Jobnews4u

10th Pass Jobs: ಆಯಿಲ್‌ ಇಂಡಿಯಾ ಲಿಮಿಟೆಡ್‌ನಲ್ಲಿ 10th, 12th ಪಾಸ್‌ ಆದವರಿಗೆ 262 ಹುದ್ದೆಗಳ ನೇಮಕಾತಿ!

10th Pass Jobs: ಆಯಿಲ್ ಇಂಡಿಯಾ ಲಿಮಿಟೆಡ್‌ (OIL) ನಲ್ಲಿ ಖಾಲಿ ಇರುವ ಗ್ರೇಡ್‌-lll, ಗ್ರೇಡ್‌-V ಮತ್ತು ಗ್ರೇಡ್‌-Vll ರ ಒಟ್ಟು 262 ಹುದ್ದೆಗಳ ನೇಮಕಾತಿ ಮಾಡಲು ಜುಲೈ ತಿಂಗಳ 2025ರಲ್ಲಿ ಅರ್ಹ ಅಭ್ಯರ್ಥಿಗಳಿಗಾಗಿ ‌ಅಧಿಕೃತ ಜಾಲತಾಣದಲ್ಲಿ ನೇಮಕಾತಿ ʻಪ್ರಕಟಣೆʼ ಅನ್ನು ಕರೆಯಲಾಗಿದೆ. ಆಯಿಲ್ ಇಂಡಿಯಾ ಲಿಮಿಟೆಡ್‌ (OIL) ನಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಈ ಸುಸಂದಿಯನ್ನು ಉಪಯೋಗಿಸಿಕೊಳ್ಳಬಹುದು.  ನೇಮಕಾತಿ ಪ್ರಕಟಣೆ ಪ್ರಕಾರ ಅರ್ಹತೆ ಮತ್ತು ಅನುಭವವಿರುವ ಅರ್ಭ್ಯಥಿಗಳು ದಿನಾಂಕ 18-08-2025 ರೊಳಗಾಗಿ ನಿಗದಿಪಡಿಸಿದ ಅಧಿಕೃತ ವೆಬ್‌ ಸೈಟ್‌ ಆದ ಆಯಿಲ್ ಇಂಡಿಯಾ ಲಿಮಿಟೆಡ್‌ (OIL) ನ oil-india.com ಪುಟದ ಮೂಲಕ ಆನ್‌ ಲೈನ್‌ ಅರ್ಜಿಯನ್ನು ಸಲ್ಲಿಸಿರಿ.

ಬಹು ಮುಖ್ಯ ಸೂಚನೆ:
  • ʻಜಾಬ್ಸ್‌ 4 ಯುʼ ರಲ್ಲಿ ಬರುವ ಉದ್ಯೋಗ ಮಾಹಿತಿಯು ಉಚಿತವಾಗಿ ಒದಗಿಸಲಾಗುತ್ತಿದೆ ಆದ ಕಾರಣ ಯಾವುದೇ ವ್ಯಕ್ತಿ ಯಾಗಲಿ ಅಥವಾ ಸಂಸ್ಥೆಯಾಗಲಿ ಹಣ ಕೇಳಿದರೆ, ಅದು ಫ್ರಾಡ್‌ ಆಗಿರುತ್ತದೆ ಆದಕಾರಣ ಯಾವುದೇ ರೀತಿಯ ಹಣವನ್ನು ಕೊಟ್ಟು ಮೊಸ ಹೋಗಬೇಡಿ ಇದು ನನ್ನ ಕಳಕಳಿಯ ವಿನಂತಿ.
10th Pass Jobs
10th Pass Jobs
 ಆಯಿಲ್ ಇಂಡಿಯಾ ಲಿಮಿಟೆಡ್‌ (OIL)ನ ನೇಮಕಾತಿ 2025 ಮಾಹಿತಿ

10th Pass Jobs: ಆಯಿಲ್ ಇಂಡಿಯಾ ಲಿಮಿಟೆಡ್‌ (OIL) ನೇಮಕಾತಿ ಪ್ರಕಟಣೆ 2025ರ ಪ್ರಕಾರ,  ಗ್ರೇಡ್‌-lll, ಗ್ರೇಡ್‌-V ಮತ್ತು ಗ್ರೇಡ್‌-Vll ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತಿ ಹೊಂದಿದ ಆರ್ಭ್ಯಥಿಗಳಿಂದ ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತಿ ಇರುವ ಅಭ್ಯರ್ಥಿಗಳು 10ನೇ ತರಗತಿ ಪೂರ್ಣಗೊಳಿಸಿರುವವರು ಅದರ ಜೊತೆಗೆ ಅಗ್ನಿಶಾಮಕ ಮತ್ತು ಸುರಕ್ಷತೆಯಲ್ಲಿ ಡಿಪ್ಲೊಮಾ ಅರ್ಹತೆ ಪಡೆದಿರಬೇಕು. ಈ ಹುದ್ದೆಗಳಿಗೆ ಆನ್ಲೈನ್‌  ಮುಖಾಂತರ ಮಾತ್ರ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗೆ ಸಂಭದಿಸಿದ ಖಾಲಿ ಇರುವ ಹುದ್ದೆ, ಹುದ್ದೆಗಳ ಸಂಖೈ, ಹುದ್ದೆಯ ಸ್ಥಳ, ಶೈಕ್ಷಣಿಕ ಅರ್ಹತಾ ವಿವರಗಳು, ವಯಸ್ಸಿನ ಪರಿಮಿತಿ, ಅರ್ಜಿ ಶುಲ್ಕ, ಆಯ್ಕೆಯ ವಿಧಾನ ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಲೇಖನದಿಂದ ಅರಿತುಕೊಳ್ಳಿ.

ಖಾಲಿ ಇರುವ ಹುದ್ದೆಯ ಹೆಸರು

ಆಯಿಲ್‌ ಇಂಡಿಯಾ ವರ್ಕಪರ್ಸನ್ಸ್

  • ಗ್ರೇಡ್‌-lll
  • ಗ್ರೇಡ್‌-V
  • ಗ್ರೇಡ್‌-Vl
  • ಗ್ರೇಡ್‌-Vll

ಹುದ್ದೆಗಳ ಸಂಖೈ  

  • ಒಟ್ಟು – 262

ಶೈಕ್ಷಣಿಕ ಅರ್ಹತಾ ವಿವರಗಳು 

  • ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಿನಾಂಕ 18-08-2025ಕ್ಕೆ 10ನೇ ತರಗತಿಯನ್ನು ಉತ್ತೀರ್ಣರಾಗಿರಬೇಕು.
  • ಸರಕಾರಿ ಮಾನ್ಯತೆ ಪಡೆದ ಮಂಡಳಿಯಿಂದ, ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಒಂದು(01 ವರ್ಷ)ದ ಅಗ್ನಿಶಾಮಕ ಮತ್ತು ಸುರಕ್ಷತೆಯಲ್ಲಿ ಡಿಪ್ಲೊಮಾ ಅರ್ಹತೆ ಪಡೆದಿರಬೇಕು.
  • 10+2 ತರಗತಿಯು ಸರಕಾರಿ ಮಾನ್ಯತೆ ಪಡೆದ ಮಂಡಳಿಯಿಂದ ಅಥವಾ ವಿಶ್ವವಿದ್ಯಾಲಯದಿಂದ ಉತ್ತೀರ್ಣರಾಗಿರಬೇಕು. 
  • ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಯಿಂದ ಬಿ.ಎಸ್ಸಿ. ನರ್ಸಿಂಗ್ ಅನ್ನು ಪೂರ್ಣಗೊಳಿಸಿರಬೇಕು.

ವಯಸ್ಸಿನ ಪರಿಮಿತಿ

ಆಯಿಲ್ ಇಂಡಿಯಾ ಲಿಮಿಟೆಡ್‌ (OIL) ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 18-08-2025ಕ್ಕೆ

  • ಕನಿಷ್ಥ ವಯಸ್ಸಿನ ಪರಿಮಿತಿ – 18 ವರ್ಷಗಳು
  • ಗರಿಷ್ಟ ವಯಸ್ಸಿನ ಪರಿಮಿತಿ – 38 ವರ್ಷಗಳು

 

ಪ್ರಕಟಣೆಯ ಪ್ರಕಾರ ವಯಸ್ಸಿನ ಸಡಲಿಕೆ ಈ ಕೆಳಗಿನಂತಿವೆ.

👉🏻. ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷಗಳು

👉🏻. ಒ.ಬಿ.ಸಿ. ಅಭ್ಯರ್ಥಿಗಳಿಗೆ 03 ವರ್ಷಗಳು

👉🏻. ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ದಿಂದ 15 ವರ್ಷಗಳು

👉🏻. ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯಸ್ಸಿನ ಸಡಲಿಕೆ ಇರುತ್ತದೆ.

ಮಾಸಿಕ ಸಂಭಾವನೆಯ ವಿವರ

  • ಗ್ರೇಡ್‌-lll
ರೂ. 26,600/- ಇಂದ ರೂ. 90,000/- ಗಳು
  • ಗ್ರೇಡ್‌-V
ರೂ. 32,000/- ಇಂದ ರೂ. 1,27,000/-ಗಳು
  • ಗ್ರೇಡ್‌-Vl
ರೂ. 37,500/- ಇಂದ ರೂ. 1,45,000/-ಗಳು
  • ಗ್ರೇಡ್‌-Vll

 

ರೂ. 37,500/- ಇಂದ ರೂ. 1,45,000/-ಗಳು

ಅರ್ಜಿ ಶುಲ್ಕದ ವಿವರಗಳು

➡️. ಸಾಮಾನ್ಯ/ಒ.ಬಿ.ಸಿ./ಇಡಬ್ಲೂಎಸ್ ಅಭ್ಯರ್ಥಿಗಳಿಗೆ ರೂ. 200/- ಗಳು.

➡️. ಎಸ್ಸಿ/ಎಸ್ಟಿ/ಮಹಿಳಾ ಅಭ್ಯರ್ಥಿಗಳು/ಮಾಜಿ ಸೈನಿಕ ಅಭ್ಯರ್ಥಿಗಳಿಗೆ-  ಅರ್ಜಿ ಶುಲ್ಕದ ವಿನಾಯಿತಿಯಿದೆ(ಯಾವುದೇ ಶುಲ್ಕ ಇರುವುದಿಲ್ಲ).

🔶Imp: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ.

ಆಯ್ಕೆಯ ವಿಧಾನ

  • ಆನ್ಲೈನ್‌ ಎಕ್ಸಾಮ್‌.
  • ಡಾಕ್ಯೂಮೇಂಟ್‌ ಪರಿಶಿಲನೆ.
  • ಮೆಡಿಕಲ್‌ ಫಿಟ್‌ನೆಸ್‌ ಟೆಸ್ಟ್.
  • ಮೆರಿಟ್‌ ಪಟ್ಟಿ

 

10th Pass Jobs: ಆಯಿಲ್ ಇಂಡಿಯಾ ಲಿಮಿಟೆಡ್‌ (OIL) ನೇಮಕಾತಿಗಾಗಿ ಅರ್ಜಿ ಸಲ್ಲಿಸುವ ಈ ಕೆಳಗಿನ ವಿಧಾನಗಳನ್ನು ಅನುಸರಿಸಿ
  • ಅರ್ಜಿ ಸಲ್ಲಿಸುವ ಮುಂಚೆ ಆಯಿಲ್ ಇಂಡಿಯಾ ಲಿಮಿಟೆಡ್‌ ನೇಮಕಾತಿ ಪ್ರಕಟಣೆ 2025ರ ಪ್ರಕಾರ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಸಂರ್ಪೂಣವಾಗಿ ಓದಿ ಮತ್ತು ಅದಕ್ಕೆ ಅರ್ಹರಾಗಿದ್ದಲ್ಲಿ ಅರ್ಜಿಯನ್ನು ಸಲ್ಲಿಸಿ.
  • https://https://www.oil-india.com ವೆಬ್‌ ಸೈಟ್‌ಗೆ ಭೇಟಿ ನೀಡಿ.
  • ಅದರಲ್ಲಿ -> career at oil->Current opening section ನಲ್ಲಿ www.oil-india.com/advertisement-list 2025 ನ್ನು ಒಪೆನ್‌ ಮಾಡಿ.
  • ನಂತರ ಆನ್‌ಲೈನ್‌ನಲ್ಲಿ ನಿಮ್ಮ ಹೆಸರು/ಐಡಿ ಮತ್ತು ಪಾಸ್‌ ವರ್ಡ ಕೊಟ್ಟು Register ಮಾಡಿಕೊಳ್ಳಿ.
  • ಅರ್ಜಿ ಲಿಂಕ್‌ open ಆದ ನಂತರ ಅರ್ಜಿ ಯಲ್ಲಿ ಕೇಳಲಾದ ಅಗತ್ಯ ವಿವರಗಳಾದ ಹೆಸರು, ಅಡ್ರೆಸ್‌, ಇಮೇಲ್‌ ಐಡಿ, ಮೊಬೈಲ್‌ ಸಂಖೈ, ಶೈಕ್ಷಣಿಕ ವಿವರಗಳನ್ನು ಅಪ್ಲೋಡ್‌ ಮಾಡಿರಿ.
  • ಅರ್ಜಿ ಶುಲ್ಕವನ್ನು ಪಾವತಿಸಿ, ಅರ್ಜಿಯನ್ನು ಸಲ್ಲಿಸಿ ಮತ್ತೋಮ್ಮೆ ಎಲ್ಲಾ ಒದಗಿಸಿರುವ ಮಾಹಿತಿ ಮಾತ್ತು ದಾಖಲೆಗಳು ಸರಿಯಾಗಿ ಇದೆ ಎಂದು ನೊಡಿಕೊಳ್ಳಿ.
  • ನಂತರ ಓಂದು ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.
 
ಅರ್ಜಿ ಸಲ್ಲಿಸಬೇಕಾದ ಆರಂಭದ ದಿನಾಂಕ
18-07-2025
ಅರ್ಜಿ ಸಲ್ಲಿಸಬೇಕಾದ ಕೊನೆಯ ದಿನಾಂಕ
18-08-2025

 

ಪ್ರಮುಖ ಲಿಂಕುಗಳ ಮಾಹಿತಿ 
ಉದ್ಯೋಗದ ನೇಮಕಾತಿಗಾಗಿ ಅಧಿಸೂಚನೆಗಾಗಿಇಲ್ಲಿ ಕ್ಲಿಕ್‌ ಮಾಡಿ
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸಲುಇಲ್ಲಿ ಕ್ಲಿಕ್‌ ಮಾಡಿ
ವೆಬ್‌ಸೈಟ್‌ ವಿಳಾಸಕ್ಕಾಗಿಇಲ್ಲಿ ಕ್ಲಿಕ್‌ ಮಾಡಿ

 

Leave a Comment