BSF Notification 2025| ಒಟ್ಟು 1121 ಹೆಡ್ ಕಾನ್ಸಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
BSF Notification 2025: ಭಾರತ ಗಡಿ ಭದ್ರತಾ ಪಡೆ ನೇಮಕಾತಿ ಒಟ್ಟು 1121 ಹೆಡ್ ಕಾನ್ಸಟೇಬಲ್ (ರೇಡಿಯೋ ಅಪರೇಟರ್) ಮತ್ತು ಹೆಡ್ ಕಾನ್ಸಟೇಬಲ್ (ರೇಡಿಯೋ ಮ್ಯಾಕನಿಕ್) ಹುದ್ದೆಗಳನ್ನು ಭರ್ತಿ ಮಾಡಲು ಆಗಸ್ಟ ತಿಂಗಳ 2025 ರಲ್ಲಿ ಆಸಕ್ತಿಯುಳ್ಳ ಅಭ್ಯರ್ಥಿಗಳಿಗೆ ’ಅಧಿಕೃತ ವೆಬ್‌ಸೈಟ್‌ನಲ್ಲಿ ನೇಮಕಾತಿ ʼಪ್ರಕಟಣೆ ’ʼಯನ್ನು ಕರೆಯಲಾಗಿದೆ. ಆಸಕ್ತಿ ಮತ್ತು ಅನುಭವ ಹೊಂದಿರುವ ಅರ್ಭ್ಯಥಿಗಳು ಕೊನೆಯ ದಿನಾಂಕ 23-ಸೆಪ್ಟೆಂಬರ್-2025 ರೊಳಗಾಗಿ ಅನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. BSF Notification 2025 ಉದ್ಯೋಗ ಮಾಹಿತಿ ಭಾರತ … Read more
