10th Pass Jobs: ಆಯಿಲ್ ಇಂಡಿಯಾ ಲಿಮಿಟೆಡ್‌ನಲ್ಲಿ 10th, 12th ಪಾಸ್ ಆದವರಿಗೆ 262 ಹುದ್ದೆಗಳ ನೇಮಕಾತಿ!
10th Pass Jobs: ಆಯಿಲ್ ಇಂಡಿಯಾ ಲಿಮಿಟೆಡ್ (OIL) ನಲ್ಲಿ ಖಾಲಿ ಇರುವ ಗ್ರೇಡ್-lll, ಗ್ರೇಡ್-V ಮತ್ತು ಗ್ರೇಡ್-Vll ರ ಒಟ್ಟು 262 ಹುದ್ದೆಗಳ ನೇಮಕಾತಿ ಮಾಡಲು ಜುಲೈ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್ (OIL) ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು. ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ದಿನಾಂಕ 18-08-2025 ರೊಳಗಾಗಿ ನಿಗದಿಪಡಿಸಿದ … Read more
