯ ಸಂದರ್ಶನ ಇರುವುದಿಲ್ಲ.
  • ಕೊನೆಯದಾಗಿ ಮೆರಿಟ್‌ ಪಟ್ಟಿ.
REPCO Bank ನೇಮಕಾತಿ 2025 ಕ್ಕಾಗಿ ಅರ್ಜಿ ಸಲ್ಲಿಸುವ ವಿಧಾನಗಳು
  • ಅರ್ಜಿ ಸಲ್ಲಿಸುವ ಮುಂಚೆ ರೆಪ್ಕೋ ಬ್ಯಾಂಕ್‌(REPCO) ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿರಿ.
  • https://www.repcobank.com/careers Offical ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅದರಲ್ಲಿ Recruitment ಪೆಜ್‌ನ್ನು ಒಪೆನ್‌ ಮಾಡಿ.
  • ಮತ್ತು ನೊಟಿಫಿಕೆಷನ್‌ ಮತ್ತು ಅರ್ಜಿ ಲಿಂಕ್‌ open ಅಗುತ್ತದೆ. ಆದ ನಂತರ ಅರ್ಜಿಯಲ್ಲಿ ಕೇಳಲಾದ ಅಗತ್ಯ ವಿವರಗಳಾದ ಹೆಸರು, ಅಡ್ರೆಸ್‌, ಇಮೇಲ್‌ ಐಡಿ, ಸರಿಯಾದ ಮೊಬೈಲ್‌ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್‌ ಮಾಡಿರಿ.
  • ಇತ್ತಿಚಿನ ಭಾವಚಿತ್ರ ಹಾಗೂ ಸಹಿ ಮಾಡಿದ ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ.
  • ಅರ್ಜಿ ಶುಲ್ಕವನ್ನು ಪಾವತಿಸಿ, ನಂತರ ಅರ್ಜಿಯನ್ನು ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ಪುನ: ಪರೀಕ್ಷಿಸಿಕೊಳ್ಳಿ.
  • ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
REPCO Bank ನೇಮಕಾತಿ 2025 ಪ್ರಮುಖ ದಿನಾಂಕಗಳ ಮಾಹಿತಿ 
  • ಆನ್ ಲೈನ್‌‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 18-ಆಗಸ್ಟ್-2025
  • ಆನ್ ಲೈನ್‌‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 08-ಸೆಪ್ಟಂಬರ್-2025
  • ಆನ್ ಲೈನ್‌‌ ಪರೀಕ್ಷೆಯ ತಾತ್ಕಲಿಕ ದಿನಾಂಕ – ನವಂಬರ್‌ 2025
ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಆನ್ ಲೈನ್‌ ಅಪ್ಲೈ ಮಾಡಲುಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

 

Leave a Comment