Jobnews4u

10th Pass Jobs – ಅಂಗನವಾಡಿ ನೇಮಕಾತಿ 2025|ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ 10ನೇ ತರಗತಿ ಪಾಸ್ ಆದವರು ಅರ್ಜಿ ಸಲ್ಲಿಸಿ.

10 ನೇ ಪಾಸ್ ಉದ್ಯೋಗಗಳು: ಅಂಗನವಾಡಿ ನೇಮಕಾತಿ 2025, ಜಿಲ್ಲಾ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಅಧೀನದಲ್ಲಿ ಬರುವ ಅಂಗನವಾಡಿಯಲ್ಲಿ ಖಾಲಿ ಇರುವ ಕಾರ್ಯಕರ್ತೆ ಮತ್ತು ಸಹಾಯಕ ಹುದ್ದೆಗಳಿಗೆ ನೇಮಕಾತಿ ಮಾಡಲು ಜುಲೈ ತಿಂಗಳ 2025 ರಲ್ಲಿ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ‘ಅಧಿಕೃತ ಜಾಲತಾಣದಲ್ಲಿ ನೇಮಕಾತಿ ಪ್ರಕಟಣೆಯನ್ನು ಕರೆಯಲಾಗಿದೆ. ಆಸಕ್ತಿ ಹೊಂದಿರುವ ಮಹಿಳಾ ಅರ್ಭ್ಯಥಿಗಳು ಕೊನೆಯ ದಿನಾಂಕ 31-Aug-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ಸೈಟ್‌ ಆದ anganwadirecruit.kar.nic.in ನ ಮುಖಾಂತರ ಲೈನ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.  

ಚಿತ್ರದುರ್ಗ ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಯೋಜನೆ ಅಧೀನದಲ್ಲಿ ಬರುವ ಅಂಗನವಾಡಿ ನೇಮಕಾತಿ 2025 ರಲ್ಲಿ ಒಟ್ಟು 30 ಹುದ್ದೆಗಳು, ಕಾರ್ಯಕರ್ತೆ ಮತ್ತು ಸಹಾಯಕಿ ಅರ್ಜಿ ಆಹ್ವಾನಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು 10 ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಉತ್ತರಕ್ಕಾಗಿ. ಆನ್ ಲೈನ್ ನಲ್ಲಿ ಮಾತ್ರ ಅರ್ಜಿ ಆಪ್ಲೈ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 30 -ಜುಲೈ-2025 ರಿಂದ ಕೊನೆಯ ದಿನಾಂಕ 05-Sep-2025 ಆಗಿರುತ್ತದೆ.

ಅಂಗನವಾಡಿ ನೇಮಕಾತಿ
ಅಂಗನವಾಡಿ ನೇಮಕಾತಿ
ಚಿತ್ರದುರ್ಗ ಅಂಗನವಾಡಿಯಲ್ಲಿರುವ ಉದ್ಯೋಗ ಮಾಹಿತಿ

10 ನೇ ಪಾಸ್ ಉದ್ಯೋಗಗಳು: ಜಿಲ್ಲಾ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ನೇಮಕಾತಿ ಪ್ರಕಟಣೆ 2025 ರ ಪ್ರಕಾರ, ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕ ಹುದ್ದೆಗೆ ಸೇರಲು ಅರ್ಹ ಮತ್ತು ಆಸಕ್ತಿ ಹೊಂದಿದ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಮಹಿಳಾ ಅರ್ಭ್ಯಥಿಗಳು 10ನೇ ಹಾಗೂ 12ನೇ ತರಗತಿಯಲ್ಲಿ ತೇರ್ಗಡೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಆನ್‌ಲೈನ್ ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ಸಂಬಂಧಿಸಿರುವ ಹುದ್ದೆ, ಹುದ್ದೆಯ ಸ್ಥಳ, ಹುದ್ದೆಗಳ ಸಂಘ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ಬಗ್ಗೆ ಕೆಳಗೆ ವಿವರಿಸಿದ ಲೇಖನದಿಂದ ತಿಳಿದುಕೊಳ್ಳಿ.

ಅಂಗನವಾಡಿ ನೇಮಕಾತಿ 2025 ಖಾಲಿ ಇರುವ ಹುದ್ದೆಯ ಹೆಸರು
  1. ಮುಖ್ಯ  ಅಂಗನವಾಡಿ ಕಾರ್ಯಕರ್ತೆಯರು.
  2. ಅಂಗನವಾಡಿ ಸಹಾಯಕಿಯರು.
ಹುದ್ದೆಗಳ ಸ್ಥಳ
  • ಚಿತ್ರದುರ್ಗ ಜಿಲ್ಲೆ
ಹುದ್ದೆಗಳ ಸಂಖೈ 
  • ಒಟ್ಟು – 215  ಹುದ್ದೆಗಳು.
ಹುಡುಗರುಹುದ್ದೆಗಳ ಸಂಖೈ
ಮುಖ್ಯ ಅಂಗನವಾಡಿ ಕಾರ್ಯಕರ್ತೆಯರು63 ಹುದ್ದೆಗಳು
ಮಿನಿ ಅಂಗನವಾಡಿ ೩ ಹುಡ್ಡೆಗಳು
ಅಂಗನವಾಡಿ ಸಹಾಯಕಿಯರು149 ಹುದ್ದೆಗಳು

 

ಹುದ್ದೆಗಳ ವರ್ಗೀಕರಣ

ಹುದ್ದೆಯ ಸ್ಥಳಹುದ್ದೆಯ ವರ್ಗೀಕರಣ 
ಚಿತ್ರದುರ್ಗಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: 3

ಅಂಗನವಾಡಿ ಸಹಾಯಕಿಯರು: ೧೨

ಭರಮಸಾಗರಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: 8

ಅಂಗನವಾಡಿ ಸಹಾಯಕಿಯರು: ೨೧

ಚಳ್ಳಕೆರೆಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: ೧೬

ಅಂಗನವಾಡಿ ಸಹಾಯಕಿಯರು: 30

ಹಿರಿಯೂರುಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: 04

ಮಿನಿ ಅಂಗನವಾಡಿ: 1

ಅಂಗನವಾಡಿ ಸಹಾಯಕಿಯರು: 35

ಹೊಳಲ್ಕೆರೆಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: 09

ಮಿನಿ ಅಂಗನವಾಡಿ: 1

ಅಂಗನವಾಡಿ ಸಹಾಯಕಿಯರು: ೧೪

ಹೊಸದುರ್ಗಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: ೧೮

ಮಿನಿ ಅಂಗನವಾಡಿ: 1

ಅಂಗನವಾಡಿ ಸಹಾಯಕಿಯರು: ೨೩

ಮೊಳಕಾಲ್ಮೂರುಮುಖ್ಯ ಅಂಗನವಾಡಿ ಕಾರ್ಯಕರ್ತೆಯರು: 05

ಅಂಗನವಾಡಿ ಸಹಾಯಕಿಯರು: ೧೪

 

ಶೈಕ್ಷಣಿಕ ಅರ್ಹತಾ ವಿವರಗಳು 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 31-Aug-2025ಕ್ಕೆ ಕೆಳಗೆ ತಿಳಿಸಿರುವ ಶೈಕ್ಷಣಿಕ ಅರ್ಹತಾ ಶಾಲೆಗಳನ್ನು ಪೂರ್ಣಗೊಳಿಸಬೇಕು.

  • ಅಂಗನವಾಡಿ ಕಾರ್ಯಕರ್ತೆಯರು
  • ದ್ವೀತಿಯ ಪಿ.ಯು.ಸಿ. (12ನೇ ತರಗತಿ) ತೇರ್ಗಡೆ ಹೊಂದಿರಬೇಕು.
  • ಎಸ್. ಎಸ್. ಎಲ್.ಸಿ.ಯಲ್ಲಿ ಕನ್ನಡ ಭಾಷೆಯ ಪ್ರಥಮ ಅಥವಾ ದ್ವೀತಿಯ ಭಾಷೆಯನ್ನಾಗಿ ಓದಿರಬೇಕು.
  • ಅಂಗನವಾಡಿ ಸಹಾಯಕಿಯರು
  • ಎಸ್. ಎಸ್. ಎಲ್.ಸಿ. (10ನೇ ತರಗತಿ) ತೇರ್ಗಡೆ ಹೊಂದಿರಬೇಕು.

 

ವಯಸ್ಸಿನ ಪರಿಮಿತಿ
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 05-09-2025 ಕೆ
    • ಕನಿಷ್ಠ ವಯಸ್ಸಿನ ಪರಿಮಿತಿ – 19 ವರ್ಷಗಳು
    • ಗರಿಷ್ಟ ವಯಸ್ಸಿನ ಪರಿಮಿತಿ – 35 ವರ್ಷಗಳು
ಅರ್ಜಿ ಶುಲ್ಕದ ವಿವರಗಳು
  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ಆಯ್ಕೆಯ ವಿಧಾನ
  • ನೇಮಕಾತಿ ಪ್ರಕ್ರಿಯೆಯ ಪ್ರಕಾರಕ್ಕೆ ಶಾರ್ಟಲಿಸ್ಟ್ ಮತ್ತು ಇಂಟರ್‌ವ್ಯೂವ್ ಮುಖಾಂತರ ಸೆಲೆಕ್ಟ್ ಮಾಡಬೇಕಾದ ಹುದ್ದೆ.
  • ನಂತರ ಡಾಕ್ಯುಮೆಂಟ್ ಪರೀಕ್ಷೆ ನಡೆಸಲಾಯಿತು.
  • ಕೊನೆಯದಾಗಿ ಮೆರಿಟ್ ಪಟ್ಟಿ. 

 

ಅಂಗನವಾಡಿ ನೇಮಕಾತಿಗಳನ್ನು 2 025 ಅರ್ಜಿ ಸಲ್ಲಿಸುವ ವಿಧಾನಗಳನ್ನು ತಿಳಿದುಕೊಳ್ಳಿ
  • ಅರ್ಜಿ ಸಲ್ಲಿಸುವ ಮುಂಚೆಯೇ  ಚಿತ್ರದುರ್ಗ ಜಿಲ್ಲಾ ಮಹಿಳಾ ಮತ್ತು ಶಿಶು ಅಭಿವೃದ್ಧಿ ಯೋಜನೆ ಅಂಗನವಾಡಿ ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಪೂರ್ಣವಾಗಿ ಓದಿ ಮತ್ತು ಅದಕ್ಕೆ ಅರ್ಹರಿಗೆ ಅರ್ಜಿಯನ್ನು ಸಲ್ಲಿಸಿ.
  • https://karnemakaone.kar.nic  ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಕೇಳಲಾದ ವಿವರಗಳನ್ನು ಭರ್ತಿ ಮಾಡಲಾಗಿದೆ.
  • ಭರ್ತಿ ಮಾಡಿದ ನಂತರ ಆಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
  • ಆಪ್ಲಿಕೇಷನ್‌ ವಿಂಡೋದಲ್ಲಿ ಕೇಳಲಾದ ಪರ್ಸನಲ್‌ ಮಾಹಿತಿ, ವಿದ್ಯಾರ್ಹತೆ ಮಾಹಿತಿ, ಇ-ಮೇಲ್‌ ಅಡ್ರೆಸ್‌, ಮೊಬೈಲ್‌ ನಂಬರ್‌ ಮತ್ತು ಆಧಾರ್‌ ಕಾರ್ಡ ಮಾಹಿತಿ ಸರಿಯಾಗಿ ತುಂಬಿ ಅರ್ಜಿಯನ್ನು ಸಲ್ಲಿಸಿ.
  • ನಂತರ ಒಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
ಅಂಗನವಾಡಿ ನೇಮಕಾತಿಗಾಗಿ 2 025 ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ : ದಿನಾಂಕ 31-08-2025 ಆಗಿರುತ್ತದೆ.
ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್ ಮಾಡಿ
ವೆಬ್ ಸೈಟ್ ವಿಳಾಸಕ್ಕಾಗಿಇಲ್ಲಿ ಕ್ಲಿಕ್ ಮಾಡಿ

 

Leave a Comment